Kannada Story: ಹೆಂಡತಿಗೆ ಕಬ್ಬಡಿ ಆಡೋಕೆ ಇಷ್ಟ ಇರಲಿಲ್ಲ, ಆದರೆ ಪತಿಗೆ ಆಸೆ ತೀರಲಿಲ್ಲ. ಅದಕ್ಕಾಗಿ ಹೆಂಡತಿಗೆ ಏನು ಐನಾತಿ ಗಂಡ ಏನು ಮಾಡಿದ್ದಾನೆ ಗೊತ್ತೇ??
ತನ್ನ ಪತಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಮಹಿಳೆ ತನ್ನ ಗಂಡ ಮತ್ತು ಅತ್ತೆಯ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರ ಬಳಿ ದೂರು ನೀಡಿದ್ದಾರೆ. 2010ರ ಜನವರಿ 22ರಂದು
ರೋಹ್ಟಕ್ ನಲ್ಲಿರುವ ಕಾಲೊನಿಯ ಹುಡುಗಿ ಪ್ರೀತಿಸು ಮದುವೆ ಮಾಡಿಕೊಂಡಿದ್ದರು, ಆಕೆಗೆ ಮದುವೆಯ ನಂತರ 3ಗಂಡು ಮಕ್ಕಳು ಸಹ ಆಗಿದ್ದರು.
ಜನವರಿ 29ರಂದು ಈ ಮಹಿಳೆಯ ಗಂಡ ಆಕೆಯ ಜೊತೆಗೆ ಡಿಂಗ್ ಡಾಂಗ್ ಆಡಲು ಪ್ರಯತ್ನ ಮಾಡಿದ್ದಾರೆ, ಆದರೆ ಆಕೆ ಅದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಆಕೆಯ ಗಂಡನಿಗೆ ಕೋಪಬಂದು, ಸತತವಾಗಿ ಮೂರು ದಿನಗಳ ಕಾಲ ಆಕೆಗೆ ಬೆಲ್ಟ್ ಇಂದ ಹೊಡೆದಿದ್ದಾನೆ. ಬಳಿಕ ಆಕೆ ತನ್ನ ತಾಯಿಯ ಮನೆಗೆ ಹೊರಟುಹೋದಳು. ಆಕೆಯ ಕುಟುಂಬದವರು ಟ್ರೀಟ್ಮೆಂಟ್ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಓದಿ..Kannada News: ಯಾವುದಾದರೂ ಒಂದು ಬೆಣ್ಣೆಯಂತಹ ಹುಡುಗಿಯನ್ನು ನೋಡಿದ ನಂತರ ಪುರುಷರಲ್ಲಿ ಬರುವ ಮೊದಲ ಆಲೋಚನೆ ಯಾವುದು ಗೊತ್ತೇ??
ಆ ಸಮಯದಲ್ಲಿ ಆಕೆಯ ಗಂಡನಿಗೆ ಅತ್ತೆ ಕೂಡ ಸಪೋರ್ಟ್ ಮಾಡಿದ್ದಾರೆ ಎಂದು ಆಕೆ ಆರೋಪ ಮಾಡಿದ್ದಾರೆ. ಆಕೆಯ ಪತಿ ಸ್ವಂತ ಹೆಂಡತಿಗೆ ಆಕೆಯನ್ನು ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಶಿವಾಜಿ ಕಾಲೋನಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದಾರೆ. ಇದೀಗ ಈ ಮಹಿಳೆ ನೀಡಿರುವ ದೂರಿನ ಪ್ರಕಾರ ಪೊಲೀಸರು ಆಕೆಯ ಗಂಡ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಇದನ್ನು ಓದಿ..Kannada Story: ನೀವು ಎಷ್ಟೇ ಕೋಟಿ ಖರ್ಚು ಮಾಡಿದರೂ, ನಿಮ್ಮ ಹೆಂಡತಿಯನ್ನು ಈ 5 ವಿಷಯಗಳಲ್ಲಿ ತೃಪ್ತಿ ಪಡಿಸಲು ಸಾಧ್ಯವೇ ಇಲ್ಲ. ಯಾವ್ಯಾವು ಗೊತ್ತೇ??
Comments are closed.