Film News: ಈ ಫೋಟೋದಲ್ಲಿ ಇರುವ ಬಾಲಕಿ ಇಂದು ದೇಶವನ್ನೇ ಶೇಕ್ ಮಾಡುತ್ತಿರುವ ನಟಿ: ಯಾರು ಗೊತ್ತೇ ಈ ಅಪ್ಸರೆ??
Film News: ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತಮ್ಮ ಮೆಚ್ಚಿನ ನಟ ನಟಿಯರ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈಗ ಎಲ್ಲಾ ಕಲಾವಿದರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಅವರ ಪರ್ಸನಲ್ ಲೈಫ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಅದೇ ರೀತಿ ಕೆಲವೊಮ್ಮೆ ಸೆಲೆಬ್ರಿಟಿಗಳ ಚೈಲ್ಡ್ ಹುಡ್ ಫೋಟೋಗಳು ವೈರಲ್ ಆಗುತ್ತದೆ. ಇದೀಗ ಮತ್ತೊಬ್ಬ ಸೆಲೆಬ್ರಿಟಿಯ ಚೈಲ್ಡ್ ಹುಡ್ ಫೋಟೋಗಳು ವೈರಲ್ ಆಗಿದ್ದು, ಫೋಟೋದಲ್ಲಿರುವ ಮುದ್ದು ಹುಡುಗಿ ಯಾರು ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ .
ಈ ಕ್ಯೂಟ್ ಆದ ಹುಡುಗಿಯ ಇನ್ಸ್ಟಾಗ್ರಾಮ್ ನಲ್ಲಿ ಪೂರ್ತಿ ವೈರಲ್ ಆಗಿದ್ದು, ಈ ಕ್ಯೂಟ್ ಆದ ಹುಡುಗಿ ಯಾರು ಎಂದು ನೆಟ್ಟಿಗರಲ್ಲಿ ಮೂಡಿರುವ ಪ್ರಶ್ನೆಗೆ ಈಗ ಉತ್ತರ ತಿಳಿಸುತ್ತೇವೆ. ಈಗ ಹುಡುಗಿ ಮತ್ಯಾರು ಅಲ್ಲ, ಬಾಲಿವುಡ್ ನ ಸ್ಟಾರ್ ನಟಿ ಕಿಯಾರಾ ಅಡ್ವಾಣಿ. ಇದು ಕಿಯಾರಾ ಅಡ್ವಾಣಿ ಅವರ ಚೈಲ್ಡ್ ಹುಡ್ ಫೋಟೋ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು, ಕಿಯಾರಾ ಅಡ್ವಾಣಿ ಇಷ್ಟು ಮುದ್ದಾಗಿದ್ದಾರೆ ಚಿಕ್ಕವರಿರುವಾಗ ಎಂದು ನೆಟ್ಟಿಗರು ಕೂಡ ಕಮೆಂಟ್ಸ್ ಬರೆಯುತ್ತಿದ್ದಾರೆ. ಸಧ್ಯಕ್ಕೆ ಕಿಯಾರಾ ಅಡ್ವಾಣಿ ಅವರ ಈ ಚೈಲ್ಡ್ ಹುಡ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ಎರಡನೇ ಮದುವೆಯಾದರೂ ಹನಿಮೂನ್ ಗಾಗಿ ಭರ್ಜರಿ ಪ್ಲಾನ್ ಮಾಡಿದ ಮನೋಜ್: ಪ್ಲಾನ್ ಏನು ಗೊತ್ತೇ??
ಕಿಯಾರಾ ಅಡ್ವಾಣಿ ಅವರ ಬಗ್ಗೆ ಹೇಳುವುದಾದರೆ ಇವರು ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಬಾಲಿವುಡ್ ನ ಸ್ಟಾರ್ ಗಳ ಜೊತೆಗೆ ಮತ್ತು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಕೆಲವು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಕಿಯಾರಾ. ನಟ ಮಹೇಶ್ ಬಾಬು ಅವರೊಡನೆ ಭರತ್ ಅನಿ ನೇನು, ರಾಮ್ ಚರಣ್ ತೇಜ್ ಅವರೊಡನೆ ವಿನಯ ವಿಧೇಯ ರಾಮ ಸಿನಿಮಾದಲ್ಲಿ ನಟಿಸಿದರು. ಈಗ ಮತ್ತೊಮ್ಮೆ ನಿರ್ದೇಶಕ ಶಂಕರ್ ಮತ್ತು ರಾಮ್ ಚರಣ್ ಕಾಂಬಿನೇಷನ್ ಸಿನಿಮಾದಲ್ಲೂ ಕಿಯಾರಾ ನಟಿಸಲಿದ್ದಾರೆ. ಇತ್ತೀಚೆಗೆ ಮದುವೆಯಾದ ಕಿಯಾರಾ ಮ್ಯಾರಿಡ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಪ್ರಭಾಸ್ ಜೊತೆಗಿನ ಲವ್ ಬಗ್ಗೆ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕೃತಿ ಸನೋನ್: ಇದ್ದದನ್ನು ಇದ್ದ ಹಾಗೆ ಹೇಳಿದ್ದೇನು ಗೊತ್ತೇ??
Comments are closed.