Kannada Story: ನೀವು ಎಷ್ಟೇ ಕೋಟಿ ಖರ್ಚು ಮಾಡಿದರೂ, ನಿಮ್ಮ ಹೆಂಡತಿಯನ್ನು ಈ 5 ವಿಷಯಗಳಲ್ಲಿ ತೃಪ್ತಿ ಪಡಿಸಲು ಸಾಧ್ಯವೇ ಇಲ್ಲ. ಯಾವ್ಯಾವು ಗೊತ್ತೇ??
Kannada Story: ಗಂಡ ಹೆಂಡತಿಯ ದಾಂಪತ್ಯ ಜೀವನದಲ್ಲಿ ಯಾವುದೇ ಕಷ್ಟ ಇಲ್ಲದೆ ಮುಂದುವರೆಯಬೇಕಾದರೆ, ಅವರಲ್ಲಿ ಒಬ್ಬರಿಗೆ ಆದರೂ ಅರ್ಥಮಾಡಿಕೊಳ್ಳುವ. ಗುಣ ಇರಬೇಕು. ಕುಟುಂಬದ ಭಾರ ಹೊರುವವನು ಗಂಡ ಎಂದು ಹೇಳುತ್ತಾರೆ, ಏಕೆಂದರೆ ಗಂಡಸರಿಗಿಂತ ಹೆಣ್ಣಿನ ಮನಸ್ಥಿತಿ ಬೇರೆ ರೀತಿ ಇರುತ್ತದೆ. ಮನೆ ಸಂಸಾರ ಮಕ್ಕಳ ಜವಾಬ್ದಾರಿಗಳು ಆಕೆಯಲ್ಲಿ ಅಸಹನೆ ಮೂಡುವ ಹಾಗೆ ಮಾಡುತ್ತದೆ. ಹಾಗಾಗಿ ಕೆಲವು ವಿಚಾರಗಳಲ್ಲಿ ಫ್ರೀಡಂ ಬೇಕು ಎಂದು ಬಯಸುತ್ತಾರೆ. ಬೇರೆ ವಿಷಯಗಳಲ್ಲಿ ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತಾರೆ. ಹೆಂಗಸರು ಮನೆ ಮತ್ತು ಸಂಸಾರದ ಬಗ್ಗೆ ಯೋಚನೆ ಮಾಡುವುದೇ ಹೆಚ್ಚು.
ಮುಖ್ಯವಾಗಿ ಐದು ವಿಚಾರಗಳಲ್ಲಿ ಹೆಂಡತಿಯನ್ನು ತೃಪ್ತಿ ಪಡಿಸಲು ಗಂಡನಿಂದ ಆಗುವುದಿಲ್ಲ. ಆ ವಿಷಯಗಳು ಯಾವುವು ಎಂದರೆ..
1) ಚಿನ್ನ, ಮನೆಗೆ ಬೇಕಾದ ವಸ್ತುಗಳು ಮತ್ತು ಸೀರೆಗಳ ವಿಚಾರದಲ್ಲಿ ಹೆಣ್ಣನ್ನು ತೃಪ್ತಿ ಪಡಿಸುವುದು ಬಹಳ ಕಷ್ಟ. ಎಷ್ಟೇ ಕೊಡಿಸಿದರು ಅವರಿಗೆ ಸಾಕಾಗುವುದಿಲ್ಲ. ಇನ್ನು ಬೇಕು ಎನ್ನುತ್ತಾರೆ. 2) ಔಟಿಂಗ್ ಶಾಪಿಂಗ್ ಗೆ ಅದೆಷ್ಟು ಸಾರಿ ಕರೆದುಕೊಂಡು ಹೋದರು ಕೂಡ ಇನ್ನಷ್ಟು ಬೇಕು ಎಂದು ಬಯಸುತ್ತಾರೆ. ಅದು ಗಂಡನ ಜೊತೆಗೆ ಇನ್ನು ಸ್ವಲ್ಪ ಸಮಯ ಕಳೆಯಬೇಕು ಎನ್ನುವ ಆಸೆಯೇ ಹೊರತು, ಸ್ವಾರ್ಥವಿಲ್ಲ. 3) ಗಂಡಂದಿರಿಗೆ ಹೆಂಡತಿ ಮತ್ತು ಮಕ್ಕಳ ಮೇಲೆ ಕಾಳಜಿ ಇರುವ ಬಗ್ಗೆ ಅವರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಗಂಡಸರು ತಮ್ಮ ಅಕ್ಕತಂಗಿಯರ ಜೊತೆಗೆ ಚೆನ್ನಾಗಿದ್ದರೂ ಕೂಡ.. ಇದನ್ನು ಓದಿ..Kannada News: ಬಹಳ ಪ್ರೀತಿ ಮಾಡಿ, ಮದುವೆಯಾದರು. ಆದರೆ ಎರಡು ವಾರದಲ್ಲಿ ಗಂಡನ ಬಗ್ಗೆ ಸತ್ಯ ತಿಳಿದು ಹೆಂಡತಿ ಶಾಕ್ ಆಗಿದ್ದು ಯಾಕೆ ಗೊತ್ತೆ??
ಅದನ್ನು ಅವರು ಆಕ್ಸೆಪ್ಟ್ ಮಾಡಿಕೊಂಡರು, ರಿಲೇಟಿವ್ಸ್ ಗಳನ್ನು ಒಪ್ಪಿಕೊಳ್ಳುವಲ್ಲಿ ಕಷ್ಟಪಟ್ಟರು, ಅವರು ನೋವುಮಾಡಿಕೊಳ್ಳುತ್ತಾರೆ. ಹಾಗಾಗಿ ಹುಷಾರಾಗಿರಿ. 4) ಅವರಿಗೆ ಇಷ್ಟವಾಗದ ಎಷ್ಟೇ ವಸ್ತುಗಳನ್ನು ತಂದು ಕೊಟ್ಟರು, ಎಷ್ಟೇ ದುಬಾರಿಯಾದ ವಸ್ತುಗಳನ್ನು ತಂದುಕೊಟ್ಟರು ಕೂಡ, ಅವರನ್ನು ತೃಪ್ತಿ ಪಡಿಸಲು ಸಾಧ್ಯ ಆಗುವುದಿಲ್ಲ. ಆದರೆ ಅವರಿಗೆ ಇಷ್ಟ ಆಗುವ ವಸ್ತುವನ್ನು ತಂದರೆ ಅದು ಸಣ್ಣ ವಸ್ತುವೇ ಆಗಿದ್ದರು, ತುಂಬಾ ಸಂತೋಷ ಪಡುತ್ತಾರೆ.
5) ಶೃಂಗಾರದ ವಿಚಾರಕ್ಕೆ ಬಂದರೆ ಅವರನ್ನು ತೃಪ್ತಿ ಪಡಿಸುವುದು ತುಂಬಾ ಕಷ್ಟ. ಈ ವಿಚಾರದಲ್ಲಿ ಗಂಡಸರಿಗಿಂತ ಇವರು ವಿಭಿನ್ನವಾಗಿರುತ್ತಾರೆ. ತೃಪ್ತಿ ಹೊಂದುವ ರೀತಿಯಲ್ಲೂ ವ್ಯತ್ಯಾಸ ಇರುತ್ತದೆ. ಹೆಣ್ಣುಮಕ್ಕಳು ಪ್ರೀತಿ ಇಲ್ಲದ ಶೃಂಗಾರವನ್ನು ಸಹಿಸಿಕೊಳ್ಳುವುದಿಲ್ಲ. ಇದನ್ನು ಓದಿ..Kannada News: ಯಾವುದಾದರೂ ಒಂದು ಬೆಣ್ಣೆಯಂತಹ ಹುಡುಗಿಯನ್ನು ನೋಡಿದ ನಂತರ ಪುರುಷರಲ್ಲಿ ಬರುವ ಮೊದಲ ಆಲೋಚನೆ ಯಾವುದು ಗೊತ್ತೇ??
Comments are closed.