Neer Dose Karnataka
Take a fresh look at your lifestyle.

Kannada News: ಕ್ರಿಕೆಟ್ ನಲ್ಲಿ ಮಸ್ತ್ ಬ್ಯಾಟಿಂಗ್ ಮದುವೆ ಗೇಲ್ ಹೆಂಡತಿ ಯಾರು ಗೊತ್ತೇ?? ನೋಡಲು ಹೇಗಿದ್ದಾರೆ ಗೊತ್ತೇ?? ಎಲ್ಲಾ ಮನಗೆದ್ದ ಬೆಡಗಿ.

5,028

Kannada News: ನಮ್ಮ ದೇಶದಲ್ಲಿ ಕ್ರಿಕೆಟ್ ಎನ್ನುವುದು ಒಂದು ಕ್ರೀಡೆ ಮಾತ್ರವಲ್ಲ ಅದೊಂದು ಎಮೋಷನ್ ಎಂದು ಹೇಳಬಹುದು. ಕ್ರಿಕೆಟ್ ಆಟಗಾರರನ್ನು ಕಂಡರೆ ವಿಶೇಷವಾದ ಗೌರವ ಅಭಿಮಾನ ಹೊಂದಿರುತ್ತಾರೆ. ಈ ಕ್ರಿಕೆಟ್ ಲೋಕದಲ್ಲಿ ಯೂನಿವರ್ಸಲ್ ಬಾಸ್ ಎಂದು ಕ್ರೀಸ್ ಗೇಲ್ ಅವರನ್ನು ಕರೆಯುತ್ತಾರೆ. ಇವರು ಈಗ ಎಲ್ಲಾ ರೀತಿಯ ಕ್ರಿಕೆಟ್ ಇಂದಲೂ ರಿಟೈರ್ ಆಗಿದ್ದಾರೆ, ಆದರೆ ಇಂದಿಗೂ ಜನರಿಗೆ ಇವರ ಮೇಲೆ ಇರುವ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ಐಪಿಎಲ್ ನಲ್ಲಿ ಇವರು ನಮ್ಮ ಆರ್ಸಿಬಿ ತಂಡದ ಪರವಾಗಿ ಆಡಿರುವ ಅದ್ಭುತ ಇನ್ನಿಂಗ್ಸ್ ಗಳನ್ನು ಜನರು ಮರೆತಿಲ್ಲ. ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ವೈಯಕ್ತಿಕ ಜೀವನ ಹೇಗಿದೆ? ಅವರ ಪತ್ನಿ ಯಾರು? ಹೇಗಿದ್ದಾರೆ ಗೊತ್ತಾ?

ಭಾರತ ತಂಡದ ಎದುರು ಕ್ರಿಸ್ ಗೇಲ್ ಅವರು ಹಲವು ಅದ್ಭುತ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ, ಐಪಿಎಲ್ ನಲ್ಲಿ ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಅವರ ಪಾರ್ಟ್ನರ್ಶಿಪ್ ಅದ್ಭುತವಾಗಿರುತ್ತಿತ್ತು. ಈಗ ರಿಟೈರ್ ಆಗಿರುವ ಕ್ರಿಸ್ ಗೇಲ್ ಅವರು ಸೋಷಿಯಲ್ ಮೀಡಿಯಾ ಇಂದ ಆಗಾಗ ಸದ್ದು ಮಾಡುತ್ತಾ ಇರುತ್ತಾರೆ. ತಮ್ಮ ಪತ್ನಿ ಜೊತೆಗೆ ಆಗಾಗ ಫೋಟೋಸ್ ಶೇರ್ ಮಾಡುತ್ತಾರೆ. ಇವರ ಪತ್ನಿಯ ಹೆಸರು ನತಾಶ. ಇವರ ಜೊತೆಗೆ 2009 ರಲ್ಲಿ ಕ್ರಿಸ್ ಗೇಲ್ ಅವರು ಮದುವೆಯಾದರು. 14 ವರ್ಷಗಳಿಂದ ಬಹಳ ಅನ್ಯೋನ್ಯವಾದ ಮತ್ತು ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇವರ ಪತ್ನಿಯನ್ನು ನೋಡಿ ನೆಟ್ಟಿಗರು ಖಂಡಿತವಾಗಿ ಫಿದಾ ಆಗಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ನರೇಶ್ ಜೊತೆ ಕಂಡು ಬಂದ ಪವಿತ್ರ. ಕ್ಯಾಮೆರಾ ಕಣ್ಣಿಗೆ ಹೊಸ ಲುಕ್. ಏನಾಗಿದೆ ಗೊತ್ತೇ??

ನತಾಶ ಅವರ ಫೋಟೋಸ್ ನೋಡಿ, ಅವರ ಬ್ಯೂಟಿಗೆ ಎಲ್ಲರು ಕಾಂಪ್ಲಿಮೆಂಟ್ಸ್ ಕೊಡುತ್ತಿದ್ದಾರೆ. ಇಂಥಹ ಸುಂದರವಾದ ಹೆಂಡತಿ ಇರುವ ಕ್ರಿಸ್ ಗೇಲ್ ನಿಜವಾಗಲೂ ಲಕ್ಕಿ ಎನ್ನುತ್ತಾರೆ ನೆಟ್ಟಿಗರು. ನತಾಶ ಅವರು ಇಂಡಿಯಾಗೆ ಬಂದಾಗ, ಇಲ್ಲಿನ ಮಹಿಳೆಯರ ಹಾಗೆ ಟ್ರೇಡಿಷನಲ್ ಬಟ್ಟೆಗಳನ್ನೇ ಧರಿಸಿ, ಇಲ್ಲಿನ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಗೇಲ್ ಅವರು ಕ್ರಿಕೆಟ್ ಇಂದ ರಿಟೈರ್ ಆಗಿದ್ದರು ಕೂಡ ಅವರು ಇನ್ನೊಂದು ಸಾರಿ ಇಂಡಿಯಾಗೆ ಬಂದು ಐಪಿಎಲ್ ಎನ್ನುವುದು ಅವರ ಎಲ್ಲಾ ಅಭಿಮಾನಿಗಳ ಆಸೆ ಆಗಿದೆ. 2023ರ ಐಪಿಎಲ್ ನಲ್ಲಿ ಕ್ರಿಸ್ ಗೇಲ್ ಅವರು ತಮ್ಮ ಪತ್ನಿಯ ಜೊತೆಗೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಈ ಫೋಟೋದಲ್ಲಿ ಕಾಣುತ್ತಿರುವ ಬಾಲಕಿ ಇಂದು ದೇಶವನ್ನೇ ಗೆದ್ದಿರುವ ನಟಿ: ಯಾರು ಗೊತ್ತೇ ಆ ಬೆನ್ನೆಯಂತ ಯುವ ನಟಿ??

Leave A Reply

Your email address will not be published.