Kannada News: ವಿಲ್ಲನ್ ಆಗಿ ಬಾಲಿವುಡ್ ನಲ್ಲಿ ಮೈ ಜುಮ್ ಎನಿಸುವ ನಟಿಯನ್ನು ಕರೆತಂದ ಬಾಲಯ್ಯ: ಇವರನ್ನ ನೋಡೋಕೆ ಸಿನೆಮಾಗೆ ಓಡಿ ಹೋಗ್ತೀರಾ. ಯಾರು ಗೊತ್ತೇ?
Kannada News: ತೆಲುಗು ಚಿತ್ರರಂಗದ ಹಿರಿಯನಟ ಬಾಲಯ್ಯ ಅವರು ಈಗ ಸಕ್ಸಸ್ ಎಂಜಾಯ್ ಮಾಡುವ ಸ್ಟೇಜ್ ನಲ್ಲಿದ್ದಾರೆ. ಇವರ ಅಖಂಡ ಮತ್ತು ವೀರಸಿಂಹ ರೆಡ್ಡಿ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಬಾಲಯ್ಯ ಅವರು ಅದರ ಸಕ್ಸಸ್ ಸಂತೋಷದಲ್ಲಿದ್ದಾರೆ. ಹಾಗೆಯೇ ಬಾಲಯ್ಯ ಅವರ ಮುಂದಿನ ಸಿನಿಮಾ ಕೂಡ ಫುಲ್ ಸ್ವಿನ್ಗ್ ನಲ್ಲಿದೆ. ಸಕ್ಸಸ್ ಫುಲ್ ಡೈರೆಕ್ಟರ್ ಅನಿಲ್ ರವಿಪುಡಿ ಅವರೊಡನೆ ಬಾಲಯ್ಯ ಅವರ ಮುಂದಿನ ಸಿನಿಮಾ ನಡೆಯುತ್ತಿದೆ. ಈಗಾಗಲೇ ಚಿತ್ರೀಕರಣ ಕೂಡ ಶುರುವಾಗಿದೆ ಎಂದು ಮಾಹಿತಿ ಸಿಕ್ಕಿದೆ.
ಇನ್ನು ಈ ಸಿನಿಮಾ ಬಗೆಗಿನ ಹೊಸ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಇದೀಗ ಒಂದು ವಿಶೇಷವಾದ ಅಪ್ಡೇಟ್ ಸಿಕ್ಕಿದೆ ಎಂದು ಹೇಳಬಹುದು. ಬಾಲಯ್ಯ ಅವರ ಸಿನಿಮಾದಲ್ಲಿ ವಿಲ್ಲನ್ ಪಾತ್ರ ಎಂದರೆ ಬಹಳ ಸ್ಟ್ರಾಂಗ್ ಆಗಿ ಇರಬೇಕು, ಅವರ ಎದುರು ನಿಂತು ಖಡಕ್ ಆಗಿ ಡೈಲಾಗ್ ಹೊಡೆಯುವ ಹಾಗೆ ಇರಬೇಕು. ಆದರೆ ಅನಿಲ್ ರವಿಪುಡಿ ಅವರು ಹೊಸದೇನೋ ಪ್ಲಾನ್ ಮಾಡಿಕೊಂಡಿದ್ದು, ಬಾಹುಬಲಿ ಸಿನಿಮಾದ ಬ್ಯೂಟಿಫುಲ್ ನಟಿಯನ್ನು ಬಾಲಯ್ಯ ಅವರ ಎದುರು ವಿಲ್ಲನ್ ಆಗಿ ಕರೆತರುವ ಪ್ಲಾನ್ ಮಾಡಿಕೊಂಡಿದ್ದಾರೆ. ಐಟಂ ಸಾಂಗ್ಸ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿಯನ್ನು ಈಗ ಬಾಲಯ್ಯ ಅವರ ಎದುರು ವಿಲ್ಲನ್ ಆಗಿ ನಿಲ್ಲಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇದನ್ನು ಓದಿ..Kannada News: ಬೇರೆ ಅದೆಷ್ಟೋ ನಟಿಯರಿಗೆ ಕೈ ಕೊಟ್ಟಿದ್ದ ಸಿದ್ದಾರ್ಥ್ ಗೆ ಶಾಕ್ ಕೊಟ್ಟ ರಾಜ ಕುಮಾರಿ: ಕೊನೆಗೆ ಏನು ಮಾಡಿದ್ದಾರೆ ಗೊತ್ತೇ??
ಆ ನಟಿ ಮತ್ಯಾರು ಅಲ್ಲ, ಬಾಹುಬಲಿ, ಲೋಫರ್, ಕಿಕ್2 ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗಳಲ್ಲಿ ಸೊಂಟ ಬಳುಕಿಸಿದ್ದ ಸ್ಟಾರ್ ನಟಿ ನೋರಾ ಫತೇಹಿ. ಇವರು ಬಾಲಿವುಡ್ ನಲ್ಲಿ ಸ್ಪೆಷಲ್ ಸಾಂಗ್ ಗಳಲ್ಲಿ ಮತ್ತು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಬಹುತೇಕ ನಿರ್ಮಾಪಕರು ಮತ್ತು ನಿರ್ದೇಶಕರು ಇವರನ್ನು ತಮ್ಮ ಸಿನಿಮಾಗೆ ಹಾಕಿಕೊಳ್ಳಬೇಕು ಎಂದು ಕಾಯುತ್ತಿದ್ದಾರೆ. ಹೀಗಿದ್ದಾಗ ಅನಿಲ್ ರವಿಪುಡಿ ಅವರು ಬಾಲಯ್ಯ ಅವರ 108ನೇ ಸಿನಿಮಾಗೆ ಇವರನ್ನು ವಿಲ್ಲನ್ ಆಗಿ ಕರೆತರುವ ಪ್ಲಾನ್ ಮಾಡಿದ್ದು, ಇನ್ನು ಚರ್ಚೆ ನಡೆಯುತ್ತಿದೆ, ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಇದನ್ನು ಓದಿ..Kannada News: ನೀವು ಏನೇ ಹೇಳಿ, 50 ವರ್ಷ ಆದರೂ ತಬು ಮಾತ್ರ ಇನ್ನು ಅಪ್ಸರೆ: ಆದರೆ ವಿಡಿಯೋ ನೋಡಿದರೆ ನೀರು ಕುಡಿದು ತಣ್ಣಗಾಗ್ತೀರಾ.
Comments are closed.