Neer Dose Karnataka
Take a fresh look at your lifestyle.

Kannada News: ಡಿಂಗ್ ಡಾಂಗ್ ಆಡಲು ಕಾಯುತ್ತಿರುವ ಜೋಡಿಗಳಿಗೆ ಮೊದಲನೇ ರಾತ್ರಿಯಲ್ಲಿ ಕೇಸರಿ ಭರಿತ ಹಾಲು ಯಾಕೆ ಕೊಡುತ್ತಾರೆ ಗೊತ್ತೆ?

Kannada News: ಮದುವೆ ಎನ್ನುವುದು ಬಹಳ ಪವಿತ್ರವಾದ ಸಂಬಂಧ, ಎರಡು ಜೀವಗಳನ್ನು, ಎರಡು ಕುಟುಂಬಗಳನ್ನು ಒಂದು ಮಾಡುತ್ತದೆ. ಮದುವೆಯ ದಿನ ಎಲ್ಲಾ ಶಾಸ್ತ್ರಗಳು ಮುಗಿದ ನಂತರ, ಮೊದಲ ರಾತ್ರಿಯ ಸಮಯದಲ್ಲಿ ಕೇಸರಿ ಬೆರೆಸಿದ ಹಾಲನ್ನು ಏಕೆ ಕೊಡುತ್ತಾರೆ ಗೊತ್ತಾ? ಮದುವೆ ಸಮಯದಲ್ಲಿ ಎಲ್ಲಾ ಶಾಸ್ತ್ರಗಳಿಂದ ಆಯಾಸ ಆಗಿರುತ್ತದೆ. ಹಾಗಾಗಿ ಕೇಸರಿ ಬೆರೆಸಿದ ಹಾಲು ಕೊಟ್ಟರೆ, ಆಯಾಸ ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಕೇಸರಿ ಭರಿತ ಹಾಲು ಸಂಬಂಧ ಬೆಳೆಸುವ ಶಕ್ತಿ ಕೊಡುತ್ತದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಸರಿಯಾದ ಕಾರಣ ತಿಳಿಯುವುದು ಸ್ವಲ್ಪ ಕಷ್ಟವೇ. ಒಟ್ಟಿನಲ್ಲಿ ದೊಡ್ಡವರು ಹೇಳುವ ಹಾಗೆ ಇದರ ಅರ್ಥವೇನು ಎಂದು ತಿಳಿಸುತ್ತೇವೆ ನೋಡಿ..

ಉತ್ಸಾಹ ಮತ್ತು ಎನರ್ಜಿ ಬರಲು :- ಮದುವೆಯಲ್ಲಿ ಹೆಚ್ಚು ಕೆಲಸಗಳು ಇರುತ್ತದೆ. ಇದರಿಂದ ಆಯಾಸ ಆಗಿರುತ್ತದೆ, ಹಾಗಾಗಿ ಕೇಸರಿ ಭರಿತ ಹಾಲು ಉತ್ಸಾಹ ತಂದು, ಶಕ್ತಿಯನ್ನು ಕೂಡ ತರುತ್ತದೆ. ಇದನ್ನು ಕುಡಿದರೆ ದಣಿವು ಕಡಿಮೆ ಆಗುತ್ತದೆ, ದೇಹಕ್ಕೆ ಶಕ್ತಿ ತುಂಬುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಈ ಆಚರಣೆ ಇದೆ. ಅಷ್ಟೇ ಅಲ್ಲದೆ ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ, ಕೇಸರಿ ಹಾಲು ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಸ್ಕಿನ್ ಕ್ಯಾನ್ಸರ್ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತದೆ. ಹಾಗಾಗಿ ಕೇಸರಿ ಹಾಲು ಕೊಡುತ್ತಾರೆ. ಇದನ್ನು ಓದಿ..Kannada Story: ಹೆಂಡತಿಗೆ ಕಬ್ಬಡಿ ಆಡೋಕೆ ಇಷ್ಟ ಇರಲಿಲ್ಲ, ಆದರೆ ಪತಿಗೆ ಆಸೆ ತೀರಲಿಲ್ಲ. ಅದಕ್ಕಾಗಿ ಹೆಂಡತಿಗೆ ಏನು ಐನಾತಿ ಗಂಡ ಏನು ಮಾಡಿದ್ದಾನೆ ಗೊತ್ತೇ??

ರೊಮ್ಯಾನ್ಸ್ ಹೆಚ್ಚಿಸಲು :- ಪುರುಷರಿಗೆ ಸಂತಾನೋತ್ಪತ್ತಿ ಹೆಚ್ಚಿಸಲು ಕೇಸರಿ ಸಹಾಯ ಮಾಡುತ್ತದೆ. ಕೇಸರಿಯಲ್ಲಿರುವ ಸಾರ, ಹಾಗೂ ಅದರಲ್ಲಿ ಸಿಗುವ ಕ್ರೋಸಿನ್ ಶೃಂಗಾರವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳ ಪ್ರಕಾರ ತಿಳಿದುಬಂದಿದೆ. ದಾಂಪತ್ಯ ಬರುವ ಹಲವು ಸಮಸ್ಯೆಗಳಿಗೆ ಕೇಸರಿ ಹಾಲು ಪರಿಹಾರ ಎಂದು ಕೂಡ ಹೇಳಲಾಗುತ್ತದೆ. ಕ್ರೋಸಿನ್ ಕೇಸರಿಯಲ್ಲಿದ್ದು, ನಿಕೋಟಿನ್ ಬಳಸುವುದರಿಂದ ಪುರುಷರಿಗೆ ಸಹಾಯ ಮಾಡುತ್ತದೆ. ಹಾಗೆಯೇ ಹೆಚ್ಚು ಪರಿಹಾರ ನೀಡುತ್ತದೆ.

ಹಾಲಿನ ನೆಪದಲ್ಲಿ ಪ್ರೀತಿ :- ಆಗಿನ ಕಾಲದಲ್ಲಿ ಅರೇಂಜ್ಡ್ ಮ್ಯಾರೇಜ್ ಗಳೇ ಹೆಚ್ಚು. ಆಗ ಗಂಡು ಹೆಣ್ಣು ಭೇಟಿ ಆಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆಗಿನಿಂದ ಹುಡುಗ ಹುಡುಗಿ ನಡುವೆ ಪ್ರೀತಿ ಶುರುವಾಗಲಿ, ಮಾತು ಬೆಳೆಯುವುದಕ್ಕೆ ಅನುಕೂಲ ಆಗಲಿ ಎಂದು ಈ ಸಂಪ್ರದಾಯ ಶುರು ಮಾಡಿದರು. ಇದರಿಂದ ಇಬ್ಬರಲ್ಲೂ ಇರುವ ಹಿಂಜರಿಕೆ ದೂರವಾಗುತ್ತಿತ್ತು. ಹಾಗೆ ಹಾಲಿಗೆ ಕೇಸರಿ ಬೆರೆಸುವುದರಿಂದ ಅದರ ಸುಗಂಧದಿಂದ ಹಾರ್ಮೋನ್ ಉತ್ಪಾದನೆಯಾಗುತ್ತದೆ. ವರನ ಮನಸ್ಸು ಚೆನ್ನಾಗಿರುತ್ತದೆ. ಹಾಲಿಗೆ ಪೆಪ್ಪರ್ ಮತ್ತು ಫೆನೆಲ್ ಹಾಕಿರುತ್ತಾರೆ, ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶ ಇರುತ್ತದೆ, ಹಾಗೂ ಇಮ್ಯುನಿಟಿ ಹೆಚ್ಚಿಸುತ್ತದೆ. ಹಾಗಾಗಿ ಮೊದಲ ಸಾರಿ ಶೃಂಗಾರ ಕ್ರಿಯೆ ನಡೆದಾಗ, ನಿಮಗೆ ಏನು ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತದೆ. ಇದನ್ನು ಓದಿ..Kannada News: ಪ್ರತಿ ದಿನಾನೂ ಗಂಡ ತಡವಾಗಿ ಬರುತ್ತಿದ್ದ, ಅನುಮಾನ ಬಂದು ಹಿಂಬಾಲಿಸಿದ ಪತ್ನಿ ಕೊನೆಗೆ ಸತ್ಯ ಗೊತ್ತಾಗಿ ಮಾಡಿದ್ದೇನು ಗೊತ್ತೇ??

Comments are closed.