Kannada News: ನಟಿ ಖುಷ್ಬೂ ರವರು 8 ವಯಸ್ಸಿನಿಂದ 15 ರ ವರೆಗೂ ತಂದೆಯೇ ಏನು ಮಾಡಿದ್ದರಂತೆ?? ಇಂತಹ ಅಪ್ಪ ಕೂಡ ಇರ್ತಾರ? ಅಂದವೇ ಮುಳುವಾಯ್ತಾ??
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ 80 ಮತ್ತು 90ರ ದಶಕದಲ್ಲಿ ಹೆಸರು ಮಾಡಿರುವ ನಟಿಯರಲ್ಲಿ ಖುಷ್ಬೂ ಅವರು ಕೂಡ ಒಬ್ಬರು. ಆಗಿನ ಕಾಲದ ಎಲ್ಲಾ ಸ್ಟಾರ್ ನಟರ ಜೊತೆಗೂ ತೆರೆಹಂಚಿಕೊಂಡು, ಸ್ಟಾರ್ ನಟಿಯ ಪಟ್ಟಕ್ಕೆ ಏರಿದ್ದ ಖುಷ್ಬೂ ಅವರು ಇದೀಗ ತಮ್ಮ ಪರ್ಸನಲ್ ಲೈಫ್ ಬಗ್ಗೆ ಯಾರಿಗೂ ನಂಬಲು ಅಸಾಧ್ಯ ಎನ್ನಿಸುವ ವಿಷಯ ಒಂದನ್ನು ಹಂಚಿಕೊಂಡಿದ್ದಾರೆ. ನಟಿ ಖುಷ್ಬೂ ಅವರು ರಾಜಕೀಯದಲ್ಲಿ ಕೂಡ ಸಕ್ರಿಯರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ ಖುಷ್ಬೂ ಅವರಿಗೆ ಮಹಿಳಾ ಆಯೋಗದ ಸದಸ್ಯೆ ಆಗಿ ಅಧಿಕಾರ ನೀಡಲಾಗಿದ್ದು, ಇದರ ಕುರಿತಾಗಿ, ಮೋಜೋ ಸ್ಟೋರಿ ಬರ್ಖಾ ದತ್ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಶಾಕಿಂಗ್ ವಿಚಾರವನ್ನು ತಿಳಿಸಿದ್ದಾರೆ.
“ಒಂದು ಮಗುವಿನ ಮೇಲೆ ದೌರ್ಜನ್ಯ ನಡೆದರೆ, ಅದು ಮಗುವಿನ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಗಾಯವನ್ನು ಮಾಡುತ್ತದೆ ಎನ್ನುವುದು ನನ್ನ ಭಾವನೆ. ಇದು ಹುಡುಗಿ ಅಥವಾ ಹುಡುಗನ ಎಂದು ಪ್ರತ್ಯೇಕವಾಗಿ ಹೇಳುವುದಲ್ಲ. ಒಬ್ಬ ಗಂಡ ಆದವನು ಹೆಂಡತಿಗೆ ಹೊಡೆಯುವುದು, ಮಕ್ಕಳ ಮೇಲೆ ಕೈ ಮಾಡುವುದು, ತನ್ನ ಸ್ವಂತ ಮಗಳನ್ನೇ ಬಳಸಿಕೊಳ್ಳಬಾರದ ರೀತಿ ಬಳಸಲು ಪ್ರಯತ್ನ ಪಟ್ಟು ತನ್ನ ಹಕ್ಕು ಎಂದು ಕೆಲವು ವ್ಯಕ್ತಿಗಳು ಭಾವಿಸಬಹುದು. ನನ್ನ ಮೇಲೆ ಈ ರೀತಿಯ ತೊಂದರೆಗಳು ನನ್ನ ಮೇಲೆ ಶುರುವಾದಾಗ ನನಗೆ ಕೇವಲ 8 ವರ್ಷ. ನನಗೆ ಆಗಿದ್ದರ ಬಗ್ಗೆ ಧೈರ್ಯವಾಗಿ ಮಾತಾನಾಡಿದ್ದು ನಾನು 15 ವರ್ಷದವಳಾದಾಗ. ಇದನ್ನು ಓದಿ..Kabzaa: ಕಬ್ಜ ಸಿನಿಮಾದಲ್ಲಿ ಜಸ್ಟ್ ನಿಮಿಷಗಳ ಕಾಲ ನಟನೆ ಮಾಡಲು, ಶಿವಣ್ಣ ಪಡೆದ ಸಂಭಾವನೆ ಕೇಳಿದರೆ, ಮೈಯೆಲ್ಲಾ ಜುಮ್ ಅನ್ನುತ್ತದೆ. ಎಷ್ಟು ಗೊತ್ತೇ??
ಆ ಸಮಯದಲ್ಲಿ ನಾನು ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕಾದ ಸಂದರ್ಭ ಬಂದಿತು. ಈ ರೀತಿ ನನ್ನ ಮನೆಯ ಬೇರೆ ಹೆಣ್ಣಿಗೂ ನಡೆದರೆ ಎಂದು ನನ್ನಲ್ಲಿ ಭಯ ಇದ್ದಿದ್ದಕ್ಕೆ ನಾನು ಇದನ್ನು ಹೊರಗಡೆ ಹೇಳಿಕೊಳ್ಳಲು ಆಗಿರಲಿಲ್ಲ. ಅದೇ ಭಯದಲ್ಲೇ ಇದ್ದೆ. ನನಗೆ ಕಾಡಿದ್ದ ಮತ್ತೊಂದು ಭಯ ನನ್ನ ತಾಯಿ ನನ್ನ ಮಾತನ್ನು ನಂಬದೆ ಇದ್ದರೆ ಏನು ಮಾಡೋದು ಎಂದು.. ಏಕೆಂದರೆ ನನ್ನ ತಾಯಿಯ ಮನಸ್ಥಿತಿ ಹೇಗಿತ್ತು ಅಂದ್ರೆ, ಏನೇ ನಡಿದರು ನನ್ನ ಗಂಡ ದೇವರಂಥ ವ್ಯಕ್ತಿ ಎನ್ನುವ ವಾತವರಣದಲ್ಲಿ ಅವರು ಬೆಳೆದಿದ್ದು. ಆದರೆ ನನಗೆ 15 ವರ್ಷ ಆಗುವ ಸಮಯಕ್ಕೆ ಇದೆಲ್ಲಾ ಸಾಕು ಎಂದು ಅನ್ನಿಸಿತು. ನಡೆದದ್ದನ್ನು ಧೈರ್ಯವಾಗಿ ಹೇಳಿದೆ..” ಎಂದು ನಟಿ ಖುಷ್ಬೂ ತಮ್ಮ ತಂದೆಯ ವರ್ತನೆ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Kannada News: ಗಂಗೂಲಿ ಮಗಳು ಸಾನ ರವರು ಹೇಗಿದ್ದಾರೆ ಗೊತ್ತೇ?? ನೋಡಿದರೆ ನಿಂತಲ್ಲೇ ಹೃದಯ ಕೊಡ್ತೀರಾ. ಅಪ್ಸರೆ ಗಿಂತ ಒಂದು ಕೈ ಮೇಲೆ.
Comments are closed.