Neer Dose Karnataka
Take a fresh look at your lifestyle.

Kannada News: ಬೆಣ್ಣೆಯಂತಹ ಅಂದವನ್ನು ಹೊರಗೆ ತೋರಿಸುತ್ತ ಬಂದ ಪೂಜಾ ಹೆಗ್ಡೆ. ವಿಡಿಯೋ ನೋಡಿದರೆ , ಹಾರ್ಟ್ ಪಟ್ ಪಟ್ ಅನ್ನುತ್ತದೆ. ಹೇಗಿದೆ ಗೊತ್ತೇ?

Kannada News: ನಟಿ ಪೂಜಾ ಹೆಗ್ಡೆ ಅವರು ಇಂದು ಟಾಲಿವುಡ್, ಬಾಲಿವುಡ್ ಎಂದು ಎಲ್ಲಾ ಕಡೆ ಬಹಳ ಬ್ಯುಸಿ ಆಗಿರುವ ನಟಿ ಆಗಿದ್ದಾರೆ. ಎಲ್ಲಾ ಭಾಷೆಗಳಲ್ಲೂ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳೇ ಇವರಿಗೆ ಸಿಗುತ್ತಿದೆ ಎಂದು ಹೇಳಬಹುದು. ಬಾಲಿವುಡ್ ನ ಬಿಗ್ ಪ್ರಾಜೆಕ್ಟ್ ಗಳಲ್ಲಿ ಒಂದಾದ ನಟ ಸಲ್ಮಾನ್ ಖಾನ್ ಅವರ ಸಿನಿಮಾದಲ್ಲಿ ನಟಿಸಿದ್ದಾರೆ ಪೂಜಾ ಹೆಗ್ಡೆ, ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲದೆ ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಮತ್ತು ತ್ರಿವಿಕ್ರಂ ಅವರ ಕಾಂಬಿನೇಷನ್ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತೆಲುಗಿನಲ್ಲಿ ಇವರಿಗೆ ಒಳ್ಳೆಯ ಸಕ್ಸಸ್ ರೇಟ್ ಇದೆ.

ಟಾಲಿವುಡ್ ನಲ್ಲಿ ಪೂಜಾ ಹೆಗ್ಡೆ ಅವರಿಗೆ ಹೆಚ್ಚು ಹಿಟ್ ಸಿನಿಮಾಗಳು ಸಿಕ್ಕಿರುವುದರಿಂದ, ಪೂಜಾ ಹೆಗ್ಡೆ ಅವರು ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರ ಪಾಲಿಗೆ ಲಕ್ಕಿ ಹೀರೋಯಿನ್ ಎಂದೇ ಹೇಳಬಹುದು. ತ್ರಿವಿಕ್ರಂ ಅವರ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅವರು ನಟಿಸಿದ ಅಲಾ ವೈಕುಂಠಪುರಮುಲೋ, ಮಹರ್ಷಿ, ಅರವಿಂದ ಸಮೇತ ಈ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದರೆ ಕಳೆದ ವರ್ಷ ಪೂಜಾ ಹೆಗ್ಡೆ ನಟಿಸಿದ ಮೂರು ಸಿನಿಮಾಗಳು ಕೂಡ ಮಕಾಡೆ ಮಲಗಿದವು, ರಾಧೆ ಶ್ಯಾಮ್, ಆಚಾರ್ಯ ಮತ್ತು ಕಾಲಿವುಡ್ ನಟ ವಿಜಯ್ ಅವರ ಜೊತೆಗಿನ ಬೀಸ್ಟ್, ಇವೆಲ್ಲವೂ ಫ್ಲಾಪ್ ಆದವು. ಇದನ್ನು ಓದಿ..Kannada News: ಬೇಡ ಬೇಡ ಎಂದರೂ ಕೋಟ್ಯಧಿಪತಿ ಮಗಳನ್ನು ಎರಡನೇ ಮದುವೆಯಾದ ಮಗನಿಗೆ ಶಾಕ್? ಗಟ್ಟಿ ನಿರ್ಣಯ ಮಾಡಿದ ಮೋಹನ್ ಬಾಬು

ಪೂಜಾ ಹೆಗ್ಡೆ ಅವರ ಸಿನಿಮಾಗಳು ಫ್ಲಾಪ್ ಆಗಿದ್ದರು ಕೂಡ ಅವರಿಗೆ ಸಿಗುತ್ತಿರುವ ಅವಕಾಶಗಳು ಕಡಿಮೆ ಆಗಿಲ್ಲ, ಅದರಲ್ಲೂ ಬಿಗ್ ಪ್ರಾಜೆಕ್ಟ್ ಗಳೇ ಸಿಗುತ್ತಿದೆ. ಸಿನಿಮಾ ಹೊರತುಪಡಿಸಿ ಆಗಾಗ ಹೊರಗಡೆ ಕೂಡ ಕಾಣಿಸಿಕೊಳ್ಳುತ್ತಾರೆ ಪೂಜಾ, ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಡಿಸೈನರ್ ವೇರ್ ಧರಿಸಿ ಕಾಣಿಸಿಕೊಂಡ ಪೂಜಾ ಹೆಗ್ಡೆ, ತಮ್ಮ ಸೌಂದರ್ಯ ಪ್ರದರ್ಶನ ಮಾಡಿದರು. ಕ್ಯಾಮೆರಾ ಕಣ್ಣುಗಳು ಇವರನ್ನು ಬಹಳಷ್ಟು ಆಂಗಲ್ ಗಳಿಂದ ಕ್ಯಾಪ್ಚರ್ ಮಾಡಿದವು. ಪೂಜಾ ಅವರ ಥೈಸ್, ಮುಂಭಾಗದ ಅಂದವನ್ನು ತೊರಿಸಿದ್ದು,, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಗೆ ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಇದನ್ನು ಓದಿ..Kannada News: ಈ ಫೋಟೋದಲ್ಲಿ ಕಾಣುತ್ತಿರುವ ಬಾಲಕಿ ಇಂದು ದೇಶವನ್ನೇ ಗೆದ್ದಿರುವ ನಟಿ: ಯಾರು ಗೊತ್ತೇ ಆ ಬೆನ್ನೆಯಂತ ಯುವ ನಟಿ??

Comments are closed.