Kannada News: ನಟನ ಮತ್ತೊಂದು ಮುಖ ಬಿಚ್ಚಿಟ್ಟ ಪತ್ನಿ: ಸ್ವಂತ ಮಗಳನ್ನು ಮ್ಯಾನೇಜರ್ ಜೊತೆ ಸೇರಿ ಏನು ಮಾಡಿದ್ದರಂತೆ ಗೊತ್ತೇ?? ಮ್ಯಾನೇಜ್ ಏನು ಮಾಡಿದ್ದ ಗೊತ್ತೇ? ಹಿಂಗು ಇರ್ತಾರ?
Kannada News: ಚಿತ್ರರಂಗದಲ್ಲಿ ಎಲ್ಲಾ ಕಲಾವಿದರ ಜೀವನ ಒಂದೇ ರೀತಿ ಇರುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ. ಕೆಲವರ ವೈಯಕ್ತಿಕ ಜೀವನದಲ್ಲಿ ವಿವಾದಗಳು ತೊಂದರೆಗಳು ಇದ್ದೆ ಇರುತ್ತದೆ. ಇದೇ ರೀತಿ ಈಗ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಜೀವನದಲ್ಲಿ ನಡೆದಿದೆ. ನವಾಜುದ್ದೀನ್ ಸಿದ್ದಿಕಿ ಅವರು ಎಂತಹ ಅದ್ಭುತವಾದ ನಟ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಬರುತ್ತಲೇ ಇದೆ. ಕೆಲ ದಿನಗಳ ಹಿಂದೆ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಪತ್ನಿಯ ಬಗ್ಗೆ ಆರೋಪ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ತಮ್ಮ ಪತ್ನಿ 4 ತಿಂಗಳ ಹಿಂದೆ ದುಬೈನಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದರು. ತಮ್ಮ ಮಕ್ಕಳು 45 ದಿನಗಳ ಕಾಲ ಶಾಲೆಗೆ ಹೋಗಲು ಆಗಿರಲಿಲ್ಲ, ಇದಕ್ಕೆಲ್ಲ ಪತ್ನಿಯೇ ಕಾರಣ, ಈಗ ಹಣದ ಆಸೆಗಾಗಿ ಮಕ್ಕಳನ್ನು ಮತ್ತೆ ಕರೆಸಿಕೊಂಡಿದ್ದಾರೆ ಎನ್ನುವ ಆರೋಪಗಳನ್ನು ಪತ್ನಿ ಆಲಿಯಾ ಅವರ ಮೇಲೆ ಮಾಡಿದ್ದರು. ಇದೀಗ ಆಲಿಯಾ ಅವರು ನವಾಜುದ್ದೀನ್ ಸಿದ್ದಿಕಿ ಅವರ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ, ಇನ್ಸ್ಟಾಗ್ರಾಮ್ ನಲ್ಲಿ ನಾಲ್ಕೂವರೆ ನಿಮಿಷಗಳ ವಿಡಿಯೋ ಒಂದನ್ನು ಪೋಸ್ಟ್ ಮಾಡಿ, ನವಾಜುದ್ದೀನ್ ಸಿದ್ದಿಕಿ ಅವರ ಮೇಲೆ ಪ್ರತ್ಯಾರೋಪ ಮಾಡಿದ್ದಾರೆ.. ಇದನ್ನು ಓದಿ..Film News: ಮಗು ಆದಮೇಲೆ ನಿಮಗೆ ಸಿನಿಮಾ ಬೇಕಾ ಎಂದವರಿಗೆ ಕಾಜಲ್ ಕೊಟ್ಟ ಶೇಕಿಂಗ್ ಉತ್ತರ ಏನು ಗೊತ್ತೇ?? ಕಾಜಲ್ ಹೇಳಿದ್ದೇನು ಗೊತ್ತೇ??
ನವಾಜುದ್ದೀನ್ ಸಿದ್ದಿಕಿ ಜವಾಬ್ದಾರಿ ಇಲ್ಲದ ತಂದೆ ಎಂದಿದ್ದಾರೆ ಆಲಿಯಾ. ನವಾಜುದ್ದೀನ್ ಸಿದ್ದಿಕಿ ಅವರು, ತಮ್ಮ ಅಪ್ರಾಪ್ತ ಮಗಳನ್ನು ತಮ್ಮ ಪುರುಷ ಮ್ಯಾನೇಜರ್ ಜೊತೆಗೆ ಒಂಟಿಯಾಗಿ ಬೇರೆ ದೇಶಕ್ಕೆ ಕಳಿಸಿದ್ದರು, ಅವರಿಬ್ಬರು ಒಂದೇ ರೂಮ್ ನಲ್ಲಿ ಇರುವ ಹಾಗೆ ಮಾಡಿದ್ದರು. ಆ ಸಮಯದಲ್ಲಿ ಆ ಮ್ಯಾನೇಜರ್ ತಮ್ಮ ಅಪ್ರಾಪ್ತ ಮಗಳ ಜೊತೆಗೆ ಬೇರೆ ರೀತಿಯಲ್ಲಿ ವರ್ತಿಸಿದ್ದು, ಆಕೆಯನ್ನು ಬಹಳಷ್ಟು ಸಾರಿ ಅಪ್ಪಿಕೊಂಡಿದ್ದಾರೆ. ಮಗಳು ಬೇಡ ಎಂದರು, ನಿರಾಕರಿಸಿದರು ಕೂಡ ಕೇಳದೆ, ಈ ರೀತಿ ಮಾಡಿದ್ದಾರೆ ಎಂದು ನವಾಜುದ್ದೀನ್ ಸಿದ್ದಿಕಿ ಅವರ ಮೇಲೆ ಆರೋಪ ಮಾಡಿದ್ದಾರೆ. ಇದನ್ನು ಓದಿ..Kannada News: ರಿಲೀಸ್ ಗೂ ಮುನ್ನವೇ ದಾಖಲೆಗಳನ್ನು ತುಳಿದು ಹಾಕಿದ ಕಬ್ಜ; ಅದೆಷ್ಟು ಕೋಟಿ ಬಾಚಿದೆ ಗೊತ್ತೇ? ಇದು ಆರಂಭ ಮಾತ್ರ. ಎಷ್ಟು ಕೋಟಿ ಗೊತ್ತೇ??
Comments are closed.