Film News: ದಕ್ಷಿಣ ಭಾರತವನ್ನೇ ಶೇಕ್ ಶೇಕ್ ಮಾಡುತ್ತಿರುವ ಈ ಬಾಲಕಿ, ಈಗ ದೊಡ್ಡ ಬೆಣ್ಣೆಯಂತಹ ನಾಯಕಿ. ಯಾರು ಗೊತ್ತಾಯ್ತ?? ನಾವು ತಿಳಿಸುತ್ತೇವೆ ನೋಡಿ.
Film News: ಈಗಿನ ಕಾಲದಲ್ಲಿ ಸುಂದರವಾದ ನಟಿಯರು ಗ್ಲಾಮರ್ ಶೋ ಮೂಲಕ ನೆಟ್ಟಿಗರನ್ನು ಆಕರ್ಷಿಸುತ್ತಾರೆ. ಕ್ಯಾಮೆರಾ ಎದುರು ಫೋಟೋಶೂಟ್ ಮಾಡಿಸುವುದು ಕಾಮನ್ ಆಗಿದೆ. ಈಗ ಟ್ರೆಂಡ್ ಕೂಡ ಬದಲಾಗಿದೆ, ಟ್ರೆಂಡ್ ಗೆ ತಕ್ಕ ಹಾಗೆ ಹೀರೋಯಿನ್ ಗಳು ಚೇಂಜ್ ಆಗುತ್ತಿದ್ದಾರೆ. ಚಿತ್ರರಂಗದಲ್ಲಿ ದಕ್ಷಿಣ ಭಾರತದ ಹಿನ್ನಲೆ ಇರುವ ನಟಿಯರು ಬರುವುದು ಅಪರೂಪ ಎಂದು ಹೇಳಬಹುದು. ಹೆಚ್ಚಾಗಿ ನಾರ್ತ್ ಇಂಡಿಯಾ ನಟಿಯರು ಹೆಚ್ಚಾಗಿದ್ದಾರೆ. ಸಿನಿಮಾ ಹಿನ್ನಲೆ ಹಾಗೂ ಬೋಲ್ಡ್ ಬ್ಯೂಟಿಗಳು ಇದ್ದಾರೆ. ಇಂಥಹ ನಟಿಯರು ಸಿನಿಮಾಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಾರೆ.
ಈ ರೀತಿಯಾಗಿ ಸೋಷಿಯಲ್ ಮೀಡಿಯಾ ಮೂಲಕ ಹೆಚ್ಚು ಫೇಮಸ್ ಆಗಿರುವವರಲ್ಲಿ ನಟಿ ಮಾಳವಿಕಾ ಮೋಹನನ್ ಅವರು ಕೂಡ ಒಬ್ಬರು. ಖ್ಯಾತ ಸಿನಿಮಾಟೋಗ್ರಾಫರ್ ಮೋಹನನ್ ಅವರ ಮಗಳಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಗೆ ನಟಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುಗ ನಂಯ್ ಮಾಳವಿಕಾ ಮೋಹನನ್ ಅವರು ತಮ್ಮ ಸಿನಿಮಾ ಅಪ್ಡೇಟ್ ಗಳು ಮತ್ತು ಗ್ಲಾಮರಸ್ ಫೋಟೋಶೂಟ್ ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇದೀಗ ನಟ ಡಾರ್ಲಿಂಗ್ ಪ್ರಭಾಸ್ ಅವರ ಜೊತೆಗು ನಟಿಸುತ್ತಿದ್ದಾರೆ. ಇದನ್ನು ಓದಿ..Kannada News: ತಾರಿಣಿಗೆ ಸಹಾಯ ಮಾಡಲು ಬಂದಿರುವ ರೂಪೇಶ್ ಶೆಟ್ಟಿ, ಒಂದು ಎಪಿಸೋಡ್ ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??
ಈ ಸಿನಿಮಾಗೆ ರಾಜ ಡಿಲಕ್ಸ್ ಎಂದು ಹೆಸರನ್ನು ಇಡಲಾಗಿದೆ. ಈ ಮೂಲಕ ತೆಲುಗಿಗೆ ಪಾದರ್ಪಣೆ ಮಾಡುತ್ತಿದ್ದಾರೆ ನಟಿ ಮಾಳವಿಕಾ. ಈ ಹಿಂದೆ ಇವರು ವಿಜಯ್ ದೇವರಕೊಂಡ ಅವರ ಜೊತೆಗೆ ಸಿನಿಮಾ ಮಾಡಬೇಕಿತ್ತು, ಅದರ ಆ ಸಿನಿಮಾ ಕ್ಯಾನ್ಸಲ್ ಆಯಿತು. ತಮಿಳು ಮತ್ತು ಹಿಂದಿ ಸಿನಿಮಾಗಳ ಮೂಲಕ ಈ ನಟಿ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಈ ನಟಿ ತಮ್ಮ ಚೈಲ್ಡ್ ಹುಡ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋ ವೈರಲ್ ಆಗಿದೆ. ಆ ಮಗು ಮಾಳವಿಕಾ ಅವರೇ ಎಂದು ಗುರುತು ಹಿಡಿಯೋದಕ್ಕೆ ಆಗುವುದಿಲ್ಲ. ಮಾಳವಿಕಾ ಅವರ ಈ ಕ್ಯೂಟ್ ಫೋಟೋವನ್ನು ನೀವು ಕೂಡ ನೋಡಿ.. ಇದನ್ನು ಓದಿ..Film News: 100 ಸಿನಿಮಾದಲ್ಲಿ ನಟಿಸಿದ್ದರೂ ಡಾ. ರಾಜಕುಮಾರ್ ಅವರಿಗೆ ಸಿಕ್ಕಿದ ಸಂಭಾವನೆ ಎಷ್ಟು ಗೊತ್ತಾ?? ಇದು ಅಣ್ಣಾವ್ರ ನೈಜ ಮುಖ.
Comments are closed.