Kannada News: ಗಂಡನಿಗೆ ಡಿಂಗ್ ಡಾಂಗ್ ಆಡೋಕೆ ಜಾಸ್ತಿ ಆಗಲ್ಲ ಎಂದು ಕೈ ಕೊಟ್ಟು ಎರಡನೇ ಮದುವೆ ಆದಳು. ಆದರೆ ಆಮೇಲೆ ಏನಾಯ್ತು ಗೊತ್ತೇ?
Kannada News: ದಾಂಪತ್ಯ ಜೀವನ ಪ್ರತಿ ವ್ಯಕ್ತಿಯ ಬದುಕಿಗೂ ಆ ವ್ಯಕ್ತಿಯ. ನೆಮ್ಮದಿಗೂ ಬಹಳ ಮುಖ್ಯವಾದ ಅಂಶ. ಮದುವೆ ನಂತರ ಗಂಡ ಹೆಂಡತಿ ಸುಖವಾಗಿ ಸಂಸಾರ ನಡೆಸಿದರೆ, ಜೀವನದಲ್ಲಿ ನೆಮ್ಮದಿ ಇರುತ್ತದೆ. ಆದರೆ ಇಬ್ಬರ ನಡುವೆ ಜಗಳ ವೈಮನಸ್ಸು ಶುರುವಾದರೆ, ದಾಂಪತ್ಯ ಜೀವನ ಕೂಡ ಹಾಳಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರಲು ಮಾನಸಿಕವಾಗಿ ಇಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರೆ ಜೊತೆಗೆ, ಶೃಂಗಾರ ಕೂಡ ಮುಖ್ಯ. ದಾಂಪತ್ಯ ಜೀವನ ಸಂತೋಷವಾಗಿರಲು ಗಂಡ ಹೆಂಡತಿಯರ ಜೊತೆಗೆ ಇದರಲ್ಲೂ ಸಾಮರಸ್ಯ ಇರಬೇಕು.
ಒಂದು ವೇಳೆ ಇಬ್ಬರ ನಡುವೆ ಈ ವಿಚಾರದಲ್ಲಿ ಹೊಂದಾಣಿಕೆ ಇಲ್ಲದೆ ಹೋದರು ಬಿರುಕುಗಳು ಮೂಡಬಹುದು. ಇಂಥಹ ಹಲವು ಘಟನೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ವಿದೇಶದ ಸುದ್ದಿ ವಾಹಿನಿ ಒಂದರಲ್ಲಿ ಗಂಡ ಹೆಂಡತಿಯರ ನಡುವೆ ಈ ರೀತಿ ಸಮಸ್ಯೆಗಳು ಎದುರಾದರೆ, ಅವುಗಳಿಗೆ ಸಲಹೆ ನೀಡುವ ಸಲುವಾಗಿ ಒಂದು ಟಿವಿ ಶೋ ಇದೆ, ಅದರಲ್ಲಿ ತಮ್ಮ ನಡುವಿನ ಸಮಸ್ಯೆಗಳನ್ನು ಹೇಳಿಕೊಂಡಾಗ ವೈದ್ಯರು ಸಲಹೆ ನೀಡುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬಳು ಕರೆಮಾಡಿ ತನ್ನ ಸಮಸ್ಯೆ ಹೇಳಿಕೊಂಡಿದ್ದು, ಈ ವಿಚಾರ ಈಗ ಭಾರಿ ವೈರಲ್ ಆಗಿದೆ.. ಇದನ್ನು ಓದಿ..Relationship: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಗಂಡನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?
ಆ ಹೆಣ್ಣಿನ ಸಮಸ್ಯೆ ಏನು ಎಂದರೆ, ಆಕೆ ಒಬ್ಬ ಹುಡುಗನ ಜೊತೆಗೆ ಮದುವೆಯಾದಳು. ಮೊದಲಿಗೆ ಎಲ್ಲವೂ ಚೆನ್ನಾಗಿತ್ತಾದರು ಕೂಡ, ನಂತರ ಗಂಡನಿಂದ ಸಂತೋಷ ಸಿಗುತ್ತಿರಲಿಲ್ಲ. ಶೃಂಗಾರದ ವಿಷಯದಲ್ಲಿ ಗಂಡನಿಂದ ತೃಪ್ತಿ ಸಿಗುತ್ತಿರಲಿಲ್ಲ, ಅವನಲ್ಲಿ ಆಸಕ್ತಿ ಇಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ಪಡೆದಳು. ನಂತರ ಆಕೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಮದುವೆಯಾದಳು, ಆದರೆ ಎರಡನೇ ಮದುವೆಯಲ್ಲಿ ಕೂಡ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು, ಆದರೆ ಬರುಬರುತ್ತಾ ಆತನಲ್ಲಿ ಕೂಡ ರೊಮ್ಯಾನ್ಸ್ ಬಗ್ಗೆ ಆಸಕ್ತಿ ಕಡಿಮೆ ಆಯಿತು. ಶೃಂಗಾರದಲ್ಲಿ ಆಸಕ್ತಿ ಹೆಚ್ಚಾಗಲಿ ಎಂದು ಈಕೆಯೇ ವನ ಬಳಿ ಹೋದರು ಕೂಡ ಯಾವುದೇ ಪ್ರಯೋಜನ ಆಗುತ್ತಿರಲಿಲ್ಲ.
ಒಂದು ಸಾರಿ ಆಕೆಯ ಗಂಡ ಬೇರೆ ರೀತಿಯ ವಿಡಿಯೋ ನೋಡುವಾಗ ಹೆಂಡತಿಯ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಆಕೆಗೆ ಅದೆಲ್ಲವೂ ಇಷ್ಟವಾಗಿಲ್ಲ. ಗಂಡ ಅಂತಹ ವಿಡಿಯೋ ನೋಡುವುದು ಕೂಡ ಆಕೆಗೆ ಇಷ್ಟವಾಗುತ್ತಿರಲಿಲ್ಲ. ಇವರ ದಾಂಪತ್ಯ ಜೀವನದಲ್ಲಿ ಇದೊಂದು ಸಮಸ್ಯೆ ಆಗಿದೆ, ಇತ್ತೀಚಿನ ದಿನಗಳಲ್ಲಿ ಆಕೆಯ ಗಂಡ ಶೃಂಗಾರದ ಬಗ್ಗೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಕೂಡ ಹೇಳಿಕೊಂಡಿದ್ದಾಳೆ. ಇದಕ್ಕೆ ವೈದ್ಯರು ಕೂಡ ಪರಿಹಾರ ನೀಡಿದ್ದು, ಮೊದಲಾಗಿ ಈ ವಿಚಾರದ ಬಗ್ಗೆ ಗಂಡ ಹೆಂಡತಿ ಕೂತು ಮುಕ್ತವಾಗಿ ಮಾತನಾಡಬೇಕು ಎಂದು ಹೇಳಿದ್ದಾರೆ. ಇದನ್ನು ಓದಿ..Relationship: ತಿಂಗಳಲ್ಲಿ ಯಾವ ದಿನ ಹೆಂಡತಿಯರು ಡಿಂಗ್ ಡಾಂಗ್ ಆಟ ಆಡಲು ಕಾಯುತ್ತಾರೆ ಗೊತ್ತೇ?? ತಿಳಿದರೆ, ಆ ದಿನ ಮಿಸ್ ಮಾಡೋದೇ ಇಲ್ಲ.
ವೈದ್ಯರು ಹೇಳಿರುವುದು, ನೀವಿಬ್ಬರು ಕೂತು ನಿಮಗೆ ಮತ್ತು ನಿಮ್ಮ ದೇಹಕ್ಕೆ ಆ ಕ್ರಿಯೆಯನ್ನು ಯಾವ ರೀತಿಯಲ್ಲಿ ಮಾಡಿದರೆ ನಿಮಗೆ ಇಷ್ಟವಾಗುತ್ತದೆ ಎಂದು ನೀವು ಅವರಿಗೆ ಅರ್ಥಮಾಡಿಸಿ ಆಗ ಅವರು ಅರ್ಥಮಾಡಿಕೊಂಡು, ಅದೇ ರೀತಿ ಇರಲು ಪ್ರಯತ್ನ ಮಾಡುತ್ತಾರೆ ಎಂದು ವೈದ್ಯರು ಆಕೆಗೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ವೈದ್ಯರು ಮತ್ತೊಂದು ವಿಚಾರವನ್ನು ಆಕೆಗೆ ತಿಳಿಸಿದ್ದಾರೆ. ಆ ರೀತಿಯ ವಿಡಿಯೋ ನೋಡುವುದು ಕೂಡ ಕೆಟ್ಟದಲ್ಲ ಎಂದು ಹೇಳಿದ್ದಾರೆ..
ನಿಮ್ಮ ಇಷ್ಟವನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದುಕೊಳ್ಳುವ ಹಾಗೆ, ಅವರ ಇಷ್ಟವನ್ನು ಕಷ್ಟವನ್ನು ನೀವು ಕೂಡ ಅರ್ಥ ಮಾಡಿಕೊಳ್ಳಬೇಕು, ಪರಸ್ಪರ ಅರ್ಥಮಾಡಿಕೊಂಡು ನಡೆದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ನೀವು ಕೂಡ ಅವರ ಆಸೆಗೆ ಸಹಕರಿಸಬೇಕು, ಇಬ್ಬರೂ ಪರಸ್ಪರ ಪ್ರತಿಕ್ರಿಯೆ ನೀಡಬೇಕು ಆಗ ಸಂಸಾರ ಚೆನ್ನಾಗಿ ನಡೆಯುತ್ತದೆ. ಎಂದು ಆಕೆಗೆ ವೈದ್ಯರು ಸಲಹೆ ನೀಡಿದ್ದಾರೆ. ಈ ಘಟನೆ ಮತ್ತು ವಿಚಾರದ ಬಗ್ಗೆ ನೀವು ಕೂಡ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಇದನ್ನು ಓದಿ..Relationship: ಗಂಡನಿಗಿಂತ ಪಕ್ಕದ ಮನೆಯವನ ಮೇಲೆ ಹೆಚ್ಚು ಪ್ರೀತಿ, ಚಾನ್ಸ್ ಸಿಕ್ಕಾಗಲೆಲ್ಲ ಡಿಂಗ್ ಡಾಂಗ್. ಆದರೆ ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?
Comments are closed.