Neer Dose Karnataka
Take a fresh look at your lifestyle.

Film News: ತೆಲುಗು ಚಿತ್ರರಂಗವನ್ನು ಒಮ್ಮೆಲೇ ಶೇಕ್ ಶೇಕ್ ಮಾಡಿದ ನಟಿ: ನಾಟು ನಾಟು ಹಾಡಿಗೆ ಹಾಕಿದ ಸ್ಟೆಪ್ಸ್ ನೋಡಿದರೆ, ಮೈಯೆಲ್ಲಾ ನಡುಗುತ್ತದೆ.

Film News: ನಟಿ ಫಾರಿಯಾ ಅಬ್ದುಲ್ಲಾ ಈಗ ಎಲ್ಲರಿಗೂ ಗೊತ್ತಿರುವ ಹೆಸರು. ಈ ನಟಿ ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದುಕೊಂಡರು. ಅನುದೀಪ್ ಅವರು ನಿರ್ದೇಶಿಸಿ, ನವೀನ್ ಪೋಲಿಶೆಟ್ಟಿ ಅಭಿನಯಿಸಿದ ಜಾತಿರತ್ನಾಲು ಸಿನಿಮಾದಲ್ಲಿ ನಟಿಸಿದ್ದರು, ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಫಾರಿಯಾ ಅಬ್ದುಲ್ಲಾ ಅವರು ನೋಡಲು ಬಹಳ ಸುಂದರವಾಗಿದ್ದಾರೆ, ಹಾಗೆಯೇ ಗ್ಲಾಮರಸ್ ಆಗಿಯೂ ಇದ್ದಾರೆ. ಮೊದಲ ಸಿನಿಮಾ ಮೂಲಕವೇ ಇವರು ತೆಲುಗು ಸಿನಿಪ್ರೇಮಿಗಳ ಮನಸ್ಸಿನಲ್ಲಿ ಉಳಿದುಬಿಟ್ಟರು.

ಜಾತಿ ರತ್ನಾಲು ಸಿನಿಮಾ ಬಿಡುಗಡೆ ಆಗಿದ್ದು ಕೋವಿಡ್ ಸಮವದಲ್ಲಿ, ಆ ಸಮಯದಲ್ಲಿ ಎಲ್ಲರೂ ಇದ್ದ ಮನಸ್ಥಿತಿಗೆ ಈ ಸಿನಿಮಾ ಒಳ್ಳೆಯ ಮನರಂಜನೆ ನೀಡಿತು ಎಂದರೆ ತಪ್ಪಾಗುವುದಿಲ್ಲ. ಈ ಸಿನಿಮಾ ಬ್ಲಾಕ್ ಬಸ್ಟರ್ ಆದ ನಂತರ ಫಾರಿಯಾ ಅವರಿಗೆ ಹೆಚ್ಚಿನ ಅವಕಾಶಗಳು ಸಿಗುವುದಕ್ಕೆ ಶುರುವಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಅದು ನಿಜವಾಗಲಿಲ್ಲ. ಅಖಿಲ್ ಅಕ್ಕಿನೇನಿ ಅವರ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾದಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದರು. ಬಳಿಕ ನಟ ನಾಗಾರ್ಜುನ ಮತ್ತು ನಾಗಚೈತನ್ಯ ಇಬ್ಬರು ಅಭಿನಯಿಸಿದ ಬಂಗಾರ್ರಾಜು ಸಿನಿಮಾದಲ್ಲಿ. ಒಂದು ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿದರು. ಇದನ್ನು ಓದಿ..Film News: ನಟಿಯರನ್ನು ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದ ಕೃತಿ ಸನೋನ್. ಶಾಕ್ ಆದ ನೆಟ್ಟಿಗರು, ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೇ??

ಬಂಗಾರ್ರಾಜು ನಂತರ ಸಂತೋಷ್ ಶೋಭನ್ ಅವರ ಜೊತೆಗೆ ಫಾರಿಯಾ ಅವರು ಮತ್ತೊಂದು ಸಿನಿಮಾ ಮಾಡಿದರು. ಆ ಸಿನಿಮಾ ನಂತರ ಫಾರಿಯಾ ಅವರು ಮತ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಫಾರಿಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್. ಆಗಾಗ ತಮ್ಮ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇತ್ತೀಚೆಗೆ ಇವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಟು ನಾಟು ಹಾಡಿಗೆ ತಮ್ಮ ಥೈಸ್ ಅಂದವನ್ನು ತೋರಿಸುತ್ತಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ ಫಾರಿಯಾ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. . ಇದನ್ನು ಓದಿ..Kannada News: ಈಕೆ ಯಾರೆಂದು ಗೊತ್ತಾಯ್ತ?? ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೂ ಧಡ್ ಧಡ್ ಅನಿಸಬಲ್ಲ ನಟಿ. ಯಾರು ಗೊತ್ತಾಯ್ತ?

Comments are closed.