Kannada News: ದಿಡೀರ್ ಎಂದು ನರೇಶ್ ಜೊತೆ ಕಂಡು ಬಂದ ಪವಿತ್ರ. ಕ್ಯಾಮೆರಾ ಕಣ್ಣಿಗೆ ಹೊಸ ಲುಕ್. ಏನಾಗಿದೆ ಗೊತ್ತೇ??
Kannada News: ನಿನ್ನೆಯಷ್ಟೇ ತೆಲುಗು ಚಿತ್ರರಂಗದ ಹಿರಿಯ ನಟ ಶೋಭನ್ ಬಾಬು ಅವರ ಮಗ ಮಂಚು ಮನೋಜ್ ಮತ್ತು ಭೂಮಾ ಮೌನಿಕ ಅವರ ಮದುವೆ ಹೈದರಾಬಾದ್ ನ ಫಿಲಂ ನಗರದಲ್ಲಿರುವ ಮಂಚು ಲಕ್ಷ್ಮಿ ಅವರ ಮನೆಯಲ್ಲಿ ನಡೆದಿದೆ. ಈ ಮದುವೆಗೆ ತೆಲುಗು ಚಿತ್ರರಂಗದ ಹಾಗು ರಾಜಕೀಯ ರಂಗದ ಸಾಕಷ್ಟು ಗಣ್ಯ ವ್ಯಕ್ತಿಗಳು ಬಂದಿದ್ದರು. ಈ ಮದುವೆಗೆ ತೆಲುಗು ಚಿತ್ರರಂಗದಲ್ಲಿ ಭಾರಿ ಸುದ್ದಿಯಾಗಿರುವ ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ಸಹ ಜೊತೆಯಾಗಿ ಬಂದಿದ್ದರು. ಇವರಿಬ್ಬರ ಬಗ್ಗೆ ಕೆಲವು ತಿಂಗಳುಗಳಿಂದ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿದೆ. 2022ರ ಡಿಸೆಂಬರ್ 31ರಂದು ಇವರಿಬ್ಬರು ಮದುವೆ ಆಗುವುದಾಗಿ ತಿಳಿಸಿದ್ದರು.
ಬಳಿಕ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಎಂಟ್ರಿ ಕೊಟ್ಟು, ನರೇಶ್ ಅವರಿಗೆ ನಾನು ವಿಚ್ಛೇದನ ಕೊಡುವುದಿಲ್ಲ. ಈ ಮದುವೆ ಹೇಗಾಗುತ್ತದೆ ಎಂದು ನೋಡುತ್ತೇನೆ, ನನ್ನ ಮಗನಿಗೆ ಮತ್ತು ಅತ್ತೆಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದರು. ಇನ್ನು ನರೇಶ್ ಅವರು ಕೂಡ ರಮ್ಯಾ ಅವರ ಮೇಲೆ ಪ್ರತ್ಯಾರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ನರೇಶ್ ಅವರ ಮನೆ ಮೇಲೆ ಯಾರೋ ದಾಳಿ ಮಾಡಿದ್ದರು ಎಂದು ಕೂಡ ಹೇಳಲಾಗಿತ್ತು. ಆದರೆ ಈಗ ಮಂಚು ಮನೋಜ್ ಅವರ ಮದುವೆಗೆ ಇವರಿಬ್ಬರು ಜೊತೆಯಾಗಿ ಬಂದಿದ್ದಾರೆ. ಇದೀಗ ಪವಿತ್ರಾ ಲೋಕೇಶ್ ಅವರ ಹೇರ್ ಸ್ಟೈಲ್ ಪೂರ್ತಿಯಾಗಿ ಬದಲಾಗಿರುವುದನ್ನು ನೆಟ್ಟಿಗರು ಗಮನಿಸಿದ್ದಾರೆ.. ಇದನ್ನು ಓದಿ..Kannada News: ನಟಿ ಖುಷ್ಬೂ ರವರು 8 ವಯಸ್ಸಿನಿಂದ 15 ರ ವರೆಗೂ ತಂದೆಯೇ ಏನು ಮಾಡಿದ್ದರಂತೆ?? ಇಂತಹ ಅಪ್ಪ ಕೂಡ ಇರ್ತಾರ? ಅಂದವೇ ಮುಳುವಾಯ್ತಾ??
ಪವಿತ್ರಾ ಲೋಕೇಶ್ ಅವರು ಹೊಸದಾಗಿ ಶಾರ್ಟ್ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ ಪವಿತ್ರಾ ಲೋಕೇಶ್. ಅಷ್ಟೇ ಅಲ್ಲದೆ ನರೇಶ್ ಅವರು ಕೂಡ ಬೇರೆ ರೀತಿ ಕಾಣುತ್ತಿದ್ದಾರೆ. ಇವರಿಬ್ಬರ ಈ ಹೊಸ ಲುಕ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದರ ಬಗ್ಗೆ ನಟ ನರೇಶ್ ಅವರು ಗಂಭೀರ ನಿರ್ಧಾರ ತೆಗೆದುಕೊಂಡಿದ್ದು, ತಮ್ಮ ವಿರುದ್ಧ ಈ ರೀತಿ ಟ್ರೋಲ್ ಮಾಡಿ ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೂಡ ಸಿಧ್ಧವಾಗಿದ್ದಾರೆ. ಮಂಚು ಮನೋಜ್ ಅವರ ಮದುವೆಗೆ ಇವರಿಬ್ಬರು ಈ ರೀತಿ ಬಂದಿರುವ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ಓದಿ..Kannada News: ಬೇಡ ಬೇಡ ಎಂದರೂ ಕೋಟ್ಯಧಿಪತಿ ಮಗಳನ್ನು ಎರಡನೇ ಮದುವೆಯಾದ ಮಗನಿಗೆ ಶಾಕ್? ಗಟ್ಟಿ ನಿರ್ಣಯ ಮಾಡಿದ ಮೋಹನ್ ಬಾಬು
Comments are closed.