Neer Dose Karnataka
Take a fresh look at your lifestyle.

Film News: ಮದುವೆಯಾದ ಬಳಿಕ ಎಲ್ಲ ಬದಲಾಯಿತು: ಜೀ ಸಿನಿಮಾ ಅವಾರ್ಡ್ ಗೆ ಬಂದಾಗ ಕಿಯಾರ ನೋಡಿ ಸುಸ್ತಾದ ಹುಡುಗರು: ವಿಡಿಯೋ ನೋಡಿದರೆ ತಲೆ ಧಿಮ್ ಅನ್ನುತ್ತದೆ.

123

Film News: ನಟಿ ಕಿಯಾರಾ ಅಡ್ವಾಣಿ ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಇವರು ಬಾಲಿವುಡ್ ನ ಸ್ಟಾರ್ ಗಳ ಜೊತೆಗೆ ಮತ್ತು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದಲ್ಲಿ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ ಕಿಯಾರಾ. ಮಹೇಶ್ ಬಾಬು ಅವರೊಡನೆ ಭರತ್ ಅನಿ ನೇನು, ರಾಮ್ ಚರಣ್ ತೇಜ್ ಅವರೊಡನೆ ವಿನಯ ವಿಧೇಯ ರಾಮ ಸಿನಿಮಾದಲ್ಲಿ ನಟಿಸಿದರು. ಈಗ ಮತ್ತೊಮ್ಮೆ ನಿರ್ದೇಶಕ ಶಂಕರ್ ಮತ್ತು ರಾಮ್ ಚರಣ್ ಕಾಂಬಿನೇಷನ್ ಸಿನಿಮಾದಲ್ಲೂ ಕಿಯಾರಾ ನಟಿಸಲಿದ್ದಾರೆ.

ಇತ್ತೀಚೆಗೆ ಈ ಮುದ್ದು ನಟಿಯ ಮದುವೆ ನಡೆಯಿತು. ಅದು ಬಾಲಿವುಡ್ ನ ಖ್ಯಾತ ನಟ ಸಿದ್ಧಾರ್ಥ್ ಮಲ್ಹೋತ್ರ ಅವರ ಜೊತೆಗೆ. ಈ ಜೋಡಿ ಕೆಲ ವರ್ಷಗಳ ಡೇಟಿಂಗ್ ಎಂದು ಕೈ ಕೈ ಹಿಡಿದುಕೊಂಡು ಎಲ್ಲಾ ಕಡೆ ಕಾಣಿಸಿಕೊಂಡರು. ಇವರಿಬ್ಬರು ಮದುವೆ ಆಗುತ್ತಾರೆ ಪ್ರೀತಿ ಮಾಡುತ್ತಿದ್ದಾರೆ ಎಂದು ಎಷ್ಟೇ ಮಾತುಗಳು ಕೇಳಿಬಂದರು ಕೂಡ, ಈ ಜೋಡಿ ರಿವೀಲ್ ಮಾಡಿರಲಿಲ್ಲ. ಕೊನೆಗೂ ಈ ಜೋಡಿ ಈ ವರ್ಷ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಾಜಸ್ಥಾನದ ಪ್ಯಾಲೆಸ್ ಒಂದರಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆಯಿತು. ಕುಟುಂಬದವರು ಮತ್ತು ಕೆಲವು ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ನಡೆಯಿತು. ಇದನ್ನು ಓದಿ..Film News: ಧ್ರುವ ಸರ್ಜಾ ರವರ KD ಸಿನೆಮಾಗಿ ಬಾಲಿವುಡ್ ನಟಿಯನ್ನು ಕರೆತರಲು ಮುಂದಾದ ತಂಡ: ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ??

ಕಿಯಾರಾ ಮತ್ತು ಸಿಧಾರ್ಥ್ ದಂಪತಿಯ ಮದುವೆಯಾಗಿ ಸುಮಾರು 20 ದಿನ ಕಳೆದಿದೆ. ಇಷ್ಟು ದಿವಸ ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳದ ಕಿಯಾರಾ ಅವರು ಇದೀಗ ಕಾರ್ಯಕ್ರಮ ಒಂದಕ್ಕೆ ಬಂದಿದ್ದಾರೆ. ಕೆಂಪು ಬಣ್ಣದ ಡಿಸೈನರ್ ವೇರ್ ನಲ್ಲಿ ಕಿಯಾರಾ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ನಲ್ಲಿ ಅವರ ಥೈಸ್ ಮತ್ತು ಎದೆಯ ಸೌಂದರ್ಯ ಕಾಣಿಸಿಕೊಂಡಿದ್ದು, ಅಲ್ಲಿದ್ದ ಛಾಯಾಗ್ರಾಹಕರು ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಇದೀಗ ಕಿಯಾರಾ ಅವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ಈಕೆಯ ಅಂದ ನೋಡಿ ಫಿದಾ ಆಗುವರು ಎಲ್ಲಾ, ಅದಕ್ಕಾಗಿಯೇ ಸಿನೆಮಾಗಳ ನಂತರ ಮತ್ತೊಂದು ರೀತಿಯಲ್ಲಿ ಡಿಮ್ಯಾಂಡ್. ಹನಿ ರೋಸ್ ಕಥೆ ಏನಾಗಿದೆ ಗೊತ್ತೇ??

Leave A Reply

Your email address will not be published.