Film News: ತಿಳಿಯದೇ ಅಂದು ಆ ತಪ್ಪು ಮಾಡಿಬಿಟ್ಟೆ ಎಂದು ಒಪ್ಪಿಕೊಡ ರಶ್ಮಿ; ಈಗ ಬಿಟ್ಟು ಬಿಟ್ಟಿದ್ದರಂತೆ. ಇದು ಸರೀನಾ??
Film News: ತೆಲುಗು ಕಿರುತೆರೆಯಲ್ಲಿ ಗ್ಲಾಮರಸ್ ನಿರೂಪಕಿ ಎಂದೇ ಹೆಸರು ಪಡೆದಿರುವವರು ರಶ್ಮಿ ಗೌತಮ್, ಇವರು ವೃತ್ತಿ ಜೀವನ ಶುರು ಮಾಡಿದ್ರು ನಾಯಕಿಯಾಗಿ, ಆದರೆ ಇವರಿಗೆ ಒಳ್ಳೆಯ ಹೆಸರು ಸಿಕ್ಕಿದ್ದು ನಿರೂಪಕಿಯಾಗಿ. ಜಬರ್ದಸ್ತ್ ಕಾಮಿಡಿ ಶೋ ಮೂಲಕ ನಿರೂಪಕಿಯಾಗಿ ಕಿರುತೆರೆಗೆ ಬಂದರು, ಹತ್ತು ವರ್ಷಗಳಿಂದ ಈ ಶೋ ನಿರೂಪಣೆ ಮಾಡುತ್ತಿದ್ದಾರೆ ರಶ್ಮಿ. ಇದರ ಜೊತೆಗೆ ಸಿನಿಮಾಗಳಲ್ಲಿ ಕೂಡ ನಟಿಸುತ್ತಾರೆ. ಆದರೆ ಇವರ ಕ್ರೇಜ್ ಹೆಚ್ಚಿಸಿದ್ದು ಕಿರುತೆರೆ ಎಂದೇ ಹೇಳಬಹುದು. ತಮ್ಮ ಸೌಂದರ್ಯ, ಗ್ಲಾಮರ್ ಇಂದ ವೇದಿಕೆ ಮೇಲೆ ಗುಲ್ಲೆಬ್ಬಿಸುತ್ತಾರೆ. ಇವರು ಪ್ರಾಣಿಹಿಂಸೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ.
ರಶ್ಮಿ ಅವರಿಗೆ ವಿವಾದಗಳು ಹೊಸದೇನು ಅಲ್ಲ, ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಾದ ಮಾಡುತ್ತಾರೆ. ಆಗಾಗ ಪ್ರಾಣಿ ಹಿಂಸೆ ಮಾಡಬಾರದು ಎಂದು ಕೂಡ ಹೇಳುತ್ತಲೇ ಇರುತ್ತಾರೆ. ಇತ್ತೀಚೆಗೆ ಇವರು ಡೈರಿ ಪ್ರಾಡಕ್ಟ್ಸ್ ಗಳ ಬಗ್ಗೆ ಮಾಡಿರುವ ಟ್ವೀಟ್ ಒಂದು ವೈರಲ್ ಆಗಿದೆ. ಆ ಟ್ವೀಟ್ ನಲ್ಲಿ ರಶ್ಮಿ ಅವರು ತಾವು ಮಿಲ್ಕ್ ಪ್ರಾಡಕ್ಟ್ಸ್ ಗಳನ್ನು ಪ್ರೊಮೋಟ್ ಮಾಡುವುದು ನಿಲ್ಲಿಸಿರುವುದಾಗಿ ಹೇಳಿದ್ದಾರೆ. ರಶ್ಮಿ ಅವರ ಈ ಟ್ವೀಟ್ ಗೆ ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 2019ರಲ್ಲಿ ರಶ್ಮಿ ಅವರು ಲಾಂಚ್ ಮಾಡಿಡಿಸ ಐಸ್ ಕ್ರೀಮ್ ಪಾರ್ಲರ್ ನ ಸ್ಕ್ರೀನ್ ಶಾಟ್ ಶೇರ್ ಮಾಡಿ, ಸೆಲೆಬ್ರಿಟಿಗಳು ಹಣಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ರಶ್ಮಿ ಅವರು ಉತ್ತರ ನೀಡಿದ್ದಾರೆ. ಇದನ್ನು ಓದಿ..Film News: 100 ಸಿನಿಮಾದಲ್ಲಿ ನಟಿಸಿದ್ದರೂ ಡಾ. ರಾಜಕುಮಾರ್ ಅವರಿಗೆ ಸಿಕ್ಕಿದ ಸಂಭಾವನೆ ಎಷ್ಟು ಗೊತ್ತಾ?? ಇದು ಅಣ್ಣಾವ್ರ ನೈಜ ಮುಖ.
“ಹೌದು, ನಾನು ಈ ಹಿಂದೆ ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಕೆಲವು ವರ್ಷಗಳಿಂದ ನಾನು ಹಾಲು ಕುಡಿಯುವುದನ್ನು ನಿಲ್ಲಿಸಿದ್ದೇನೆ. ಹಾಲು ಕುಡಿಯುವುದು ನನ್ನ ಚರ್ಮದ ಮೇಲೆ ಅನಾರೋಗ್ಯಕರ ಪರಿಣಾಮ ಬೀರುತ್ತದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಡೈರಿ ಇಂಡಸ್ಟ್ರಿಗಳಲ್ಲಿ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಪ್ರಕ್ರಿಯೆಯ ಬಗ್ಗೆ ತಿಳಿದ ನಂತರ, ಅವುಗಳನ್ನು ವೈಯಕ್ತಿಕವಾಗಿ ನೋಡಿದ ನಂತರ ನಾನು ಅವುಗಳನ್ನು ಪ್ರಚಾರ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ..” ಎಂದು ರಶ್ಮಿ ಅವರು ಟ್ವೀಟ್ ಮಾಡಿದ್ದು, ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನು ಓದಿ..Film News: ದಕ್ಷಿಣ ಭಾರತವನ್ನೇ ಶೇಕ್ ಶೇಕ್ ಮಾಡುತ್ತಿರುವ ಈ ಬಾಲಕಿ, ಈಗ ದೊಡ್ಡ ಬೆಣ್ಣೆಯಂತಹ ನಾಯಕಿ. ಯಾರು ಗೊತ್ತಾಯ್ತ?? ನಾವು ತಿಳಿಸುತ್ತೇವೆ ನೋಡಿ.
And how long ago was this yes I have made my mistakes as I was unaware I stopped drinking milk by default long ago as it gave me acne flare up
But now I have given up on milk products too after in person witnessing the horror or dairy industry https://t.co/0jTgzyv3e2— rashmi gautam (@rashmigautam27) March 2, 2023
Comments are closed.