Film News: ನಟಿಯರನ್ನು ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದ ಕೃತಿ ಸನೋನ್. ಶಾಕ್ ಆದ ನೆಟ್ಟಿಗರು, ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೇ??
Film News: ಚಿತ್ರರಂಗಕ್ಕೆ ನಾಯಕಿಯಾಗಿ ಬರುವವರ ಜೀವನ ಬೇರೆಯದೇ ರೀತಿ ಇರುತ್ತದೆ. ಮೊದಲೆಲ್ಲಾ ಚಿತ್ರರಂಗಕ್ಕೆ ಹೆಣ್ಣುಮಗಳು ಬಂದರೆ, ಹೀರೋಯಿನ್ ಆಗಿ ನಟನೆ ಶುರು ಮಾಡಿದರೆ, ಅವರನ್ನು ನೋಡುವ ವಿಧಾನವೇ ಬೇರೆ ರೀತಿ ಇತ್ತು. ಆದರೆ ಈಗ ಹೆಚ್ಚಿನ ಹೆಣ್ಣುಮಕ್ಕಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಟನೆ ಮತ್ತು ಟೆಕ್ನಿಕಲ್ ಟೀಮ್ ಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ. ಕಾಲ ಬದಲಾದ ಹಾಗೆ ಈಗ ನಾಯಕಿಯರಿಗೆ ಕೊಡುವ ಮರಿಯಾದೆ ಕೂಡ ಬದಲಾಗುತ್ತಿದೆ ಎಂದು ಹೇಳಬಹುದು. ಇದೆಲ್ಲಾ ಇದ್ದರು ಸಿನಿಮಾ ನಟಿಯರ ಬಗ್ಗೆ ಕೆಲವು ಜನರಿಗೆ ಇರುವ ಅಭಿಪ್ರಾಯವೇ ಬೇರೆ ರೀತಿ ಇರುತ್ತದೆ.
ಚಿತ್ರರಂಗದಲ್ಲಿ ಇರುವ ನಟಿಯರಿಗೆ ಮದುವೆ ಬೇಗ ಆಗುವುದಿಲ್ಲ, ಅವರ ಕೆರಿಯರ್ ಅರ್ಥ ಮಾಡಿಕೊಳ್ಳುವ ಹುಡುಗ ಸಿಗುವುದು ಕೂಡ ಕಷ್ಟವೇ ಎನ್ನುವ ಮಾತುಗಳು ಕೂಡ ಕೇಳಿಬರುತ್ತವೆ. ಇದೀಗ ನಟಿ ಕೃತಿ ಸನೊನ್ ಅವರು ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಕೃತಿ ಸನೊನ್ ಅವರು ಬಾಲಿವುಡ್ ನಲ್ಲಿ ಈಗ ಬಹುಬೇಡಿಕೆಯ ನಟಿ. ಸ್ಟಾರ್ ಹೀರೋಗಳ ಜೊತೆಗೆ ಹಾಗೂ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ನಟ ಪ್ರಭಾಸ್ ಅವರೊಡನೆ ನಟಿಸಿರುವ ಆದಿಪುರುಷ್ ಸಿನಿಮಾ ಜೂನ್ 16ರಂದು ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಕೃತಿ ಅವರು ಇಂಟರ್ವ್ಯೂ ಒಂದರಲ್ಲಿ ಮದುವೆ ಬಗ್ಗೆ ಮಾತನಾಡಿದ್ದಾರೆ, “ಚಿತ್ರರಂಗದಲ್ಲಿ ಹೀರೋಯಿನ್ ಆಗಿರುವವರು ಬೇಗ ಮದುವೆ ಆಗುವುದಿಲ್ಲ ಎಂದು ಹಲವರು ಭಾವಿಸಿದ್ದಾರೆ. ಇದನ್ನು ಓದಿ..Film News: ಮಗು ಆದಮೇಲೆ ನಿಮಗೆ ಸಿನಿಮಾ ಬೇಕಾ ಎಂದವರಿಗೆ ಕಾಜಲ್ ಕೊಟ್ಟ ಶೇಕಿಂಗ್ ಉತ್ತರ ಏನು ಗೊತ್ತೇ?? ಕಾಜಲ್ ಹೇಳಿದ್ದೇನು ಗೊತ್ತೇ??
ಹೀರೋಯಿನ್ ಗಳನ್ನು ಮದುವೆ ಆಗುವುದಕ್ಕೆ ಜನರು ಬಯಸುವುದಿಲ್ಲ ಎನ್ನುತ್ತಾರೆ. ನಟನೆ ಎನ್ನುವುದು ಒಬ್ಬ ನಟಿಯ ಜೀವನದ ಕೆರಿಯರ್ ಹಾಗೂ ಒಂದು ಭಾಗ ಆಗಿರುತ್ತದೆ ಎನ್ನುವುದನ್ನು ಸ್ವೀಕರಿಸಲು ಇನ್ನು ಕೂಡ ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಹೀರೋಯಿನ್ ಗಳಿಗೆ ಮದುವೆ ಆಗುವುದು ಕಷ್ಟ. ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಹಲವರು ಈ ವಿಚಾರದ ಬಗ್ಗೆ ಮಾತನಾಡಿ, ನನಗೆ ಆತಂಕ ಗೊಂದಲ ಆಗುವ ಹಾಗೆ ಮಾಡಲು ಟ್ರೈ ಮಾಡಿದರು, ಆದರೆ ನಾನು ಅಂಥವರ ಮಾತಿಗೆ ತಲೆಕೆಡಿಸಿಕೊಳ್ಳಲಿಲ್ಲ. ಅದೆಲ್ಲದರಿಂದ ಒಂದು ಹೆಜ್ಜೆ ಮುಂದೆ ಬಂದು, ಇಂದು ನನಗೆ ಇಷ್ಟವಾದ ಕೆಲಸದಲ್ಲಿ ಯಶಸ್ವಿಯಾಗಿದ್ದೇನೆ..” ಎಂದಿದ್ದಾರೆ ಕೃತಿ ಸನೊನ್. ಈ ಮಾತುಗಳನ್ನು ಕೇಳಿದ ನೆಟ್ಟಿಗರು ಮತ್ತು ಅಭಿಮಾನಿಗಳು, ನಿಮ್ಮನ್ನು ಮದುವೆ ಆಗೋದಕ್ಕೆ ನಾವು ರೆಡಿ ಇದ್ದೀವಿ, ನಮಗೆ ಒಂದು ಅವಕಾಶ ಕೊಡಿ, ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ, ಮದುವೆಯಾಗಿ ಚೆನ್ನಾಗಿ ಜೀವಿಸೋಣ.. ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ನಟನ ಮತ್ತೊಂದು ಮುಖ ಬಿಚ್ಚಿಟ್ಟ ಪತ್ನಿ: ಸ್ವಂತ ಮಗಳನ್ನು ಮ್ಯಾನೇಜರ್ ಜೊತೆ ಸೇರಿ ಏನು ಮಾಡಿದ್ದರಂತೆ ಗೊತ್ತೇ?? ಮ್ಯಾನೇಜ್ ಏನು ಮಾಡಿದ್ದ ಗೊತ್ತೇ? ಹಿಂಗು ಇರ್ತಾರ?
Comments are closed.