Neer Dose Karnataka
Take a fresh look at your lifestyle.

Kannada News: ಮೊದಲನೇ ರಾತ್ರಿಯೆಲ್ಲಾ ಸರಾಗವಾಗಿ ನಡೆದ ಮೇಲೆ ಮುಂಜಾನೆ ಗಂಡ ಬೇಡ ಎಂದ ಹೆಂಡತಿ: ಅದೊಂದು ರಾತ್ರಿಯೆಲ್ಲಾ ಏನಾಗಿತ್ತು ಗೊತ್ತೇ??

Kannada News: ಮದುವೆ ದಾಂಪತ್ಯ ಎನ್ನುವುದು ಪ್ರತಿ ಹುಡುಗ ಮತ್ತು ಹುಡುಗಿಯ ವಿಚಾರದಲ್ಲಿ ಬಹಳ ಮುಖ್ಯವಾದ ಘಟ್ಟ. ಮದುವೆ ನಂತರ ಜೇವನ ಪೂರ್ತಿ ಜೊತೆಯಾಗಿರುವುದು ನಿಜಾವಾದ ದಾಂಪತ್ಯ. ಈ ಬಂಧನಕ್ಕೆ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಆಯ್ಕೆ ಸರಿಇಲ್ಲದೆ ಹೋದರೆ ಜೀವನ ಪೂರ್ತಿ ಕಷ್ಟಪಡಬೇಕಾಗುತ್ತದೆ. ಇಲ್ಲದೆ ಹೋದರೆ, ದಾಂಪತ್ಯ ಜೀವನ ಬಹಳ ಬೇಗ ಮುರಿದು ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತರುವುದು ಕೂಡ ಇದೇ ರೀತಿ.

ಯುವ ಪೀಳಿಗೆಯವರು ತಮ್ಮ ಜೀವನ ಸಂಗಾತಿ ಇವರೇ ಎಂದು ಬಹಳ ಬೇಗ ತೀರ್ಮಾನ ಮಾಡಿ, ಮದುವೆಯಾಗುತ್ತಾರೆ. ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೆ, ಅರ್ಥಮಾಡಿಕೊಳ್ಳುವ ಸ್ವಭಾವ ಇಲ್ಲದೆ, ಮದುವೆಯಾದ ಒಂದೆರಡು ವರ್ಷಕ್ಕೆ ಅಥವಾ ಏಳೆಂಟು ವರ್ಷಗಳಲ್ಲೇ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಇಂಥಹ ಘಟನೆಗಳೇ ಈಗ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಅವರ ಜೀವನಕ್ಕೂ ಹಾನಿ ಎಂದೇ ಹೇಳಬಹುದು. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ನಡೆದಿದೆ. ಮದುವೆಯಾಗಿ ಮೊದಲ ರಾತ್ರಿಯ ದಿನದಂದೇ ಮದುವೆಯಾದ ಹುಡುಗಿ ಈ ಹುಡುಗ ನನಗೆ ಬೇಡ ಎಂದು ತನ್ನ ತಂದೆ ತಾಯಿಗೆ ಕರೆ ಮಾಡಿ ಹೇಳಿದ್ದಾಳೆ. ಇದನ್ನು ಓದಿ.. Relationship: ತಿಂಗಳಲ್ಲಿ ಯಾವ ದಿನ ಹೆಂಡತಿಯರು ಡಿಂಗ್ ಡಾಂಗ್ ಆಟ ಆಡಲು ಕಾಯುತ್ತಾರೆ ಗೊತ್ತೇ?? ತಿಳಿದರೆ, ಆ ದಿನ ಮಿಸ್ ಮಾಡೋದೇ ಇಲ್ಲ.

ಈ ಘಟನೆ ನಡೆದಿರುವುದು ಕಾನ್ಪುರದಲ್ಲಿ, ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆಯಲ್ಲಿ ಭಾಗವಹಿಸಿದ್ದ ಎಲ್ಲರು ಕೂಡ ಜೋಡಿಯನ್ನು ನೋಡಿ ತುಂಬಾ ಸಂತೋಶಪಟ್ಟರು. ಮದುವೆಯಾದ ಮರುದಿನ ಹುಡುಗಿ ಗಂಡನ ಮನೆಗೆ ಬರಬೇಕು, ಆಗ ಅವರ ಮನೆಯವರೆಲ್ಲರೂ ಸೊಸೆ ಮನೆಗೆ ಬರುತ್ತಾಳೆ ಎಂದು ಸಂಭ್ರಮದಲ್ಲಿದ್ದರು. ಅದೇ ರೀತಿ ಹೆಣ್ಣು ಗಂಡನ ಮನೆಗೆ ಬಂದಳು. ಮರುದಿನ ಅಲ್ಲಿ ಅದ್ಧೂರಿಯಾದ ಕಾರ್ಯಕ್ರಮ ಒಂದನ್ನು ಕೂಡ ಏರ್ಪಾಡು ಮಾಡಿಕೊಳ್ಳಲಾಯಿತು. ಅದಕ್ಕೆ ಎಲ್ಲರೂ ಕೂಡ ಬಂದರು.

ಅದ್ಧೂರಿಯಾದ ಈ ಕಾರ್ಯಕ್ರಮವನ್ನು ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು, ಅಂದು ರಾತ್ರಿ ಹೋಟೇಲ್ ನಲ್ಲಿಯೇ ಹುಡುಗ ಹುಡುಗಿಗೆ ಮೊದಲ ರಾತ್ರಿಯನ್ನು ಕೂಡ ಅರೇಂಜ್ ಮಾಡಲಾಗಿತ್ತು. ಎಲ್ಲವೂ ಚೆನ್ನಾಗಿತ್ತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮರುದಿನ ಬೆಳಗ್ಗೆ ಎಲ್ಲವೂ ಬದಲಾಗಿ ಹೋಗಿತ್ತು, ಕಾರ್ಯಕ್ರಮಕ್ಕೆ ಬಂದಿದ್ದ ಬಂಧು ಬಳಗ ಕೂಡ ಒಂದು ಕ್ಷಣ ಶಾಕ್ ಆದರು. ನಿಜಕ್ಕೂ ಅಲ್ಲಿ ಆಗಿದ್ದೇನು? ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Relationship: ಗಂಡನಿಗಿಂತ ಪಕ್ಕದ ಮನೆಯವನ ಮೇಲೆ ಹೆಚ್ಚು ಪ್ರೀತಿ, ಚಾನ್ಸ್ ಸಿಕ್ಕಾಗಲೆಲ್ಲ ಡಿಂಗ್ ಡಾಂಗ್. ಆದರೆ ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?

ಅಂದು ರಾತ್ರಿ ಹುಡುಗ ಹುಡುಗಿಯ ನಡುವೆ ನಡೆದಿದ್ದೇನು ಎಂದು ಅವರಿಬ್ಬರು ಕೂಡ ತಿಳಿಸಿಲ್ಲ. ಆದರೆ ಹುಡುಗಿ ಮಾತ್ರ, ಮರುದಿನ ಬೆಳಗ್ಗೆ ತನ್ನ ತಂದೆ ತಾಯಿಗೆ ಕರೆಮಾಡಿ, ಈಗಲೇ ಬಂದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಹೇಳಿದ್ದಾಳೆ. ಆಕೆಯ ತಂದೆ ತಾಯಿ ತಕ್ಷಣವೇ ಬಂದು ಕರೆದುಕೊಂಡು ಹೋಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂದು ತಿಳಿಯದೆ ಹುಡುಗನ ಮನೆಯವರು ಮತ್ತು ಬಂಧುಮಿತ್ರರು ಕೂಡ ಶಾಕ್ ಆದರು. ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವುದಕ್ಕಿಂತ ಮೊದಲು ವಧು ಮತ್ತು ಆಕೆಯ ತಂದೆ ತಾಯಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಹೋಗಿದ್ದಾರೆ.

ಇವರು ಪೊಲೀಸ್ ಸ್ಟೇಶನ್ ಗೆ ಹೋಗಿದ್ದು ಹುಡುಗನ ಮೇಲೆ ದೂರು ನೀಡೋದಕ್ಕೆ ಅಲ್ಲ ಬದಲಾಗಿ, ತಮ್ಮ ಮಗಳನ್ನು ಮದುವೆಯಾದ ಮರುದಿನವೇ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಪೊಲೀಸರಿಗರ್ ವಿವರವಾಗಿ ಹೇಳೋದಕ್ಕೆ. ಒಟ್ಟಿನಲ್ಲಿ ಈ ಘಟನೆ ಎಲ್ಲರ ಬಾಯಿಗೆ ಆಹಾರವಾಗಿದ್ದು, ಹುಡುಗ ಹುಡುಗಿ ನಡುವೆ ಏನು ನಡೆದಿರಬಹುದು ಎಂದು ಎಲ್ಲರೂ ಅವರಿಗೆ ತೋಚಿದ ಹಾಗೆ ಮಾತನಾಡುತ್ತಾ ಇದ್ದಾರೆ. ಆದರೆ ನಿಜಕ್ಕೂ ಅಂಥದ್ದು ನಡೆದಿದ್ದು ಏನು ಎಂದು ಮಾತ್ರ ಇದುವರೆಗೂ ತಿಳಿದುಬಂದಿಲ್ಲ. ಇದನ್ನು ಓದಿ..Relationship: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಗಂಡನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?

Comments are closed.