Kannada News: ವಯಸ್ಸಿಗೂ ಪ್ರೀತಿಗೂ ಸಂಬಂಧ ಇಲ್ಲ. ಹೆಚ್ಚಿನ ಮಹಿಳೆಯರು ಯಾರನ್ನು ಇಷ್ಟ ಪಡುತ್ತಾರೆ ಗೊತ್ತೇ? ತಿಳಿದರೆ ಡಿಂಗ್ ಡಾಂಗ್ ಮಾಡಲು ತಯಾರಾಗ್ತೀರಾ.
Kannada News: ಹೆಣ್ಣು ಈ ಸೃಷ್ಟಿಯ ಅತ್ಯಂತ ಮಧುರವಾದ ಸೃಷ್ಟಿ ಎಂದು ಹೇಳಿದರೆ ತಪ್ಪಲಕ. ಆಗಿನ ಕಾಲದಿಂದಲೂ ಪುರುಷರನ್ನು ಆಕರ್ಷಿಸುವುದರಲ್ಲಿ ಮಹಿಳೆಯರು ನಿಸ್ಸಿಮರು. ದೇವಾನುದೇವತೆಗಳ ಕಾಲದಿಂದ, ರಾಜರ ಕಾಲದಲ್ಲೂ ಸಹ ಹೆಣ್ಣು ಯಾವಾಗಲೂ ಪುರುಷರನ್ನು ಸೆದೆಬಡಿಯುವಂಥ ಅಸ್ತ್ರ ಆಗಿರುತ್ತಿದ್ದರು ಎಂದು ಹೇಳಬಹುದು. ಗಂಡಸರು ಸುಂದರವಾದ ಹುಡುಗಿಯರನ್ನು ನೋಡಿ ಬಹಳ ಬೇಗ ಆಕರ್ಷಿತರಾಗುತ್ತಾರೆ. ಆದರೆ ಇದು ಯಾಕೆ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ.
ಇದು ಗಂಡಸರ ವಿಚಾರದಲ್ಲಿ ಮಾತ್ರ ಆಗುವ ವಿಷಯ ಅಲ್ಲ, ಗಂಡಸರನ್ನು ನೋಡಿದಾಗ, ಹೆಣ್ಣು ಕೂಡ ಅವರ ಮೇಲೆ ಆಕರ್ಷಿತರಾಗುತ್ತಾರೆ. ಆ ಸಮಯದಲ್ಲಿ ಅವರು ಕೂಡ ವಿಶೇಷತೆಯನ್ನು ಬಯಸುತ್ತಾರೆ. ಮಹಿಳೆಯರನ್ನು ಆಕರ್ಷಿಸುವುದು ಒಂದು ಕಲೆ, ಹೀಗೆ ಮಹಿಳೆಯರನ್ನು ಆಕರ್ಷಿಸಬಹುದು ಎಂದು ತಿಳಿಸುತ್ತೇವೆ.. ಇದನ್ನು ಓದಿ..Relationship: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಗಂಡನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?
ಒಂದು ಹೆಣ್ಣು ನಿಮ್ಮ ಕಡೆಗೆ ಆಕರ್ಷಿತಳಾಗಬೇಕು ಎಂದರೆ, ನೀವು ಆಕೆಯ ಸೌಂದರ್ಯವನ್ನು ಹೊಗಳುವುದು ಮಾತ್ರವಲ್ಲ. ತಮ್ಮ ಸಂಗಾತಿಗೆ ಹೆಚ್ಚು ಸಮಯ ಕೊಡದೆ ಇದ್ದರೆ, ಅವರನ್ನು ಖುಷಿ ಪಡಿಸಬೇಕು ಎಂದುಕೊಳ್ಳುವ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತದೆ. ಎಲ್ಲಾ ಹೆಣ್ಣು ಬಯಸುವುದು ತಮ್ಮ ಪಾರ್ಟ್ನರ್ ತಮತೆ ಹೆಚ್ಚು ಸಮಯ ಕೊಡಬೇಕು ಎನ್ನುವುದನ್ನು ಮಾತ್ರ. ಹಾಗಾಗಿ ನಿಮ್ಮ ಸಂಗಾತಿಗೆ ಹೆಚ್ಚು ಸಮಯ ಕೊಡುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಇದು ಅವರಿಗೆ ಸಂತೋಷ ಕೊಡುತ್ತದೆ, ಆದರೆ ಅತಿಹೆಚ್ಚು ಸಮಯ ಕೊಡುವುದು ಕಿರಿಕಿರಿ ಸಹ ತರಬಹುದು.
ಯಾವುದೇ ಹೆಣ್ಣು ಹುಡುಗನ ಕಡೆಗೆ ಆಕರ್ಷಿತರಾಗುವುದು ಹುಡುಗನ ಹೈಟ್ ಮತ್ತು ಅವರ ದೇಹದ ವಿನ್ಯಾಸದ ಬಗ್ಗೆ. ಹುಡುಗನ ಮುಖದ ಸುಂದರತೆಗಿಂತ ಅವನ ಎತ್ತರದ ಕಡೆಗೆ ಗಮನ ಕೊಡುತ್ತಾರೆ. ಒಂದು ಹುಡುಗಿ ನಿಮ್ಮ ಕಡೆಗೆ ಆಕರ್ಷಿತಳಾಗಬೇಕು ಎಂದರೆ ನಿಮ್ಮ ದೇಹ ಸ್ಥಿತಿಯ ಕಡೆಗೆ ಹೆಚ್ಚು ಗಮನ ಕೊಡಿ. ದೇಹದಲ್ಲಿ ದುರ್ವಾಸನೆ ಬೀರುವ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಇದನ್ನು ಓದಿ..Relationship: ಗಂಡನಿಗಿಂತ ಪಕ್ಕದ ಮನೆಯವನ ಮೇಲೆ ಹೆಚ್ಚು ಪ್ರೀತಿ, ಚಾನ್ಸ್ ಸಿಕ್ಕಾಗಲೆಲ್ಲ ಡಿಂಗ್ ಡಾಂಗ್. ಆದರೆ ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?
ಈ ಕಾರಣಕ್ಕೆ ಮೊದಲ ಭೇಟಿಯಲ್ಲಿ ಹುಡುಗಿಯರು ಈ ವಿಚಾರವನ್ನು ಗಮನಿಸುತ್ತಾರೆ. ಈ ಸಮಯದಲ್ಲಿ ಹುಡುಗನನ್ನು ಇಷ್ಟಪಡಬಹುದಾ ಎಂದು ಕೂಡ ಗಮನಿಸುತ್ತಾರೆ. ಹಲವು ಸಾರಿ ಸನ್ನೆಗಳು ಹಾಗೂ ದೇಹದ ಭಾಷೆ ಇದಕ್ಕೆಲ್ಲ ಉತ್ತರ ಎಂದು ಸಾಬೀತು ಪಡಿಸುತ್ತದೆ. ಈಗಿನ ಪ್ರಪಂಚದಲ್ಲಿ ಎಲ್ಲರ ಜೀವನದಲ್ಲೂ ಒತ್ತಡ ಹೆಚ್ಚು. ನಗುವುದಕ್ಕೆ ತುಂಬಾ ಇಷ್ಟಪಡುವ ಮಹಿಳೆಯರು, ಹುಡುಗರನ್ನು ತುಂಬಾ ಇಷ್ಟಪಡುತ್ತಾರೆ. ಹುಡುಗಿಯರ ಈ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು.
ಹಾಗೆಯೇ ನಿಮ್ಮ ಹಾಸ್ಯಪ್ರಜ್ಞೆ ಚೆನ್ನಾಗಿರಬೇಕು. ಯಾವಾಗಲು ನಗುನಗುತ್ತಾ ಇರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ನೆಗಟಿವ್ ಆಗಿ ಯೋಚನೆ ಮಾಡುವ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಜಾಲಿ ಆಗಿರುವ ಹುಡುಗನ ಜೊತೆಗೆ ಇರಲು ಬಯಸುತ್ತಾರೆ. ಬೇರೆಯವರನ್ನು ನಗಿಸುತ್ತಾ ತಮಾಷೆ ಮಾಡುತ್ತಾ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ನೀವು ನಿಮ್ಮನ್ನು ಒಂದು ಹುಡುಗಿ ಇಷ್ಟಪಡಬೇಕು ಎಂದು ಬಯಸಿದರೆ, ನಿಮ್ಮ ಹವ್ಯಾಸವನ್ನು ಬದಲಾಯಿಸಿಕೊಳ್ಳಿ. ಇದನ್ನು ಓದಿ..Relationship: ತಿಂಗಳಲ್ಲಿ ಯಾವ ದಿನ ಹೆಂಡತಿಯರು ಡಿಂಗ್ ಡಾಂಗ್ ಆಟ ಆಡಲು ಕಾಯುತ್ತಾರೆ ಗೊತ್ತೇ?? ತಿಳಿದರೆ, ಆ ದಿನ ಮಿಸ್ ಮಾಡೋದೇ ಇಲ್ಲ.
Comments are closed.