Kannada Astrology: ಒಟ್ಟಾರೆಯಾಗಿ ಸೂರ್ಯ ದೇವಾ ಹಾಗೂ ಗುರು ನಿಂತು ಮೂರು ರಾಶಿಗಳಿಗೆ ಅದೃಷ್ಟ ನೀಡಲಾಗಿದ್ದಾರೆ, ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಪ್ರತಿ ಗ್ರಹವು ತನ್ನ ಸ್ಥಾನ ಬದಲಾವಣೆ ಮಾಡಿದಾಗ, ರಾಶಿಗಳ ಜೀವನದಲ್ಲಿ ಕೆಲವು ಬದಲಾವಣೆ ತರುತ್ತದೆ. ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆಯು ಇಂತಿಷ್ಟೇ ಸಮಯದಲ್ಲಿ ನಡೆಯಲಿದ್ದು, ಅದರಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಜ ಸೂರ್ಯಗ್ರಹವು ತಿಂಗಳಿಗೆ ಒಂದು ಸಾರಿ ಸ್ಥಾನ ಬದಲಾವಣೆ ಮಾಡಲಿದ್ದು, ಈ ತಿಂಗಳು ಮಾರ್ಚ್ 15ರಂದು ಸೂರ್ಯಗ್ರಹವು ಸ್ಥಾನ ಬದಲಾವಣೆ ಮಾಡುತ್ತದೆ. ಸೂರ್ಯಗ್ರಹವು ಮೀನ ರಾಶಿಗೆ ಪ್ರವೇಶ ಮಾಡಲಿದ್ದು, ಇದನ್ನು ಮೀನ ಸಂಕ್ರಮಣ ಎಂದು ಕರೆಯುತ್ತಾರೆ. ಮೀನ ರಾಶಿಯಲ್ಲಿ ಈಗಾಗಲೇ ಗುರು ಗ್ರಹವಿದೆ. ಈ ಸಮಯದಲ್ಲಿ ಸೂರ್ಯ ಮತ್ತು ಗುರು ಗ್ರಹಗಳ ಸಂಯೋಗ ನಡೆಯಲಿದ್ದು, ಇದರಿಂದ ಮೂರು ರಾಶಿಯವರ ಅದೃಷ್ಟವೇ ಬದಲಾಗಿ ಹೋಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಸೂರ್ಯಗ್ರಹದ ಸಂಕ್ರಮಣ ಈ ರಾಶಿಯವರಿಗೆ ಒಳ್ಳೆಯ ಫಲ ನೀಡುತ್ತದೆ. ಇವರ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರುತ್ತದೆ. ಕೆಲಸದಲ್ಲಿ ಸಕ್ಸಸ್ ಸಿಗುತ್ತದೆ, ಅದರ ಜೊತೆಗೆ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಹ ಸಿಗಬಹುದು. ಈ ಸಮಯ ಬ್ಯುಸಿನೆಸ್ ಮಾಡುತ್ತಿರುವವರಿಗೂ ಇದು ಒಳ್ಳೆಯ ಸಮಯ, ಇದರಲ್ಲಿ ದೊಡ್ಡ ಒಪ್ಪಂದ ಸಿಗಬಹುದು, ಹಾಗೆಯೇ ನಿಮ್ಮ ಪ್ರತಿಷ್ಠೆ ಜಾಸ್ತಿಯಾಗುತ್ತದೆ. ಇದನ್ನು ಓದಿ..Kannada Astrology: ಬಡವನು ಕೂಡ ರಾಜನಾಗುವ ಸಮಯ ಬಂದೆ ಬಿಡ್ತು: ಶನಿ ದೆಸೆ ಆರಂಭವಾದರೆ ಏನಾಗುತ್ತದೆ ಗೊತ್ತೇ? 19 ವರ್ಷ ನೀವೇ ಕಿಂಗ್.
ಮಿಥುನ ರಾಶಿ :- ಸೂರ್ಯ ಗ್ರಹದ ಸಂಚಾರವು ಈ ರಾಶಿಯವರಿಗೆ ಒಳ್ಳೆಯಫಲ ಸಿಗುತ್ತದೆ. ಎಲ್ಲಾ ಕೆಲಸದಲ್ಲಿ ನಿಮಗೆ ಅದೃಷ್ಟ ಸಾಥ್ ನೀಡುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ನಿಮ್ಮ ಜೊತೆಗಿರುತ್ತದೆ. ನಿಮ್ಮ ಮನೆಯಲ್ಲಿ ಒಳ್ಳೆಯ ಸಮಾರಂಭ ನಡೆಯಬಹುದು. ಬ್ಯುಸಿನೆಸ್ ನಲ್ಲಿ ಲಾಭ ಜಾಸ್ತಿಯಾಗುತ್ತದೆ. ನಿಮಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು.
ಕರ್ಕಾಟಕ ರಾಶಿ :- ಸೂರ್ಯ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಅದೃಷ್ಟ ಹೆಚ್ಚಾಗುತ್ತದೆ. ಇದರಿಂದ ಹೆಚ್ಚು ಪ್ರಯೋಜನ ಕೂಡ ಉಂಟಾಗುತ್ತದೆ. ಈ ವೇಳೆ ನಿಮಗೆ ಹೆಚ್ಚು ಹಣ ಸಿಗಬಹುದು. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಈ ಸ್ಥಾನ ಬದಲಾವಣೆ ನಿಮಗೆ ಲಾಭ ಮತ್ತು ಶುಭಫಲ ನೀಡುವುದರಲ್ಲಿ ಯಾವುದೇ ಡೌಟ್ ಇಲ್ಲ. ಈ ವೇಳೆ ನೀವು ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭ ನಿಮ್ಮದಾಗುತ್ತದೆ. ಜೊತೆಗೆ ಕೆಲಸದಲ್ಲಿ ಒಳ್ಳೆಯ ಅವಕಾಶ ಪಡೆಯುತ್ತೀರಿ. ಇದನ್ನು ಓದಿ..Kannada Astrology: ಒಂದೇ ರಾಶಿಯಲ್ಲಿ ಬುಧ ಹಾಗೂ ಸೂರ್ಯ ದೇವ: ಇದರಿಂದ ಈ ರಾಶಿಗಳಿಗೆ ಆರ್ಥಿಕವಾಗಿ ಲಾಭವೋ ಲಾಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Comments are closed.