Neer Dose Karnataka
Take a fresh look at your lifestyle.

Film News: ಕೊನೆಗೂ ಸಿಕ್ತು ವಿಡಿಯೋ: ನಟಿ ಹನಿ ರೋಜ್ ನಡೆದು ಬರುತ್ತಿದ್ದರೇ ಬಾಲಯ್ಯ ಪ್ರತಿಕ್ರಿಯೆ ಹೇಗಿದೆ ಗೊತ್ತೇ? ನಟಿಗೆ ಮನಸೋತರೇ? ಏನಾಗಿದೆ ಗೊತ್ತೇ??

Film News: ನಟಿ ಹನಿರೋಸ್ ಅವರಿಗೆ ಈಗ ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಇವರು ಬಾಲಯ್ಯ ಅವರ ಜೊತೆಯಲ್ಲಿ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾದಲ್ಲಿ ಹನಿರೋಸ್ ಅವರ ಅಭಿನಯ ನೋಡಿ, ತೆಲುಗು ಸಿನಿ ವೀಕ್ಷಕರು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಜನರೆಲ್ಲರೂ ಹನಿ ರೋಸ್ ಎಂದರೆ ಹುಚ್ಚೆದ್ದು ಕುಣಿಯುತ್ತಿದ್ದಾರೆ ಎಂದರೆ ತಪ್ಪಲ್ಲ. ಮೂಲತಃ ಮಲಯಾಳಂ ನಟಿಯಾದ ಹನಿರೋಸ್ ಅವರು ತೆಲುಗಿನಲ್ಲಿ ಈ ಮೊದಲೇ ನಟಿಸಿದ್ದರು..

ಆದರೆ ಆ ಸಿನಿಮಾಗಳು ಒಳ್ಳೆಯ ಹಿಟ್ ಆಗದ ಕಾರಣ ಹನಿ ರೋಸ್ ಅವರು ತೆಲುಗಿನಲ್ಲಿ ಗುರಿತಿಸಿಕೊಂಡಿರಲಿಲ್ಲ. ಆದರೆ ವೀರಸಿಂಹಾ ರೆಡ್ಡಿ ಸಿನಿಮಾ ಮೂಲಕ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಹಲವು ಕಾರ್ಯಕ್ರಮಗಳಿಗೆ, ಮಾಲ್, ಜ್ಯುವೆಲರಿ ಶಾಪ್ ಗಳ ಓಪನಿಂಗ್ ಹಾಗೂ ಇನ್ನು ಅನೇಕ ಕಾರ್ಯಗಳಿಗೆ ಹನಿರೋಸ್ ಅವರನ್ನೇ ಕರೆಸಲಾಗುತ್ತಿದ್ದು, ಅವರನ್ನು ನೋಡಲು ಅಭಿಮಾನಿಗಳು ಜನಸಾಗರದ ಹಾಗೆ ಬರುತ್ತಿದ್ದಾರೆ. ಹನಿರೋಸ್ ಅವರ ಮೇಲಿನ ಕ್ರೇಜ್ ಅಷ್ಟರ ಮಟ್ಟಕ್ಕೆ ಇದೆ. ಇದನ್ನು ಓದಿ..Film News: ತೆಲುಗು ಚಿತ್ರರಂಗವನ್ನು ಒಮ್ಮೆಲೇ ಶೇಕ್ ಶೇಕ್ ಮಾಡಿದ ನಟಿ: ನಾಟು ನಾಟು ಹಾಡಿಗೆ ಹಾಕಿದ ಸ್ಟೆಪ್ಸ್ ನೋಡಿದರೆ, ಮೈಯೆಲ್ಲಾ ನಡುಗುತ್ತದೆ.

ವೀರಸಿಂಹ ರೆಡ್ಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲೂ ಹೀಗೆ ಆಗಿತ್ತು, ಹನಿರೋಸ್ ಅವರು ಕೆಂಪು ಬಣ್ಣದ ಮಾಡರ್ನ್ ಡ್ರೆಸ್ ಧರಿಸಿ ಬಹಳ ಸುಂದರವಾಗಿ ಕಾಣಿಸುತ್ತಿದ್ದರು. ಹನಿ ರೋಸ್ ಅವರನ್ನು ವೇದಿಕೆಯ ಮೇಲೆ ಕರೆದಾಗ, ಅವರು ಬರುವುದನ್ನು ನೋಡಿ ಬಾಲಯ್ಯ ಅವರು ಕೊಟ್ಟಿರುವ ರಿಯಾಕ್ಷನ್ ಈಗ ವೈರಲ್ ಆಗಿದೆ. ಹನಿರೋಸ್ ಅವರು ಬಹಳ ಸುಂದರವಾಗಿ ಕಾಣಿಸುತ್ತಿದ್ದ ಕಾರಣ ಬಾಲಯ್ಯ ಅವರು ಬಹಳ ರೊಮ್ಯಾಂಟಿಕ್ ಆಗಿ ಅವರ ಕಡೆ ನೋಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ನೀವು ಕೂಡ ಒಂದು ಸಾರಿ ಈ ವಿಡಿಯೋ ನೋಡಿ.. ಇದನ್ನು ಓದಿ..Film News: ಕುಡಿದ ಮತ್ತಿನಲ್ಲಿ ನಿರ್ಮಾಪಕ ಮಗ ಖ್ಯಾತ ನಟಿಗೆ ಏನು ಮಾಡಿದ್ದರಂತೆ ಗೊತ್ತೆ? ನಟಿ ಸ್ವಾತಿ, ಇದೀಗ ವಾಪಸ್ಸು ಬಂದದ್ದು ಯಾಕೆ ಗೊತ್ತೇ??

Comments are closed.