Neer Dose Karnataka
Take a fresh look at your lifestyle.

Kannada News: ಗಂಗೂಲಿ ಮಗಳು ಸಾನ ರವರು ಹೇಗಿದ್ದಾರೆ ಗೊತ್ತೇ?? ನೋಡಿದರೆ ನಿಂತಲ್ಲೇ ಹೃದಯ ಕೊಡ್ತೀರಾ. ಅಪ್ಸರೆ ಗಿಂತ ಒಂದು ಕೈ ಮೇಲೆ.

Kannada News: ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟರ್ ಗಳಲ್ಲಿ ಒಬ್ಬರು ಸೌರವ್ ಗಂಗೂಲಿ. 2003ರ ವಿಶ್ವಕಪ್ ನಲ್ಲಿ ಇವರು ಕ್ಯಾಪ್ಟನ್ ಆಗಿದ್ದಾಗ ಟೀಮ್ ಇಂಡಿಯಾ ಗೆಲ್ಲಲಿಲ್ಲ, ಆದರೆ ಆಗಿನಿಂದ ಭಾರತ ತಂಡವು ನಿರ್ಭಿತಿಯಿಂದ ಆಡುತ್ತಿದೆ ಎನ್ನುವುದಂತೂ ಸತ್ಯ. ಗಂಗೂಲಿ ಅವರನ್ನು ಟೀಮ್ ಇಂಡಿಯಾದ ಅದ್ಭುತ ನಾಯಕ ಎಂದು ಕೂಡ ಕರೆಯುತ್ತಾರೆ. ಈಗ ಅವರು ರಿಟೈರ್ ಆಗಿ ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದೀಗ ಗಂಗೂಲಿ ಅವರು ಮಗಳ ಕಾರಣಕ್ಕೆ ಬಹಳ ಚರ್ಚೆಯಲ್ಲಿದ್ದಾರೆ. ಗಂಗೂಲಿ ಅವರ ಮಗಳು ಎಷ್ಟು ಸುಂದರವಾಗಿದ್ದಾರೆ ಎಂದರೆ, ಆಕೆಯನ್ನು ನೋಡಿದ ಹುಡುಗರಿಗೆ ಹುಚ್ಚು ಹಿಡಿಯುವುದು ಖಂಡಿತ. ಆಕೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ.

ಈ ಹಿಂದೆ ಆಲ್ ರೌಂಡರ್ ಆಗಿ ತಂಡವನ್ನು ಗೆಲ್ಲಿಸುತ್ತಾ ಸುದ್ದಿಯಾಗುತ್ತಿದ್ದ ಗಂಗೂಲಿ ಅವರು ಈಗ ಮಗಳ ವಿಚಾರದಿಂದ ಗಮನ ಸೆಳೆಯುತ್ತಿದ್ದಾರೆ. ಇವರ ಮುದ್ದಾದ ಮಗಳ ಹೆಸರು ಸನಾ ಗಂಗೂಲಿ. ಸನಾ ಎಷ್ಟು ಸುಂದರವಾಗಿ ಇದ್ದಾರೆ ಎಂದರೆ, ಇವರನ್ನು ನೋಡಿ ಈಕೆ ಯಾರಾದರು ಖ್ಯಾತ ಹೀರೋಯಿನ್ ಇರಬಹುದು ಎಂದು ಅಂದುಕೊಂಡವರೆ ಹೆಚ್ಚು. ಸನಾ ಅವರ ಕ್ಯೂಟ್ನೆಸ್ ಮತ್ತು ಅವರ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಗಂಗೂಲಿ ಅವರ ಮಗಳು ಮುಂದಿನ ದಿನಗಳಲ್ಲಿ ಬಾಲಿವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಡಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ನೆಟ್ಟಿಗರು ಕೂಡ ಇವರು ಚಿತ್ರರಂಗಕ್ಕೆ ಬರಲಿ ಎಂದು ಕಾಯುತ್ತಿದ್ದಾರೆ. ಇದನ್ನು ಓದಿ..Kannada News: ಕೊನೆಗೂ ಬಿಡುಗಡೆಯಾಯ್ತು ಧಾರಾವಾಹಿಗಳ ಟಿಆರ್ಪಿ ಲಿಸ್ಟ್; ಈ ಬಾರಿ ಗೆದ್ದವರು ಯಾರ್ಯಾರು ಗೊತ್ತೇ? ಶ್ರೀರಸ್ತು ಧಾರಾವಾಹಿಗೆ ಶಾಕ್. ಏನಾಗಿದೆ ಗೊತ್ತೇ?

ಟೀಮ್ ಇಂಡಿಯಾದ ಅನುಭವಿ ಆಟಗಾರರು ಎಂದು ಬಂದಾಗ ಇಂದಿಗು ಅನೇಕರು ಗಂಗೂಲಿ ಅವರನ್ನೇ ಉದಾಹರಣೆಯಾಗಿ ಕೊಡುತ್ತಿದ್ದಾರೆ. ಈಗ ತಮ್ಮ ಮಗಳ ಜೊತೆಗೆ ಕೆಲವು ಸಾರಿ ಫೋಟೋಗಳನ್ನು ಸೆಲ್ಫಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ ಗಂಗೂಲಿ ಅವರು. ಇವರ ಮಗಳು ಸನಾ ಅವರು ಬಹಳ ಚಿಕ್ಕ ವಯಸ್ಸಿಗೆ ತುಂಬಾ ಸುಂದರವಾಗಿ ಕಾಣಿಸುತ್ತಿದ್ದು, ಈಕೆಯ ಫೋಟೋಸ್ ನೋಡಿ, ಒಂದು ವೇಳೆ ಸನಾ ಅವರು ಚಿತ್ರರಂಗಕ್ಕೆ ಬಂದರೆ ಬೇರೆ ಎಲ್ಲಾ ನಾಯಕಿಯರನ್ನು ಹಿಂದಿಕ್ಕಿ ಟಾಪ್ ಸ್ಟಾರ್ ಆಗುವುದು ಪಕ್ಕಾ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇದನ್ನು ಓದಿ..Kabzaa: ಕಬ್ಜ ಸಿನಿಮಾದಲ್ಲಿ ಜಸ್ಟ್ ನಿಮಿಷಗಳ ಕಾಲ ನಟನೆ ಮಾಡಲು, ಶಿವಣ್ಣ ಪಡೆದ ಸಂಭಾವನೆ ಕೇಳಿದರೆ, ಮೈಯೆಲ್ಲಾ ಜುಮ್ ಅನ್ನುತ್ತದೆ. ಎಷ್ಟು ಗೊತ್ತೇ??

Comments are closed.