Neer Dose Karnataka
Take a fresh look at your lifestyle.

Film News: ಹಿರಿಯ ನಟಿ ರಾಶಿ ರವರ ಲವ್ ಸ್ಟೋರಿ ನಿಮಗೆ ಗೊತ್ತೇ? ಜಸ್ಟ್ 15 ದಿನಗಳಲ್ಲಿ ಏನೆಲ್ಲಾ ಆಗಿ ಹೋಗಿತ್ತು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ.

Film News: ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ಸ್ಟಾರ್ ನಟಿಯರಲ್ಲಿ ಒಬ್ಬರು ನಟಿ ರಾಶಿ. ಇವರು ಚೈಲ್ಡ್ ಆರ್ಟಿಸ್ಟ್ ಆಗಿ ವೃತ್ತಿ ಜೀವನ ಶುರು ಮಾಡಿದರು, ನಂತರ ನಾಯಕಿಯಾಗಿ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದರು. ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲೂ ಕೂಡ ರಾಶಿ ಅವರು ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಹೆಸರು ಪಡೆದರು ನಟಿ ರಾಶಿ. ಎಲ್ಲಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿ ಬ್ಯುಸಿಯೆಸ್ಟ್ ನಟಿ ಎಂದು ಕೂಡ ಅನ್ನಿಸಿಕೊಂಡರು. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಶಿವ ರಾಜ್ ಕುಮಾರ್, ವಿಷ್ಣುವರ್ಧನ್ ಅವರು ಎಲ್ಲರ ಜೊತೆಯಲ್ಲೂ ರಾಶಿ ಅವರು ನಟಿಸಿದ್ದಾರೆ.

ರಾಶಿ ಅವರು ವಿಲ್ಲನ್ ಪಾತ್ರಗಳಲ್ಲೂ ನಟಿಸಿದ್ದಾರೆ. ರಾಶಿ ಅವರು ಯಾರಿಗೂ ಗೊತ್ತಿಲ್ಲದ ಸಹಾಯಕ ನಿರ್ದೇಶಕರನ್ನು ಪ್ರೀತಿಸಿ ಮದುವೆಯಾದರು. ಕೇವಲ 15 ದಿನಗಳಲ್ಲಿ ಅಸಿಸ್ಟಂಟ್ ಡೈರೆಕ್ಟರ್ ಜೊತೆ ಪ್ರೀತಿಯಲ್ಲಿ ಬಿದ್ದರುಜ್ ರಾಜೇಂದ್ರ ಪ್ರಸಾದ್ ಅವರು ಹೀರೋ ಆಗಿದ್ದ ಒಕ ಪೆಲ್ಲಾಮ್ ಮುದ್ದು ರೆಂಡೋ ಪೆಲ್ಲಾಮ್ ವದ್ದು ಸಿನಿಮಾಗೆ ರಾಶಿ ಅವರ ಪತಿ ಅಸಿಸ್ಟಂಟ್ ಡೈರೆಕ್ಟರ್ ಆಗಿದ್ದರು. ಈ ಸಿನಿಮಾ ಚಿತ್ರೀಕರಣ ನಡೆಯುವಾಗ, ಒಂದು ದಿನ ಹಾಡಿನ ಚಿತ್ರೀಕರಣ ಸಮಯದಲ್ಲಿ ಅಸಿಸ್ಟಂಟ್ ಡೈರೆಕ್ಟರ್ ಶ್ರೀನಿವಾಸನ್ ಅವರು ರಾಶಿ ಅವರನ್ನು ನೋಡುವ ಸಲುವಾಗಿ ಅವರ ಹಾಲಿ ಹೋಗಿ ಸೀನ್ ಎಕ್ಪ್ಲೇನ್ ಮಾಡುತ್ತಿದ್ದರು, ಆಗ ಪಕ್ಕದಲ್ಲೇ ಇದ್ದ ಡೈರೆಕ್ಟರ್ ಈಗ ಇರೋದು ಸಾಂಗ್ ಶೂಟ್, ಈಗ ಡೈಲಾಗ್ ಯಾಕೆ ಹೇಳಿಕೊಡ್ತಿದ್ದೀಯಾ ಎಂದು ಕೇಳಿದರಂತೆ. ಇದನ್ನು ಓದಿ..Film News: ಧ್ರುವ ಸರ್ಜಾ ರವರ KD ಸಿನೆಮಾಗಿ ಬಾಲಿವುಡ್ ನಟಿಯನ್ನು ಕರೆತರಲು ಮುಂದಾದ ತಂಡ: ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ??

ರಾಜೇಂದ್ರ ಪ್ರಸಾದ್, ರಾಶಿ, ಗುರ್ಲಿನ್ ಚೋಪ್ರಾ ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಆ ದಿನ ನಟಿ ರಾಶಿ ಅವರು ಬ್ಲೂ ಕಲರ್ ಸೀರೆ ಧರಿಸಿದ್ದರು ಎಂದು ಇಂಟರ್ವ್ಯೂ ಒಂದರಲ್ಲಿ ಕೂಡ ಅವರ ಪತಿ ಶ್ರೀನಿವಾಸನ್ ಹೇಳಿದ್ದರು. ಶೂಟಿಂಗ್ ನಡೆಯುವಾಗ, ಶ್ರೀನಿವಾಸನ್ ಅವರು ರಾಶಿ ಅವರಿಗೆ ಪ್ರತಿದಿನ ನಮಸ್ಕಾರ ಮಾಡುತ್ತಿದ್ದಾರಂತೆ, ರಾಶಿ ಅವರಿಗು ಶ್ರೀನಿವಾಸನ್ ಅವರ ಮೇಲೆ ಒಳ್ಳೆಯ ಇಂಪ್ರೆಷನ್ ಶುರುವಾಯಿತು. ಪ್ರತಿದಿನ ರಾಶಿ ಅವರಿಗೆ ಡೈಲಾಗ್ಸ್, ಸೀನ್ ಗಳನ್ನು ಹೇಳಿಕೊಡುತ್ತಾ, ರಾಶಿಯವರು ಶ್ರೀನಿವಾಸನ್ ಅವರನ್ನು ಪ್ರೀತಿಸಲು ಶುರು ಮಾಡಿದರು. ಕೊನೆಗೆ ಅವರೇ ತಮ್ಮ ಪ್ರೀತಿಯನ್ನು ಶ್ರೀನಿವಾಸನ್ ಅವರ ಬಳಿ ಹೇಳಿಕೊಳ್ಳುವಷ್ಟರ ಮಟ್ಟಕ್ಕೆ ರಾಶಿಯವರು ಶ್ರೀನಿವಾಸ್ ಅವರನ್ನು ಪ್ರೀತಿಸಲು ಶುರು ಮಾಡಿದ್ದರು. ತಮ್ಮಿಬ್ಬರ ನಡುವೆ ಪ್ರೀತಿ ಬೇಗ ಶುರುವಾದರು ಕೂಸ, ಬಾಂಧವ್ಯ ತುಂಬಾ ಚೆನ್ನಾಗಿದೆ ಎಂದು ನಟಿ ರಾಶಿ ಹಲವು ಸಾರಿ ಹೇಳಿದ್ದಾರೆ. ಇದನ್ನು ಓದಿ..Film News: ಮದುವೆಯಾದ ಬಳಿಕ ಎಲ್ಲ ಬದಲಾಯಿತು: ಜೀ ಸಿನಿಮಾ ಅವಾರ್ಡ್ ಗೆ ಬಂದಾಗ ಕಿಯಾರ ನೋಡಿ ಸುಸ್ತಾದ ಹುಡುಗರು: ವಿಡಿಯೋ ನೋಡಿದರೆ ತಲೆ ಧಿಮ್ ಅನ್ನುತ್ತದೆ.

Comments are closed.