Kannada News: ಈಕೆ ಯಾರೆಂದು ಗೊತ್ತಾಯ್ತ?? ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೂ ಧಡ್ ಧಡ್ ಅನಿಸಬಲ್ಲ ನಟಿ. ಯಾರು ಗೊತ್ತಾಯ್ತ?
Kannada News: ಸೆಲೆಬ್ರಿಟಿಗಳ ಚೈಲ್ಡ್ ಹುಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಕಾಮನ್. ಇದೀಗ ಮತ್ತೊಂದು ಮುದ್ದಾದ ಸೆಲೆಬ್ರಿಟಿಯ ಚೈಲ್ಡ್ ಹುಡ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮುದ್ದು ಮುಖ, ಕ್ಯೂಟ್ ಆದ ಕಣ್ಣುಗಳನ್ನು ಹೊಂದಿರುವ ಈ ಸುಂದರವಾದ ನಟಿ ಸಿನಿಮಾ ಮಾಡಿರುವುದು ದಕ್ಷಿಣ ಭಾರತದಲ್ಲಿ ಆದರೂ ಕೂಡ, ಇವರಿಗೆ ಭಾರತಾದ್ಯಂತ ದೊಡ್ಡ ಮಟ್ಟದಲ್ಲಿ ಕ್ರೇಜ್ ಮತ್ತು ಅಭಿಮಾನಿ ಬಳಗ ಇದೆ. ಇವರು ತಮ್ಮ ಸೌಂದರ್ಯದ ಮೂಲಕ ಅಲ್ಲದೆ, ತಮ್ಮ ನಟನೆ, ಡ್ಯಾನ್ಸಿಂಗ್ ಮತ್ತು ಒಳ್ಳೆಯ ವ್ಯಕ್ತಿತ್ವದಿಂದ ಬಹಳ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ.
ಕೆಲವು ನಟಿಯರು ಹಾಗೆ, ಅವರಿಗೆ ಭಾಷೆಯ ವ್ಯಾಪ್ತಿ ಎನ್ನುವುದೇ ಇರೋದಿಲ್ಲ, ಎಲ್ಲಾ ಭಾಷೆಗಳಲ್ಲು ನಟಿಸದೆ ಇದ್ದರು, ಅವರ ಅಭಿನಯ ಒಳ್ಳೆಯತನ ಎಲ್ಲಾ ಕಡೆಗು ರೀಚ್ ಆಗುತ್ತದೆ. ಅದೇ ರೀತಿ ಈ ಕ್ಯೂಟ್ ಹುಡುಗಿ ಕೂಡ, ಈ ಫೋಟೋದಲ್ಲಿ ಮುದ್ದಾಗಿ ಕಾಣುತ್ತಿರುವ ಈ ಹುಡುಗಿ ಮತ್ಯಾರು ಅಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ನ್ಯಾಚುರಲ್ ಬ್ಯೂಟಿ, ಲೇಡಿ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟಿ ಸಾಯಿಪಲ್ಲವಿ. ಇವರ ಡ್ಯಾನ್ಸ್, ನಟನೆ ಮತ್ತು ಒಳ್ಳೆಯ ವ್ಯಕ್ತಿತ್ವಕ್ಕೆ ಅದೆಷ್ಟು ಅಭಿಮಾನಿಗಳಿದ್ದಾರೆ ಎಂದು ವಿಶೇಷವಾಗಿ ಹೇಳುವುದೇ ಬೇಕಿಲ್ಲ.ಸಾಯಿಪಲ್ಲವಿ ಅವರು ಮೊದಲಿಗೆ ನಟಿಸಿದ್ದು ಮಲಯಾಳಂ ನ ಪ್ರೇಮಂ ಸಿನಿಮಾದಲ್ಲಿ. ಇದನ್ನು ಓದಿ..Kannada News: ನಟನ ಮತ್ತೊಂದು ಮುಖ ಬಿಚ್ಚಿಟ್ಟ ಪತ್ನಿ: ಸ್ವಂತ ಮಗಳನ್ನು ಮ್ಯಾನೇಜರ್ ಜೊತೆ ಸೇರಿ ಏನು ಮಾಡಿದ್ದರಂತೆ ಗೊತ್ತೇ?? ಮ್ಯಾನೇಜ್ ಏನು ಮಾಡಿದ್ದ ಗೊತ್ತೇ? ಹಿಂಗು ಇರ್ತಾರ?
ಈ ಸಿನಿಮಾ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆಗಿತ್ತು. ಬಳಿಕ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಯಿಪಲ್ಲವಿ ಅವರಿಗೆ ತೆಲುಗಿನಲ್ಲಿ ವಿಶೇಷ ಸ್ಥಾನ ಇದೆ. ಈ ನಟಿ ಒಳ್ಳೆಯ ಕಥೆ ಇರುವ, ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇರುವಂಥಾ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ಅಭಿಮಾನಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಸಾಯಿಪಲ್ಲವಿ ಅವರ ನ್ಯಾಚುರಲ್ ಬ್ಯೂಟಿ, ಡ್ಯಾನ್ಸ್ ಮಾಡುವಾಗ ಅವರ ಸ್ಟೈಲ್ ಇದೆಲ್ಲವೂ ಅಭಿಮಾನಿಗಳಿಗೆ ಅಚ್ಚುಮೆಚ್ಚು, ಸಾಯಿಪಲ್ಲವಿ ಅವರು ನಟಿಸಿದ ಗಾರ್ಗಿ ಸಿನಿಮಾ ಕಳೆದ ವರ್ಷ ಕನ್ನಡಕ್ಕೆ ಡಬ್ ಆದಾಗ, ಕನ್ನಡದಲ್ಲಿ ಸಾಯಿಪಲ್ಲವಿ ಅವರೇ ಡಬ್ ಮಾಡಿ, ಕನ್ನಡಿಗರ ಮನಸ್ಸನ್ನು ಕೂಡ ಗೆದ್ದಿದ್ದರು, ಇವರು ಆದಷ್ಟು ಬೇಗ ಕನ್ನಡಕ್ಕೆ ಬರಲಿ ಎಂದು ಕನ್ನಡ ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನು ಓದಿ..Film News: ನಟಿಯರನ್ನು ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದ ಕೃತಿ ಸನೋನ್. ಶಾಕ್ ಆದ ನೆಟ್ಟಿಗರು, ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೇ??
Comments are closed.