Kannada News: ಬೇಡ ಬೇಡ ಎಂದರೂ ಕೋಟ್ಯಧಿಪತಿ ಮಗಳನ್ನು ಎರಡನೇ ಮದುವೆಯಾದ ಮಗನಿಗೆ ಶಾಕ್? ಗಟ್ಟಿ ನಿರ್ಣಯ ಮಾಡಿದ ಮೋಹನ್ ಬಾಬು
Kannada News: ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಕುಟುಂಬಗಳಲ್ಲಿ ಒಂದು ನಟ ಮೋಹನ್ ಬಾಬು ಅವರ ಕುಟುಂಬ. ಮಂಚು ಮೋಹನ್ ಬಾಬು ಅವರ ಮಗ ಮಂಚು ಮನೋಜ್ ಅವರು ಮೊಡಳಿಹೇ ಪ್ರಣತಿ ಎನ್ನುವ ಹುಡುಗಿಯ ಜೊತೆಗೆ ಲವ್ ಮ್ಯಾರೇಜ್ ಆಗಿದ್ದರು. ಆದರೆ ಈ ದಾಂಪತ್ಯ ಹಚ್ಚು ಸಮಯ ಉಳಿಯಲಿಲ್ಲ, ಮದುವೆಯಾಗಿ ಕೆಲವು ವರ್ಷಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ವಿಚ್ಚೇದನ ಪಡೆದರು. ಮನೋಜ್ ಅವರಿಗೆ ಚಿತ್ರರಂಗದಲ್ಲಿ ಕೂಡ ಯಶಸ್ಸು ಸಿಗದೆ ಇದ್ದ ಸಮಯದಲ್ಲಿ ಮೌನಿಕ ಅವರ ಪರಿಚಯ ಆಗಿದ್ದು, ಇವರು ರಾಜಕೀಯಕ್ಕೆ ಸೇರಿದ ಕುಟುಂಬದ ಹುಡುಗಿ. ಭೂಮ ನಾಗರೆಡ್ಡಿ ಮತ್ತು ಶೋಭಾ ರೆಡ್ಡಿ ದಂಪತಿಯ ಮಗಳು ಭೂಮ ಮೌನಿಕ. ಮೌನಿಕ ಅವರ ಅಕ್ಕ ಅಖಿಲಾ ಕೂಡ ರಾಜಕೀಯದಲ್ಲೇ ಸಕ್ರಿಯವಾಗಿದ್ದಾರೆ.
ಈಗ ಇವರ ಕುಟುಂಬ ಟಿಡಿಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಮಂಚು ಮನೋಜ್ ಅವರು ಭೂಮ ಮೌನಿಕಾ ರೆಡ್ಡಿ ಅವರ ಜೊತೆಗೆ ನಡೆಯುವುದಾಗಿ ಅಧಿಕೃತವಾಗಿ ತಿಳಿಸಿದರು. ಇವರಿಬ್ಬರ ಮದುವೆ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ನಡೆಯಿತು. ಆದರೆ, ಮೋಹನ್ ಬಾಬು ಅವರು ಮತ್ತು ಮನೋಜ್ ಅನ್ನ ವಿಷ್ಣು ಮಂಚು ಇಬ್ಬರು ಕೂಡ ಮದುವೆಗೆ ಬರುತ್ತಿಲ್ಲ ಎಂದು ಹೇಳಲಾಗಿತ್ತು. ಈ ಮದುವೆ ಇವರಿಬ್ಬರಿಗೂ ಇಷ್ಟವಿಲ್ಲ ಹಾಗಾಗಿ ಇಬ್ಬರು ಮದುವೆಗೆ ಬರುವುದಿಲ್ಲ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಮದುವೆ ನಂತರ ಫೋಟೋಗಳಲ್ಲಿ ಮಂಚು ಲಕ್ಷ್ಮಿ ಪ್ರಸನ್ನ ಅವರು ಮಾತ್ರ ಇದ್ದರು. ಇದನ್ನು ಓದಿ..Kannada News: ಗಂಗೂಲಿ ಮಗಳು ಸಾನ ರವರು ಹೇಗಿದ್ದಾರೆ ಗೊತ್ತೇ?? ನೋಡಿದರೆ ನಿಂತಲ್ಲೇ ಹೃದಯ ಕೊಡ್ತೀರಾ. ಅಪ್ಸರೆ ಗಿಂತ ಒಂದು ಕೈ ಮೇಲೆ.
ಮೋಹನ್ ಬಾಬು ಹಾಗೂ ಅವರ ಪತ್ನಿ, ವಿಷ್ಣು ಮಂಚು ಹಾಗೂ ಅವರ ಪತ್ನಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಈ ಗಾಸಿಪ್ ನಿಜ ಇರಬಹುದೇ ಎಂದು ಎಲ್ಲರೂ ಅಂದುಕೊಂಡಿದ್ದರು, ಆದರೆ ಮದುವೆ ನಡೆದ ಮರುದಿನ ಕಂಡುಬಂದ ಫೋಟೋಗಳಲ್ಲಿ ಮೋಹನ್ ಬಾಬು ತಮ್ಮ ಪತ್ನಿಯ ಜೊತೆಗೆ, ವಿಷ್ಣು ಮಂಚು ಅವರು ಕೂಡ ತಮ್ಮ ಪತ್ನಿಯ ಜೊತೆಗೆ ಕಾಣಿಸಿಕೊಂಡಿದ್ದಾರೆ. ಮದುವೆಗೆ ಬಂದಿದ್ದ ಮೋಹನ್ ಬಾಬು ಅವರು ಮಕ್ಕಳ ವಿಚಾರದಲ್ಲಿ ತಕ್ಷಣವೇ ಒಂದು ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದಾರೆ.. ತಮ್ಮ ಇಡೀ ಆಸ್ತಿಯನ್ನು ಈಗಲೇ ಮಕ್ಕಳಿಗೆ ಹಂಚಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಈ ಸುದ್ದಿಯೊಂದು ಈಗ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ನಟಿ ಖುಷ್ಬೂ ರವರು 8 ವಯಸ್ಸಿನಿಂದ 15 ರ ವರೆಗೂ ತಂದೆಯೇ ಏನು ಮಾಡಿದ್ದರಂತೆ?? ಇಂತಹ ಅಪ್ಪ ಕೂಡ ಇರ್ತಾರ? ಅಂದವೇ ಮುಳುವಾಯ್ತಾ??
Comments are closed.