Kannada News: ಈ ಫೋಟೋದಲ್ಲಿ ಕಾಣುತ್ತಿರುವ ಬಾಲಕಿ ಇಂದು ದೇಶವನ್ನೇ ಗೆದ್ದಿರುವ ನಟಿ: ಯಾರು ಗೊತ್ತೇ ಆ ಬೆನ್ನೆಯಂತ ಯುವ ನಟಿ??
Kannada News: ಮೊದಲೆಲ್ಲಾ ಸಿನಿಮಾ ನಟ ನಟಿಯರ ಪರ್ಸನಲ್ ಲೈಫ್ ಬಗ್ಗೆ ಏನು ಗೊತ್ತಾಗುತ್ತಿರಲಿಲ್ಲ. ಅವರು ಏನು ತಿನ್ನುತ್ತಾರೆ, ಏನು ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗು ಇತ್ತು ಆದರೆ ತಮ್ಮ ಮೆಚ್ಚಿನ ಸೆಲೆಬ್ರಿಟಿಗಳ ಬಗ್ಗೆ ತಿಳಿದುಕೊಳ್ಳಲು ಯಾವುದೇ ದಾರಿ ಇರಲಿಲ್ಲ. ಆದರೆ ಈಗ ಹಾಗಿಲ್ಲ, ಸೋಷಿಯಲ್ ಮೀಡಿಯಾ ಬಂದಮೇಲೆ ಸೆಲೆಬ್ರಿಟಿಗಳ ಜೊತೆಗೆ ಕನೆಕ್ಟ್ ಆಗುವುದು ಬಹಳ ಸುಲಭ ಆಗಿದೆ. ಸೆಲೆಬ್ರಿಟಿಗಳು ತಮ್ಮ ಅಕೌಂಟ್ ಇಂದ ತಮ್ಮ ಬಗ್ಗೆ ಹಲವು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.
ಇದರಿಂದ ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಇರುತ್ತದೆ ಎಂದೇ ಹೇಳಬಹುದು. ಸೆಲೆಬ್ರಿಟಿಗಳ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಆವುಗಳಲ್ಲಿ ಅವರ ಚೈಲ್ಡ್ ಹುಡ್ ಫೋಟೋ ಕೂಡ ವೈರಲ್ ಆಗುವುದು ಕೂಡ ಉಂಟು. ಇದೀಗ ಇತ್ತೀಚೆಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಯುವ ನಟಿಯ ಚೈಲ್ಡ್ ಹುಡ್ ಫೋಟೋ ವೈರಲ್ ಆಗಿದೆ. ನೆಟ್ಟಿಗರಿಗೆ ಆ ನಟಿ ಯಾರು ಎಂದು ಗುರುತು ಹಿಡಿಯುವುದು ಬಹಳ ಕಷ್ಟವಾಗಿತ್ತು. ಆ ನಟಿ ಮತ್ಯಾರು ಅಲ್ಲ, ತಮಿಳಿನ ಸೂಪರ್ ಹಿಟ್ ಸಿನಿಮಾ ಲವ್ ಟುಡೇ ಸಿನಿಮಾ ನಾಯಕಿ ಇವಾನ ಅವರ ಫೋಟೋ. ಇದನ್ನು ಓದಿ..Kannada News: ಬೇಡ ಬೇಡ ಎಂದರೂ ಕೋಟ್ಯಧಿಪತಿ ಮಗಳನ್ನು ಎರಡನೇ ಮದುವೆಯಾದ ಮಗನಿಗೆ ಶಾಕ್? ಗಟ್ಟಿ ನಿರ್ಣಯ ಮಾಡಿದ ಮೋಹನ್ ಬಾಬು
ಇವರ ಮುದ್ದಾದ ಅಭಿನಯಕ್ಕೆ ಯುವಕರು ಫಿದಾ ಆಗಿದ್ದರು. ಈ ನಟಿಯ ನಿಜವಾದ ಹೆಸರು ಅಲೀನಾ ಶಾಜಿ, ಇವರು ನಟನೆ ಶುರು ಮಾಡಿದ್ದು 2012ನಲ್ಲಿ ಮಲಯಾಳಂ ನ ಮಾಸ್ಟರ್ಸ್ ಸಿನಿಮಾದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ. ನಂತರ ಮಲಯಾಳಂ ನ ರಾಣಿ ಪದ್ಮಿನಿ, ಅನುರಾಗ ಕಾರಿಕ್ಕಿನ್ ವೆಲ್ಲಮ್, ತಮಿಳಿನ ನಾಚಿಯಾರ್, ಹೀರೋ ಹಾಗೂ ಲವ್ ಟುಡೇ ಸಿನಿಮಾದಲ್ಲಿ ನಟಿಸಿದ್ದಾರೆ. ಲವ್ ಟುಡೇ ಸಿನಿಮಾ ಇಂದ ಇವರಿಗೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಯಾದ ನಂತರ, ಇವಾನ ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಸಹ ಬರುತ್ತಿದೆ. ಇದನ್ನು ಓದಿ..Kannada News: ದಿಡೀರ್ ಎಂದು ನರೇಶ್ ಜೊತೆ ಕಂಡು ಬಂದ ಪವಿತ್ರ. ಕ್ಯಾಮೆರಾ ಕಣ್ಣಿಗೆ ಹೊಸ ಲುಕ್. ಏನಾಗಿದೆ ಗೊತ್ತೇ??
Comments are closed.