Kannada News: ಹಠ ಮಾಡಿ ಮಾಡಿ, ಕೊನೆಗೆ ನಟಿಯ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್ ಕೊಟ್ಟ ಎನ್ಟಿಆರ್: ಏನು ಗೊತ್ತೇ?? ಈಕೆಯ ಮೇಲೆ ಇಷ್ಟು ಲವ್??
Kannada News: ನಟ ಜ್ಯೂನಿಯರ್ ಎನ್ಟಿಆರ್ ಅವರು ಆರ್.ಆರ್. ಆರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆರ್.ಆರ್.ಆರ್ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ಎಲ್ಲರಿಗೂ ಗೊತ್ತಿದೆ. ಆರ್.ಆರ್.ಆರ್ ನಂತರ ಜ್ಯೂನಿಯರ್ ಎನ್ಟಿಆರ್ ಅವರು ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದು, ಇದೀಗ ಈ ಸಿನಿಮಾ ಬಗ್ಗೆ ಭರ್ಜರಿ ಅಪ್ಡೇಟ್ ಸಿಕ್ಕಿದ್ದು, ನಟಿಯೊಬ್ಬರಿಗೆ ಜ್ಯೂನಿಯರ್ ಎನ್ಟಿಆರ್ ಅವರು ಅವರ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ಅವರಿಗೆ ಜ್ಯೂನಿಯರ್ ಎನ್ಟಿಆರ್ ಅವರ ಕಡೆಯಿಂದ ಸಿಕ್ಕಿರುವ ಸರ್ಪ್ರೈಸ್ ಏನು? ತಿಳಿಸುತ್ತೇವೆ ನೋಡಿ..
ಜ್ಯೂನಿಯರ್ ಎನ್ಟಿಆರ್ ಅವರ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿರುವ ನಟಿಗೆ ಸರ್ಪ್ರೈಸ್ ನೀಡಲಾಗಿದೆ. ಆ ನಟಿ ಮತ್ಯಾರು ಅಲ್ಲ, ಜಾನ್ವಿ ಕಪೂರ್ ಅವರು. ಜಾನ್ವಿ ಅವರ ಹುಟ್ಟುಹಬ್ಬದ ದಿನ ಆಕೆ ಇರುವ ಪೋಸ್ಟರ್ ಒಂದನ್ನು ಶೇರ್ ಮಾಡಿ, “ಉಗ್ರರ ಲೋಕದ ಬಿರುಗಾಳಿಯನ್ನು ತಣ್ಣಗೆ ಮಾಡಲು ಬಂದಿರುವ ಜಾನ್ವಿಗೆ ಸ್ವಾಗತ..” ಎಂದು ನಿರ್ದೇಶಕ ಕೊರಟಾಲ ಶಿವ ಅವರು ಟ್ವೀಟ್ ಮಾಡಿದ್ದು, ಇದಕ್ಕೆ. ಜಾನ್ವಿ ಕಪೂರ್ ಪ್ರತಿಕ್ರಿಯೆ ನೀಡಿ, ನನ್ನ ಮೆಚ್ಚಿನ ಎನ್ಟಿಆರ್ ಅವರ ಜೊತೆಗೆ ಈ ಯಾನ ಶುರು ಮಾಡಲು ಹೆಚ್ಚು ಸಮಯ ಕಾಯಲು ಆಗುತ್ತಿಲ್ಲ. ಜ್ಯೂನಿಯರ್ ಎನ್ಟಿಆರ್ ಅವರ ಜೊತೆಗೆ ಈ ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ..ಎಂದು ಜಾನ್ವಿ ಕಪೂರ್ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ನರೇಶ್ ಜೊತೆ ಕಂಡು ಬಂದ ಪವಿತ್ರ. ಕ್ಯಾಮೆರಾ ಕಣ್ಣಿಗೆ ಹೊಸ ಲುಕ್. ಏನಾಗಿದೆ ಗೊತ್ತೇ??
ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕೆಲವು ದಿನಗಳಿಂದಲೂ ಜಾನ್ವಿ ಅವರೇ ಈ ಸಿನಿಮಾ ಹೀರೋಯಿನ್ ಎಂದು ಸುದ್ದಿಗಳು ಕೇಳುಬಂದಿದ್ದವು. ಅದು ಈಗ ನಿಜವಾಗಿದೆ. ಜ್ಯೂನಿಯರ್ ಎನ್ಟಿಆರ್ ಅವರು ಜಾನ್ವಿ ಕಪೂರ್ ಅವರೇ ತಮ್ಮ ಸಿನಿಮಾಗೆ ನಾಯಕಿಯಾಗಬೇಕು ಎಂದು ಹಠಮಾಡಿ, ಜಾನ್ವಿ ಅವರು ತಮ್ಮ ಸಿನಿಮಾ ಮೂಲಕವೇ ಸೌತ್ ಇಂಡಿಯಾಗೆ ಬರಬೇಕು ಎಂದು ಹಠಹಿಡಿದು ಜಾನ್ವಿ ಅವರನ್ನು ಹೀರೋಯಿನ್ ಆಗಿ ಆಯ್ಕೆಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಜಾನ್ವಿ ಅವರಿಗೆ ಈ ಸಿನಿಮಾಗಾಗಿ ದಾಖಲೆಯ ಸಂಭಾವನೆ, ಬರೋಬ್ಬರಿ 12ಕೋಟಿ ಸಂಭಾವನೆ ನೀಡಿ ತೆಲುಗಿಗೆ ಕರೆತರಲಾಗುತ್ತಿದ್ದು, ಜಾನ್ವಿ ಅವರ ಹುಟ್ಟುಹಬ್ಬದ ದಿನವೇ ಈ ವಿಚಾರವನ್ನು ಪ್ರಕಟಿಸಲಾಗಿದೆ. ಇದನ್ನು ಓದಿ..Kannada News: ಈ ಫೋಟೋದಲ್ಲಿ ಕಾಣುತ್ತಿರುವ ಬಾಲಕಿ ಇಂದು ದೇಶವನ್ನೇ ಗೆದ್ದಿರುವ ನಟಿ: ಯಾರು ಗೊತ್ತೇ ಆ ಬೆನ್ನೆಯಂತ ಯುವ ನಟಿ??
Comments are closed.