Neer Dose Karnataka
Take a fresh look at your lifestyle.

Kannada News: ಯಾವುದಾದರೂ ಒಂದು ಬೆಣ್ಣೆಯಂತಹ ಹುಡುಗಿಯನ್ನು ನೋಡಿದ ನಂತರ ಪುರುಷರಲ್ಲಿ ಬರುವ ಮೊದಲ ಆಲೋಚನೆ ಯಾವುದು ಗೊತ್ತೇ??

Kannada News: ಹೆಣ್ಣು ಈ ಸೃಷ್ಟಿಯ ವಿಶೇಷವಾದ ಸೃಷ್ಟಿ ಎಂದು ಹೇಳಿದರೆ ತಪ್ಪಲ್ಲ. ಬಹಳ ಸುಂದರವಾದ ಸೃಷ್ಟಿಯೇ ಹೆಣ್ಣು. ಹೆಣ್ಣನ್ನು ಎಂಥಹ ಪುರುಷನೇ ಆದರೂ ಆಕರ್ಷಣೆಗೆ ಒಳಗಾಗುತ್ತಾನೆ. ಪುರಾಣದ ಕಾಲದಿಂದ ಹಿಡಿದು ರಾಜ ಮಹಾರಾಜರ ಕಾಲದಲ್ಲೂ ಕೂಡ ಹೆಣ್ಣಿಗೆ ವಿಶೇಷ ಮಹತ್ವ ಇತ್ತು, ಹೆಣ್ಣಿನ ಸೌಂದರ್ಯಕ್ಕೆ ಮನಸೋಲದ ಪುರುಷರು ಇರುತ್ತಿರಲಿಲ್ಲ. ಹೀಗೆ ಒಂದು ಸುಂದರವಾದ ಹೆಣ್ಣನ್ನು ನೋಡಿದಾಗ ಸಾಮಾನ್ಯವಾಗಿ ಗಂಡಸರ ಮನಸ್ಸಿನಲ್ಲಿ ಬರುವ ಮೊದಲ ಆಲೋಚನೆ ಏನು ಗೊತ್ತಾ? ಅದನ್ನು ತಿಳಿಸುತ್ತೇವೆ ನೋಡಿ..

ತಾನು ಆ ಹುಡುಗಿಯ ಜೀವನದ ಮೊದಲ ಹುಡುಗನ? :- ಒಂದು ಹುಡುಗಿಯನ್ನು ನೋಡಿ ಆಕರ್ಷಿತರಾದ ನಂತರ, ಮೊದಲಿಗೆ ಅವರ ಜೊತೆಗೆ ಸಂಬಂಧ ಬೆಳೆಸುವುದಕ್ಕಿಂತ ಮೊದಲು, ಆಕೆ ಸಿಂಗಲ್ ಆಗಿದ್ದಳೋ ಇಲ್ಲವೋ ಎಂದು ತಿಳಿದುಕೊಳ್ಳಲು ಕುತೂಹಲರಾಗಿರುತ್ತಾರೆ. ಹಾಗೆಯೇ ತಾನು ಆ ಹುಡುಗಿಯ ಜೀವನದಲ್ಲಿ ಬಂದಿರುವ ಮೊದಲ ಹುಡುಗಾನ ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಇದನ್ನು ಓದಿ..Kannada News: ಹೆಂಡತಿ ಏನು ಬೇಕಾದರೂ ಕೊಡಬಹುದು, ಆದರೆ ಗಂಡನಿಗೆ ಅದೊಂದು ಕೊಡಲು ಸಾಧ್ಯವೇ ಇಲ್ಲವೆಂತೆ. ನಿಮ್ಮ ಹೆಂಡತಿ ಇದನ್ನು ಕೊಡುತ್ತಾರೆಯೇ??

ಆಕೆ ಇಷ್ಟು ಸುಂದರವಾಗಿ ಇರೋ ಹಾಗೆ ಮಾಡಿದ್ದೇನು :- ಯಾವುದೇ ಹೆಣ್ಣಿಗೆ ಆಕೆಯ ಸೌಂದರ್ಯದ ಬಗ್ಗೆ ಪ್ರಶಂಸೆ ಕೊಟ್ಟರೆ ಇಷ್ಟವಾಗುತ್ತದೆ. ಹಾಗಾಗಿ ಅವರ ಸೌಂದರ್ಯವನ್ನು ಅಭಿನಂದಿಸಿ. ಹಾಗೆಯೇ ಹುಡುಗರು ತಮ್ಮ ಕಣ್ಣಿಗೆ ಹುಡುಗಿ ಸುಂದರವಾಗಿ ಕಾಣಿಸಿದರೆ ಮಾತ್ರ ಅವರಿಗೆ ಸಾಕಾಗುವುದಿಲ್ಲ. ಬದಲಾಗಿ ಇಷ್ಟು ಸುಂದರವಾಗಿ ಮತ್ತು ಆಕರ್ಷಕವಾಗಿ ಇರಲು ಕಾರಣ ಏನು ಎಂದು ತಿಳಿಯಲು ಪ್ರಯತ್ನ ಮಾಡುತ್ತಿರುತ್ತಾರೆ.

ಆಕೆ ತನ್ನ ಜೊತೆಗೆ ಹೇಗಿರುತ್ತಾಳೆ :- ಇದು ಗಂಡಸರು ಸಾಮಾನ್ಯವಾಗಿ ಕಲ್ಪನೆ ಮಾಡಿಕೊಳ್ಳುವ ವಿಚಾರ. ಗಂಡಸರು ಮೊದಲಿಗೆ ಹುಡುಗಿಯನ್ನು ಶೃಂಗಾರದ ದೃಷ್ಟಿಯಿಂದ ನೋಡುತ್ತಾರೆ. ಹುಡುಗಿಯ ತನ್ನ ಜೊತೆಗೆ ಹೇಗಿರುತ್ತಾಳೆ ಎಂದು ಯೋಚನೆ ಮಾಡಿ ಆಶ್ಚರ್ಯ ಪಟ್ಟುಕೊಳ್ಳುತ್ತಾರೆ. ಇದನ್ನು ಓದಿ..News in Kannada: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಷಾಕಿಂಗ್ ಮಾಹಿತಿ: ಅಕ್ರಮ ಡಿಂಗ್ ಡಾಂಗ್ ಆಡುವಲ್ಲಿ ಯಾರು ಮುಂದೆ ಗೊತ್ತೇ? ಪುರುಷರೊ ಅಥವಾ ಮಹಿಳೆಯರೋ?

ಆಕೆಯ ಮಾತನಾಡಲು ಮೊದಲು ಏನು ಮಾಡಬೇಕು :- ಯಾವುದೇ ಹುಡುಗಿಯ ಜೊತೆಗೆ ರಿಲೇಶನ್ಶಿಪ್ ಶುರು ಮಾಡುವುದಕ್ಕೆ ಆಕೆಯ ಜೊತೆಗೆ ಮಾತನಾಡುವುದು ಬಹಳ ಮುಖ್ಯ. ನೇರವಾಗಿ ಮಾತನಾಡುವ ಹುಡುಗರು ಇರುತ್ತಾರೆ. ಸುಂದರವಾದ ಹುಡುಗಿಯನ್ನು ನೋಡುವ ಅವಕಾಶವನ್ನು ಅವರು ಕಳೆದುಕೊಳ್ಳುವುದಿಲ್ಲ. ಹಾಗೆ ನೋಡಿದ ತಕ್ಷಣವೇ ಆಕೆಯ ಜೊತೆಗೆ ಹೇಗೆ ಮಾತನಾಡುವುದು ಹೇಗೆ ಎಂದು ಯೋಚಿಸುವುದಕ್ಕೆ ಶುರು ಮಾಡುತ್ತಾನೆ.

ಈಕೆ ತನಗೆ ಸಿಗುವುದಿಲ್ಲವೇನೋ ಎಂದುಕೊಳ್ಳುತ್ತಾರೆ :- ಅನೇಕ ಗಂಡಸರು ಹುಡುಗಿಯರಲ್ಲಿ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿರುವುದಿಲ್ಲ. ಇದು ಅವರನ್ನು ನೋಡಿದರೆ ಗೊತ್ತಾಗುತ್ತದೆ. ಸುಂದರವಾದ ಹುಡುಗಿಯನ್ನು ನೋಡಿದ ತಕ್ಷಣವೇ ಆಕೆಯ ಜೊತೆಗೆ ಹೇಗೆ ಮಾತನಾಡುವುದು ಎಂದು ಯೋಚನೆ ಮಾಡುವ ಬದಲಾಗಿ ಕೆಲವೊಮ್ಮೆ ಆಕೆ ತನಗಿಂತ ಉತ್ತಮಳು ಎಂದುಕೊಂಡು, ಬಹುಶಃ ತನಗೆ ಅಂತಹ ಹುಡುಗಿ ಸಿಗುವುದಿಲ್ಲವೇನೋ ಎಂದುಕೊಳ್ಳುತ್ತಾರೆ. ಇದನ್ನು ಓದಿ..Kannada News: ವಯಸ್ಸಿಗೂ ಪ್ರೀತಿಗೂ ಸಂಬಂಧ ಇಲ್ಲ. ಹೆಚ್ಚಿನ ಮಹಿಳೆಯರು ಯಾರನ್ನು ಇಷ್ಟ ಪಡುತ್ತಾರೆ ಗೊತ್ತೇ? ತಿಳಿದರೆ ಡಿಂಗ್ ಡಾಂಗ್ ಮಾಡಲು ತಯಾರಾಗ್ತೀರಾ.

ಈಕೆಗೆ ಯಾವ ರೀತಿಯ ಹುಡುಗ ಇಷ್ಟವಾಗುತ್ತಾನೆ :- ಅನೇಕ ಗಂಡಸರು ಸಾಮಾನ್ಯವಾಗಿ ಇದೇ ರೀತಿಯ ಯೋಚನೆ ಮಾಡುತ್ತಾರೆ ಇದರಿಜದ ತಮಗಿರುವ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಹೀಗೆ ಸುಂದರವಾಗಿರುವ ಹುರುಗಿಯರು ಎಂಥ ಹುಡುಗನನ್ನು ಇಷ್ಟಪಡುತ್ತಾರೆ? ಹುಡುಗ ಏನು ಮಾಡಬೇಕು ಎಂದು ಅವರಿಗೆ ಇಷ್ಟವಿರುತ್ತದೆ? ಇಂಥ ಹುಡುಗಿಯನ್ನು ಪಡೆಯಲು ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾರೆ..

ಆಕೆ ತನ್ನನ್ನು ನಿರಾಕರಿಸಿದರೆ ಏನು ಮಾಡುವುದು :- ಕೆಲವು ಪುರುಷರು ಈ ವಿಚಾರದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ, ಇದರಲ್ಲಿ ಎರಡು ಹೆಜ್ಜೆ ಮುಂದಕ್ಕೆ ಯೋಚಿಸುತ್ತಾರೆ. ಮನಸ್ಸಿಗೆ ಇಷ್ಟ ಆಗಿರುವ ಹುಡುಗಿ ತನ್ನನ್ನು ತಿರಸ್ಕಾರ ಮಾಡಿದರೆ ಏನು ಮಾಡುವುದು ಎಂದು ಯೋಚನೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಇಲ್ಲಿ ಅವರು ತಮ್ಮ ಗೌರವ ಉಳಿಸಿಕೊಳ್ಳಲು ಬಯಸುತ್ತಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಮೊದಲೇ ಇದರ ಬಗ್ಗೆ ಯೋಚಿಸಿ ಮುಂದಿನ ಹೆಜ್ಜೆ ಇಡುತ್ತಾರೆ.. ಇದನ್ನು ಓದಿ..Kannada News: ಬಹಳ ಪ್ರೀತಿ ಮಾಡಿ, ಮದುವೆಯಾದರು. ಆದರೆ ಎರಡು ವಾರದಲ್ಲಿ ಗಂಡನ ಬಗ್ಗೆ ಸತ್ಯ ತಿಳಿದು ಹೆಂಡತಿ ಶಾಕ್ ಆಗಿದ್ದು ಯಾಕೆ ಗೊತ್ತೆ??

Comments are closed.