Film News: ಕುಡಿದ ಮತ್ತಿನಲ್ಲಿ ನಿರ್ಮಾಪಕ ಮಗ ಖ್ಯಾತ ನಟಿಗೆ ಏನು ಮಾಡಿದ್ದರಂತೆ ಗೊತ್ತೆ? ನಟಿ ಸ್ವಾತಿ, ಇದೀಗ ವಾಪಸ್ಸು ಬಂದದ್ದು ಯಾಕೆ ಗೊತ್ತೇ??
Film News: ತೆಲುಗಿನಲ್ಲಿ ಎಲ್ಲರೂ ಇಷ್ಟಪಡುವ ಸಿನಿಮಾಗಳಲ್ಲಿ ಒಂದು ಆಷ್ಟಚಮ್ಮ. ಇದು ನಟ ನಾನಿ ಅವರ ಮೊದಲ ಸಿನಿಮಾ, ಈ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ಸ್ವಾತಿ ನಟಿಸಿದ್ದರು. ಅಷ್ಟಚಮ್ಮ ಸಿನಿಮಾ ಸೂಪರ್ ಹಿಟ್ ಆದ ನಂತರ ಸ್ವಾತಿ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಬಂದರು ಕೂಡ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಕಿರುತೆರೆಯ ಕಲರ್ಸ್ ಶೋ ಎಂದೇ ಹೇಳಬಹುದು. ಈ ಕಾರಣಕ್ಕೆ ಅವರನ್ನು ಎಲ್ಲರು ಕೂಡ ಕಲರ್ಸ್ ಸ್ವಾತಿ ಎಂದು ಕರೆಯುವುದಕ್ಕೆ ಶುರು ಮಾಡಿದರು.
ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ ನಟಿ ಸ್ವಾತಿ. ನಟಿ ಸ್ವಾತಿ ಅವರು ನೋಡಲು ಬಹಳ ಸುಂದರವಾಗಿದ್ದ ನಟಿ, ಒಂದು ಸಾರಿ ಇವರ ಹಿಂದೆ ಒಬ್ಬ ಪ್ರೊಡ್ಯುಸರ್ ಮಗ ಓಡಾಡುವುದಕ್ಕೆ ಶುರು ಮಾಡಿದ್ದ, ಸ್ವಾತಿ ಅವರ ಹಿಂದೆ ಮುಂದೆ ಸುತ್ತುವುದು, ಸ್ವಾತಿ ಅವರಿಗೆ ಪ್ರೈವೇಟ್ ಆಗಿ ಪಾರ್ಟಿ ಕೊಡಿಸುವುದು, ತನ್ನ ಕಾರ್ ನಲ್ಲೇ ಪಿಕಪ್ ಮಾಡುವುದು ಹಾಗೆಯೇ ಡ್ರಾಪ್ ಮಾಡುವುದು, ಪಾರ್ಟಿಗಳಿಗೆ ಕರೆದುಕೊಂಡು ಹೋಗುವುದು ಮಾಡುತ್ತಿದ್ದ, ಅಷ್ಟೇ ಅಲ್ಲದೆ ತನ್ನ ತಂದೆ ನಿರ್ಮಾಣ ಮಾಡುತ್ತಿದ್ದ, ಎರಡು ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಕೂಡ ಕೊಡಿಸಿದ್ದ.. ಇದನ್ನು ಓದಿ..Kannada News: ಈಕೆ ಯಾರೆಂದು ಗೊತ್ತಾಯ್ತ?? ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೂ ಧಡ್ ಧಡ್ ಅನಿಸಬಲ್ಲ ನಟಿ. ಯಾರು ಗೊತ್ತಾಯ್ತ?
ಆದರೆ ಒಂದು ಸಾರಿ ಕುಡಿದ ಮತ್ತಿನಲ್ಲಿ ಸ್ವಾತಿ ಅವರ ಪ್ರೈವೇಟ್ ಪಾರ್ಟ್ ಅನ್ನು ಮುಟ್ಟುವ ಪ್ರಯತ್ನ ಮಾಡಿದ್ದಾರೆ, ಈ ರೀತಿಯ ವರ್ತನೆ ನಡೆದ ನಂತರ ಸ್ವಾತಿ ಅವರು ಈ ವ್ಯಕ್ತಿಯನ್ನು ದೂರವಿಟ್ಟರು ಎನ್ನಲಾಗುತ್ತಿದೆ. ಈಗ ಸ್ವಾತಿ ಅವರು ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಒಳ್ಳೆಯ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಕಂಬ್ಯಾಕ್ ಮಾಡುವುದಕ್ಕೆ ತಯಾರಾಗಿದ್ದಾರೆ ನಟಿ ಸ್ವಾತಿ. ಆಗಾಗ ಇವರು ತಮ್ಮ ಫ್ಯಾಮಿಲಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದನ್ನು ಓದಿ..Film News: ತೆಲುಗು ಚಿತ್ರರಂಗವನ್ನು ಒಮ್ಮೆಲೇ ಶೇಕ್ ಶೇಕ್ ಮಾಡಿದ ನಟಿ: ನಾಟು ನಾಟು ಹಾಡಿಗೆ ಹಾಕಿದ ಸ್ಟೆಪ್ಸ್ ನೋಡಿದರೆ, ಮೈಯೆಲ್ಲಾ ನಡುಗುತ್ತದೆ.
Comments are closed.