Kannada Astrology: ಇನ್ನು ನಿಮ್ಮ ಅದೃಷ್ಟ ಆರಂಭ: ಈ ನಾಲ್ಕು ರಾಶಿಗಳಿಗೆ 69 ದಿನ ಹಣ ಹುಡುಕಿಕೊಂಡು ಬರುತ್ತದೆ, ಏನು ಮಾಡದೆ ಇದ್ದರೂ ಕೂಡ. ಯಾರಿಗೆ ಗೊತ್ತೇ??
Kannada Astrology: ಮಂಗಳ ಗ್ರಹ ಸ್ಥಾನ ಬದಲಾವಣೆ ಮಾಡುವ ಸಮಯ ಇದಾಗಿದ್ದು, ಈಗ ವೃಷಭ ರಾಶಿಯಲ್ಲಿರುವ ಮಂಗಳನು ಮಾರ್ಚ್ 13ರಂದು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮಿಥುನ ರಾಶಿಯಲ್ಲಿ 69 ದಿನಗಳ ವರೆಗು ಇರಲಿದ್ದು, ಈ ಸಮಯದಲ್ಲಿ ನವಮ ಪಂಚಮ ಯೋಗ ಸೃಷ್ಟಿಯಾಗಲಿದೆ. ಈ ಸಮಯದಲ್ಲಿ ಸೂರ್ಯ ಗ್ರಹ ಮತ್ತು ಗುರು ಗ್ರಹಗಳು ಕೂಡ ತಮ್ಮ ರಾಶಿಯನ್ನು ಬದಲಾವಣೆ ಮಾಡುತ್ತದೆ. ಈ ವೇಳೆ ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳಿಗೆ ಅತ್ಯುತ್ತಮವಾಗಿ ಅದೃಷ್ಟ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಮಂಗಳ ಗ್ರಹವು ಮಿಥುನ ರಾಶಿಗೆ ಪ್ರವೇಶ ಮಾಡಿದಾಗ, ಮುಂದಿನ 4 ದಿನಗಳಲ್ಲಿ ಅವರ ಅದೃಷ್ಟ ಜಾಸ್ತಿಯಾಗುತ್ತದೆ. ಮಂಗಳನ ಸಂಕ್ರಮಣದಿಂದ, ಸಂಚಾರದಿಂದ ಪಾಸಿಟಿವಿಟಿ ಮತ್ತು ಕ್ರಿಯಾಶೀಲತೆಯ ಕೆಲಸಗಳು ಜಾಸ್ತಿಯಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಕೂಡ ಜಾಸ್ತಿಯಾಗುತ್ತದೆ. ಉದ್ಯೋಗದಲ್ಲಿ ಎಲ್ಲಾ ಕೆಲಸಗಳನ್ನು ಪೂರ್ತಿ ಮಾಡುತ್ತೀರಿ, ಕಚೇರಿಯಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವೈರಿಗೆ ಯಶಸ್ಸು ಸಿಗುತ್ತದೆ, ತಂದೆಯ ಸಪೋರ್ಟ್ ನಿಮಗೆ ಸಿಗುತ್ತದೆ. ಇದನ್ನು ಓದಿ..Kannada Astrology: ಒಂದೇ ರಾಶಿಯಲ್ಲಿ ಬುಧ ಹಾಗೂ ಸೂರ್ಯ ದೇವ: ಇದರಿಂದ ಈ ರಾಶಿಗಳಿಗೆ ಆರ್ಥಿಕವಾಗಿ ಲಾಭವೋ ಲಾಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಮಿಥುನ ರಾಶಿ :- ಮಂಗಳ ಗ್ರಹ ಮಿಥುನ ರಾಶಿಗೆ ಪ್ರವೇಶ ಮಾಡಿದಾಗ, ಈ ರಾಶಿಯವರಿಗೆ ಒಳ್ಳೆಯ ಲಾಭ ಸಿಗುತ್ತದೆ. ನಿಮ್ಮ ಇಮ್ಯುನಿಟಿ ಹೆಚ್ಚಾಗುತ್ತದೆ. ಆಸ್ತಿ ವಿಚಾರದಲ್ಲಿ ಲಾಭ ಸಿಗುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ.
ಸಿಂಹ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಅಧಿಕ ಲಾಭ ತರುತ್ತದೆ. ಈ ಹಿಂದೆ ನೀವು ಮಾಡಿರುವ ಹೂಡಿಕೆ ಇಂದ ಲಾಭ ಸಿಗುತ್ತದೆ. ಈಗ ಹೂಡಿಕೆ ಮಾಡುವುದರಿಂದ ಕೂಡ ಲಾಭ ಪಡೆಯುತ್ತೀರಿ. ನಿಮ್ಮ ವೇತನ ಜಾಸ್ತಿಯಾಗುತ್ತದೆ, ಇದರಿಂದ ಹಣ ಬರುವುದು ಹೆಚ್ಚಾಗುತ್ತದೆ. ಆದಾಯಕ್ಕೆ ಹೆಚ್ಚು ಮೂಲಗಳು ಶುರುವಾಗುತ್ತದೆ. ಕೋರ್ಟ್ ಕೇಸ್ ಗಳು ನಡೆಯುತ್ತಿದ್ದರೆ ಜಯ ನಿಮ್ಮದಾಗುತ್ತದೆ. ಇದನ್ನು ಓದಿ..Kannada Astrology: ಒಟ್ಟಾರೆಯಾಗಿ ಸೂರ್ಯ ದೇವಾ ಹಾಗೂ ಗುರು ನಿಂತು ಮೂರು ರಾಶಿಗಳಿಗೆ ಅದೃಷ್ಟ ನೀಡಲಾಗಿದ್ದಾರೆ, ಯಾವ್ಯಾವ ರಾಶಿಗಳಿಗೆ ಗೊತ್ತೇ??
ಮಕರ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆಯು ಈ ರಾಶಿಯವರಿಗೆ ಒಳ್ಳೆಯ ಲಾಭ ತರುತ್ತದೆ. ನೀವು ಇಷ್ಟಪಟ್ಟ ಕೆಲಸ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ, ಹೆಚ್ಚು ಹಣ ನಿಮ್ಮದಾಗುವ ಸಾಧ್ಯತೆ ಹೆಚ್ಚಿದೆ.
Comments are closed.