Kannada News: ಈಕೆಯ ಅಂದ ನೋಡಿ ಫಿದಾ ಆಗುವರು ಎಲ್ಲಾ, ಅದಕ್ಕಾಗಿಯೇ ಸಿನೆಮಾಗಳ ನಂತರ ಮತ್ತೊಂದು ರೀತಿಯಲ್ಲಿ ಡಿಮ್ಯಾಂಡ್. ಹನಿ ರೋಸ್ ಕಥೆ ಏನಾಗಿದೆ ಗೊತ್ತೇ??
Kannada News: ನಟಿ ಹನಿ ರೋಸ್ ಈಗ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ಹೊಂದಿದ್ದಾರೆ. ಇವರು ಬಾಲಯ್ಯ ಅವರ ಜೊತೆಗೆ ನಟಿಸಿದ ವೀರಸಿಂಹರೆಡ್ಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿತು. ಹನಿರೋಸ್ ಅವರ ಪಾತ್ರ ಸಿನಿಪ್ರಿಯರಿಗೆ ಬಹಳ ಇಷ್ಟವಾಯಿತು. ಹನಿರೋಸ್ ಅವರು 8 ವರ್ಷಗಳ ಹಿಂದೆ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು, ಆದರೆ ಆ ಸಿನಿಮಾಗಳು ಹಿಟ್ ಆಗದ ಕಾರಣ ಇವರಿಗೆ ಹೆಚ್ಚು ಪಾಪ್ಯುಲಾರಿಟಿ ಬರಲಿಲ್ಲ, ಹಾಗಾಗಿ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಹೋಗಿ, ಅಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಈಗ 8 ವರ್ಷದ ನಂತರ ವೀರಸಿಂಹರೆಡ್ಡಿ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ.
ಈ ಸಿನಿಮಾ ಮೂಲಕ ರಾತ್ರೋರಾತ್ರಿ ತೆಲುಗಿನಲ್ಲಿ ಇವರು ಸೆನ್ಸೇಷನ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹನಿರೋಸ್ ಅವರಿಗೆ ತೆಲುಗು ಚಿತ್ರರಂಗದಿಂದ ಸಿನಿಮಾ ಅವಕಾಶಗಳು ಜೋರಾಗಿಯೇ ಬರುತ್ತಿದೆ, ಆದರೆ ಅದು ಮಾತ್ರವಲ್ಲದೆ ಇವರ ಪಾಪ್ಯುಲಾರಿಟಿ ಹೆಚ್ಚಾಗಿರುವುದರಿಂದ ಹನಿರೋಸ್ ಅವರಿಗೆ ಜಾಹಿರಾತುಗಳು ಮತ್ತು ಮಾಲ್ ಓಪನಿಂಗ್ಸ್ ಇದೆಲ್ಲದಕ್ಕೂ ಹನಿರೋಸ್ ಅವರನ್ನು ಕರೆಯಲಾಗುತ್ತಿದೆ. ಈಗಾಗಲೇ ಸಾಕಷ್ಟು ಮಾಲ್ ಗಳ ಓಪನಿಂಗ್ಸ್ ಗಳಲ್ಲಿ ಹನಿರೋಸ್ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಇವುಗಳಿಂದಲು ಚೆನ್ನಾಗಿಯೇ ಸಂಪಾದನೆ ಮಾಡುತ್ತಾರೆ. ಇದನ್ನು ಓದಿ..Kannada News: ಹೆಂಡತಿ ಹೆಸರಿನಲ್ಲಿ ಮನೆ ರಿಜಿಸ್ಟ್ರೇಷನ್ ಮಾಡುವುದರಿಂದ ಏನಾಗುತ್ತದೆ ಗೊತ್ತೇ? ಆಸ್ತಿಯೆಲ್ಲ ಹೆಂಡತಿ ಇಟ್ಟರೆ ಏನೆಲ್ಲಾ ಆಗಬಹುದು ಗೊತ್ತೇ?
ಈಗ ಹನಿರೋಸ್ ಅವರಿಗೆ ಅದೇ ಅವಕಾಶಗಳು ಸಿಗುತ್ತಿದೆ. ಮುಂದಿನ ದಿನಗಳಿಗೆ ಇವರಿಗೆ ಒಳ್ಳೆಯ ಸಂಭಾವನೆ ಕೊಟ್ಟು, ತಮ್ಮ ಸಂಸ್ಥೆ, ಮಾಲ್, ಜ್ಯುವೆಲರಿ ಶಾಪ್ ಇವುಗಳ ಓಪನಿಂಗ್ ಗೆ ಕರೆಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಹನಿರೋಸ್ ಅವರನ್ನು ಈಗಾಗಲೇ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಹನಿರೋಸ್ ಅವರು ತೆಲುಗು ನಟಿಯರನ್ನೇ ಹಿಂದಿಕ್ಕಿ, ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಹನಿರೋಸ್ ಅವರು ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಅಭಿಮಾನಿ ಬಳಗ ಮತ್ತು ಅವಕಾಶಗಳಿಂದ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗುವುದರ ಜೊತೆಗೆ, ಒಳ್ಳೆಯ ಅವಕಾಶಗಳನ್ನು ಕೂಡ ಪಡೆದುಕೊಳ್ಳುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಕನ್ನಡತಿಯೇ ಬೇಕು ಎಂದು ಹುಡುಕಿಕೊಂಡು ಬಂದ ತೆಲುಗಿನ ನಟ ಪವನ್ ಕಲ್ಯಾಣ್; ಅವಕಾಶ ಪಡೆದ ಅದೃಷ್ಟವಂತೆ ಯಾರು ಗೊತ್ತೇ??
Comments are closed.