Kannada News: ಈತನಷ್ಟು ಅದೃಷ್ಟವಂತ ಯಾರು ಇಲ್ಲ, ಒಂದೇ ಮನೆಯಲ್ಲಿ ಮೂವರು ಹೆಂಡತಿಯರು. ಹೇಗೆ ಬದುಕುತ್ತಿದ್ದಾನೆ ಗೊತ್ತೇ? ರಾಜಯೋಗ ಅಂದ್ರೆ ಇದೇನಾ??
Kannada News: ಮದುವೆ ವಿಚಾರಕ್ಕೆ ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ಒಂದು ಹೆಂಡತಿಯನ್ನು ಮಾತ್ರ ಹೊಂದುವುದಕ್ಕೆ ಅವಕಾಶವಿದೆ, ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅನುಮತಿ ಇಲ್ಲ. ಆದರೆ ಪ್ರಪಂಚದ ಹಲವು ಕಡೆಗಳಲ್ಲಿ ಇಂದಿಗೂ ಬಹುಪತ್ನಿತ್ವಕ್ಕೆ ಅನುಮತಿ. ವಿಶೇಷವಾಗಿ ಆಫ್ರಿಕಾ ದೇಶದಲ್ಲಿ ಇಂದಿಗೂ ಆ ಅಭ್ಯಾಸ ಇದೆ. ಕೆಲವು ಬುಡಕಟ್ಟು ಜನರಲ್ಲಿ ಒಂದಕ್ಕಿಂತ ಹೆಚ್ಚು ಹೆಣ್ಣಿನ ಜೊತೆಗೆ ಮದುವೆಯಾಗುವುದು, 10ಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವುದು ಅಲ್ಲಿ ಸಾಮಾನ್ಯ. ಆದರೆ ಅಂತಹ ಜನರಲ್ಲಿ ಬಡತನದ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ ಎನ್ನಬಹುದು.
ಎಷ್ಟೇ ಸಮಸ್ಯೆ ಇದ್ದರು ಬಹುಪತ್ನಿತ್ವ ಪದ್ಧತಿಯನ್ನು ನಿಲ್ಲಿಸಿಲ್ಲ. ಇದೇ ರೀತಿ ಅಮೆರಿಕಾದಲ್ಲಿ ಒಬ್ಬ ವ್ಯಕ್ತಿ ಇಬ್ಬರನ್ನು ಮದುವೆಯಾಗಿದ್ದಾನೆ. ಇಲ್ಲಿ ಇಬ್ಬರು ಹುಡುಗಿಯನ್ನು ಮದುವೆಯಾಗಿ ಬದುಕುವುದೇ ಕಷ್ಟ ಎನ್ನುವಾಗ, ಈ ವ್ಯಕ್ತಿ ಮೂರು ಮದುವೆಯಾಗಿ ಮೂವರ ಜೊತೆಯಲ್ಲೂ ಸಂಸಾರ ನಡೆಸುತ್ತಿದ್ದಾನೆ. ಯುಎಸ್ ನಲ್ಲಿ ಹುಟ್ಟಿ ಬೆಳೆದ ಈ ವ್ಯಕ್ತಿಯ ಹೆಸರು ನುಕ್ ಡೇವಿಸ್, ಈ ವ್ಯಕ್ತಿ ಕೆಲಸ ಕೂಡ ಮಾಡುತ್ತಿಲ್ಲ, ಇವರ ಮೂವರು ಪತ್ನಿಯರು ಕೂಡ ಕೆಲಸ ಮಾಡುತ್ತಿದ್ದು, ಈ ವ್ಯಕ್ತಿ ಅವರಿಗೆಲ್ಲಾ ಸಪೋರ್ಟ್ ಮಾಡುತ್ತಿದ್ದಾನೆ. ಮೂರು ಹೆಂಡತಿಯರನ್ನು ಕೆಲಸಕ್ಕೆ ಕಳಿಸಿ ತಾನು ಮನೆಯಲ್ಲಿ ಆರಾಮಾಗಿರುತ್ತಾನೆ. ಇದನ್ನು ಓದಿ..Kannada News: ಈಕೆ ಯಾರೆಂದು ಗೊತ್ತಾಯ್ತ?? ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೂ ಧಡ್ ಧಡ್ ಅನಿಸಬಲ್ಲ ನಟಿ. ಯಾರು ಗೊತ್ತಾಯ್ತ?
15 ವರ್ಷಗಳ ಹಿಂದೆ ಮೊದಲ ಹೆಂಡತಿಯ ಜೊತೆಗೆ ಮದುವೆಯಾದನು, 9 ವರ್ಷಗಳ ನಂತರ ಆಕೆಯ ಅನುಮತಿ ಪಡೆದು, ಜೆನ್ನಿಫರ್ ಎನ್ನುವ ಹುಡುಗಿಯ ಜೊತೆಗೆ ಮದುವೆಯಾದನು. ಮತ್ತೊಂದು ಹುಡುಗಿಯನ್ನು ಪ್ರೀತಿಸಿದ ನಿಕ್, ಇಬ್ಬರು ಪತ್ನಿಯರನ್ನು ಒಪ್ಪುಸಿ ಡೇನಿಯಲ್ ಎನ್ನುವ ಹುಡುಗಿಯ ಜೊತೆಗೆ ಮದುವೆಯಾದನು. ಮೂವರು ಹೆಂಡತಿಯರ ನಡುವೆ ಯಾವುದೇ ಜಗಳ ಇಲ್ಲದೆ, ಸಂತೋಷದ ಸಂಸಾರ ಸಾಗುತ್ತಿದೆ. ನಿಕ್ ಅವರಿಗೆ ಈಗಾಗಲೇ ಒಂದು ಮಗುವಿತ್ತು, ಕಳೆದ ವರ್ಷ ಮತ್ತೊಂದು ಮಗು ಹುಟ್ಟಿದೆ. ಇದನ್ನು ಓದಿ..Film News: ತೆಲುಗು ಚಿತ್ರರಂಗವನ್ನು ಒಮ್ಮೆಲೇ ಶೇಕ್ ಶೇಕ್ ಮಾಡಿದ ನಟಿ: ನಾಟು ನಾಟು ಹಾಡಿಗೆ ಹಾಕಿದ ಸ್ಟೆಪ್ಸ್ ನೋಡಿದರೆ, ಮೈಯೆಲ್ಲಾ ನಡುಗುತ್ತದೆ.
Comments are closed.