Kannada News: ಪ್ರೀತಿ ಮಾಡಿ ಮದುವೆಯಾಗಿದ್ದ ನಯನತಾರ ಜೀವನದಲ್ಲಿ ಬಿರುಕು. ಏನಾಗಿದೆ ಗೊತ್ತೇ? ಅಂದಿನಿಂದ ಒಟ್ಟಿಗೆ….
Kannada News: ನಟಿ ನಯನತಾರ ಅವರು ಮೂಲತಃ ಕೇರಳದವರು, ಮೊದಲಿಗೆ ಇವರು ಮಲಯಾಳಂ ಭಾಷೆಯಲ್ಲಿ ಮೋಹನ್ ಲಾಲ್, ಮಮ್ಮುಟಿ ಅವರಂತಹ ಸ್ಟಾರ್ ನಟರ ಜೊತೆಗೆ ಸಿನಿಮಾ ಮಾಡಿದರು, ಆದರೆ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಚಂದ್ರಮುಖಿ ಸಿನಿಮಾ ಎಂದು ಹೇಳಬಹುದು. ರಾತ್ರೋರಾತ್ರಿ ಸ್ಟಾರ್ ನಟಿ ಎನ್ನಿಸಿಕೊಂಡರು ನಯನತಾರ. ನಟ ಅಜಿತ್ ಅವರ ಜೊತೆ ಬಿಲ್ಲಾ ಸಿನಿಮಾದಲ್ಲಿ ನಟಿಸಿ, ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ತಮಿಳು ಮತ್ತು ತೆಲುಗಿನಲ್ಲಿ ಎಲ್ಲಾ ಸ್ಟಾರ್ ನಟರ ಜೊತೆಗೂ ತೆರೆ ಹಂಚಿಕೊಂಡರು
ಶ್ರೀರಾಮರಾಜ್ಯ ಸಿನಿಮಾದಲ್ಲಿ ಸೀತಾ ಪಾತ್ರದಲ್ಲಿ ನಟಿಸಿ ತೆಲುಗು ಚಿತ್ರರಂಗಕ್ಕೆ ಹತ್ತಿರವಾದರು. ಹಾಗೆಯೇ ಕನ್ನಡದಲ್ಲಿ ಉಪೇಂದ್ರ ಅವರೊಡನೆ ಸೂಪರ್ ಸಿನಿಮಾದಲ್ಲಿ ನಟಿಸಿದರು. ವೃತ್ತಿಯಲ್ಲಿ ಬಹಳಷ್ಟು ಅವಾರ್ಡ್ ಗಳನ್ನು ಪಡೆದಿದ್ದಾರೆ. ಕೆರಿಯರ್ ಶುರುವಿನಲ್ಲಿ ನಟ ಸಿಂಬು ಅವರನ್ನು ಲವ್ ಮಾಡುತ್ತಿದ್ದರು. ಕೆಲ ವರ್ಷಗಳ ನಂತರ ಅವರಿಂದ ದೂರವಾದರು. ನಂತರ ಪ್ರಭುದೇವ ಅವರನ್ನು ಗಾಢವಾಗಿ ಪ್ರೀತಿ ಮಾಡುತ್ತಿದ್ದರು. 2010ರಲ್ಲಿ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಹೇಳಿದ್ದರು. ಆದರೆ 2012ರಲ್ಲಿ ಇವರಿಬ್ಬರು ಬೇರೆಯಾದರು. ಇದನ್ನು ಓದಿ..Film News: ತಾರಕರತ್ನ ಮನೆಯಲ್ಲಿ ತಲ್ಲಣ: ಒಂದೇ ವಾರಕ್ಕೆ ಆಸ್ತಿಗಾಗಿ ಏನೆಲ್ಲಾ ನಡೆದು ಹೋಗಿದೆ ಗೊತ್ತೇ? ಆಸ್ತಿ ಯಾರ ಪಾಲಿಗೆ ಗೊತ್ತೇ? ಹೆಂಡತಿ ಕಣ್ಣೀರು
ಹಲವು ವರ್ಷಗಳ ನಂತರ ನಿರ್ದೇಶಒಳ ವಿಘ್ನೇಶ್ ಶಿವನ್ ಅವರ ಜೊತೆಗೆ ಮಹಾಬಲಿಪುರಂನಲ್ಲಿ ಮದುವೆಯಾದರು. ಮದುವೆಯಾದ ಕೆಲವೇ ತಿಂಗಳಲ್ಲಿ ಅವಳಿ ಮಕ್ಕಳನ್ನು ಪರಿಚಯಿಸಿ ಸುದ್ದಿಯಾಗಿದ್ದರು. ಈ ವಿಚಾರಕ್ಕೆ ನ್ಯಾಯಾಲಯಕ್ಕೆ ಹೋಗುವ ಹಾಗೆ ಆಯಿತು. ಇದೆಲ್ಲಾ ನಡೆದ ಬಳಿಕ ನಯನತಾರ ಅವರಿಗೆ ಮದುವೆ ಸರಿಬರುತ್ತಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಈಗ ನಯನತಾರ ಅವರ ಕೈಯಲ್ಲಿ ಯಾವುದೇ ಸಿನಿಮಾ ಒಲ್ಲ. ಮದುವೆಗಿಂತ ಮೊದಲು ಕೆಲವು ಸಿನಿಮಾಗಳಲ್ಲಿ ನಯನತಾರ ಅವರು ಬ್ಯುಸಿ ಆಗಿದ್ದರು, ಆದರೆ ಈಗ ಸಿನಿಮಾಗಳಿಲ್ಲ. ಈಗ ನಯನತಾರ ಮತ್ತು ಅವರ ಪತಿ ವಿಘ್ನೇಶ್ ಶಿವನ್ ಇಬ್ಬರ ಕೈಯಲ್ಲೂ ಕೆಲಸವಿಲ್ಲದೆ ಇದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಬಾಲಯ್ಯ: ತರಕಾರತ್ನ ಪತ್ನಿಗಾಗಿ ಪ್ರಮುಖ ಜವಾಬ್ದಾರಿ ನೀಡಲು ನಿರ್ಧಾರ. ಏನು ಗೊತ್ತೇ??
Comments are closed.