Kannada News: ಹೆಂಡತಿ ಏನು ಬೇಕಾದರೂ ಕೊಡಬಹುದು, ಆದರೆ ಗಂಡನಿಗೆ ಅದೊಂದು ಕೊಡಲು ಸಾಧ್ಯವೇ ಇಲ್ಲವೆಂತೆ. ನಿಮ್ಮ ಹೆಂಡತಿ ಇದನ್ನು ಕೊಡುತ್ತಾರೆಯೇ??
Kannada News: ಪ್ರಪಂಚದಲ್ಲಿ ದಾಂಪತ್ಯ ಜೀವನ ಮತ್ತು ಗಂಡ ಹೆಂಡತಿ ನಡುವಿನ ಸಂಬಂಧ ಬಹಳ ವಿಶೇಷವಾದದ್ದು. ಹಾಗೆಯೇ ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತಮಾಷೆಗೆ ಒಳಗಾಗುವ ವಿಚಾರಗಳು ಕೂಡ ಹೆಚ್ಚಾಗು ಗಂಡ ಹೆಂಡತಿ ಬಗ್ಗೆಯೇ ಇರುತ್ತದೆ. ದಾಂಪತ್ಯ ಜೀವನದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗಿದರೆ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾದರೆ ಆ ಸಂಬಂಧದಲ್ಲಿ ಸಂತೋಷ ಉಳಿಯುವುದಿಲ್ಲ.
ಗಂಡ ಹೆಂಡತಿ ಎಂದಮೇಲೆ ಜಗಳ, ಕೋಪ ಇದೆಲ್ಲವೂ ಕಾಮನ್, ಇಬ್ಬರು ಅದನ್ನು ದೊಡ್ಡದು ಮಾಡಿಕೊಳ್ಳದೆ ಸರಿಪಡಿಸಿಕೊಂಡು ಸಾಗಿಸಿ ಜೀವನ ಚೆನ್ನಾಗಿರುತ್ತದೆ. ಎಲ್ಲರೂ ಮದುವೆಗಿಂತ ಮೊದಲು ದಾಂಪತ್ಯ ಜೀವನದ ಬಗ್ಗೆ ಕನಸು ಕಾಣುತ್ತಾರೆ, ಆದರೆ ಕಾಣುವ ಕನಸಿನ ಹಾಗೆ ಎಲ್ಲವೂ ನಡೆಯುವುದಿಲ್ಲ ಎನ್ನುವುದು ಮತ್ತೊಂದು ವಿಚಾರ. ಮದುವೆ ನಂತರ ಹೆಂಡತಿ ಆದವಳು ಗಂಡನಿಗೆ ಎಲ್ಲವನ್ನು ಕೊಡುತ್ತಾಳೆ, ಆದರೆ ಹೆಂಡತಿಯಿಂದ ಗಂಡನಿಗೆ ಕೊಡಲಾಗದ ಅದೊಂದು ವಸ್ತು ಏನು ಎಂದು ವ್ಯಕ್ತಿಯೊಬ್ಬನಿಗೆ ಪ್ರಶ್ನೆ ಕೇಳಲಾಗಿದೆ. ಇದನ್ನು ಓದಿ..Kannada News: ಮೊದಲನೇ ರಾತ್ರಿಯೆಲ್ಲಾ ಸರಾಗವಾಗಿ ನಡೆದ ಮೇಲೆ ಮುಂಜಾನೆ ಗಂಡ ಬೇಡ ಎಂದ ಹೆಂಡತಿ: ಅದೊಂದು ರಾತ್ರಿಯೆಲ್ಲಾ ಏನಾಗಿತ್ತು ಗೊತ್ತೇ??
ಪಾಕಿಸ್ತಾನಿ ಮಹಿಳೆ, ಹುಡುಗನೊಬ್ಬನಿಗೆ ಯಾವುದೇ ಪತ್ನಿ ಗಂಡನಿಗೆ ಕೊಡಲಾಗದ ಆ ಒಂದು ವಸ್ತು ಏನು ಎಂದು ಕೇಳಿದ್ದಾಳೆ, ಅದಕ್ಕೆ ಆ ಆ ವ್ಯಕ್ತಿ ಒಂದು ಕ್ಷಣ ಕೂಡ ಯೋಚನೆ ಮಾಡದೆ, ಶಾಂತಿ (ನೆಮ್ಮದಿ) ಎಂದು ಹೇಳಿದ್ದಾನೆ. ಈ ಮೂಲಕ ಹೆಂಡತಿ ಗಂಡನಿಗೆ ನೆಮ್ಮದಿ ಕೊಡುವುದಿಲ್ಲ ಎಂದು ಹೇಳಿದ್ದು, ಈ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಉತ್ತರ ಕೇಳಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದು, ಸರಿಯಾಗಿ ಹೇಳಿದ್ದೀರಿ ಬ್ರೋ, ನಾವು ಸುಮ್ಮನೆ ಇದ್ದರು ಹೆಂಡತಿಯರು ನಮ್ಮನ್ನು ಸುಮ್ಮನೆ ಇರೋದಕ್ಕೆ. ಬಿಡುವುದಿಲ್ಲ ಎಂದು ಕಮೆಂಟ್ಸ್ ಗಳ ಮೂಲಕ ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಗಂಡನಿಗೆ ಡಿಂಗ್ ಡಾಂಗ್ ಆಡೋಕೆ ಜಾಸ್ತಿ ಆಗಲ್ಲ ಎಂದು ಕೈ ಕೊಟ್ಟು ಎರಡನೇ ಮದುವೆ ಆದಳು. ಆದರೆ ಆಮೇಲೆ ಏನಾಯ್ತು ಗೊತ್ತೇ?
Comments are closed.