Kannada News: ಪೃಥ್ವಿ ಷಾ ಗೆ ಶಾಕ್ ಕೊಟ್ಟ ಯುವತಿ: ಚೆನ್ನಾಗಿ ಬಳಸಿಕೊಂಡು ಕೈ ಕೊಡುತ್ತಾರೆ ಎಂದು ಬಹಿರಂಗವಾಗಿ ಹೇಳಿದ ಪೃಥ್ವಿ ಆಕೆ ಏನು ಮಾಡಿದ್ದಾಳೆ ಗೊತ್ತೇ?
Kannada News: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಭಾರತ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಇದೀಗ ಬಾರಿ ಚರ್ಚೆಗೆ ಸಿಲುಕಿದ್ದಾರೆ.ಈತ ಒಳ್ಳೆಯ ಬ್ಯಾಟ್ಸ್ ಮ್ಯಾನ್ ಆಗಿದ್ದು ಭಾರತ ತಂಡದ ಉತ್ತಮ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.ಇದೀಗ ಈ ಆಟಗಾರ ತಮ್ಮ ಆಟದ ವಿಚಾರವನ್ನು ಬಿಟ್ಟು ತಮ್ಮ ವಯಕ್ತಿಕ ವಿಚಾರದ ಕುರಿತಾಗಿ ಹೆಚ್ಚು ಸದ್ದು ಮಾಡುತ್ತಿದ್ದಾರೆ.ಇದೀಗ ಈ ಆಟಗಾರ ಮಾನ್ನೆಯುಷ್ಟೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಸ್ಟೋರಿ ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ.ಇನ್ನೂ ಪ್ರುತ್ವಿ ಅವರು ಹಂಚಿಕೊಂಡ ಸ್ಟೋರಿಯಲ್ಲಿ “ನಮ್ಮನ್ನು ಬಳಸಿಕೊಳ್ಳುವ ತನಕ ಕೆಲವರು ಐ ಲವ್ ಯೂ ಎನ್ನುತ್ತಾರೆ. ನಮ್ಮಿಂದ ಪ್ರಯೋಜನಗಳು ನಿಂತರೆ, ಅವರ ನಿಷ್ಠೆಯೂ ನಿಲ್ಲುತ್ತದೆ’ ಎಂದು ಶಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ”.
ಇನ್ನು ಈ ಸ್ಟೋರಿ ನೋಡಿದ ಪ್ರೇಕ್ಷಕರು ಪೃತ್ವಿ ಶಾ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪೃತ್ವಿ ಶಾ ಅವರು ನಿಧಿ ತಪಾಡಿಯ ಎಂಬುವವರ ಜೊತೆ ರಿಲೇಷನ್ ಶಿಪ್ ನಲ್ಲಿ ಇದ್ದರೂ. ಈ ಜೋಡಿ ಸಾಕಷ್ಟು ಬಾರಿ ಕ್ರಿಕೆಟ್ ಮೈದಾನದಲ್ಲಿ ಹಾಗೂ ಬಹಿರಂಗವಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.ಆದರೆ ತುಂಬಾ ದಿನಗಳಿಂದ ಈ ಜೋಡಿ ಒಟ್ಟಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಇನ್ನೂ ಪ್ರುತ್ವೀ ತಮ್ಮ ಸಾಮಾಜಿಕ ಜಾಲತಾಣಗಳ ಕಾತೆಯಲ್ಲಿ ಹಂಚಿಕೊಂಡ ಸ್ಟೋರಿ ಇದೀಗ ಈ ಜೋಡಿಯ ನಡುವೆ ಬಿನ್ನಾಭಿಪ್ರಾಯ ಮೂಡಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಇದನ್ನು ಓದಿ..Kannada News: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸುಮಲತಾ: ಅಂಬಿ ಅಭಿಮಾನಿಗಳಿಗೆ ಬಾರಿ ನಿರಾಸೆ. ಏನಾಗಿದೆ ಗೊತ್ತೇ?
ಇದರೊಟ್ಟಿಗೆ ಪೃತ್ವಿ ಶಾ ಅವರು ಯುಟ್ಯುಬರ್ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇತ್ತೀಚೆಗೆ ಬಲಿರಂಗವಾಗಿ ಕಾಣಿಸಿಕೊಂಡ ಪೃತ್ವಿ ಶಾ ಅವರು ಯುಟ್ಯುಬರ್ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಸೆಲ್ಫಿ ಕೇಳಿದ ಸಂಧರ್ಭದಲ್ಲಿ ಪೃತ್ವಿ ಶಾ ಅವರು ನಿರಾಕರಿಸುತ್ತಾರೆ. ಆ ಸಂಧರ್ಭದಲ್ಲಿ ಕೋಪಗೊಂಡ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಪೃತ್ವಿ ಶಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪೃತ್ವಿ ಶಾ ಸಪ್ನ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.ತಕ್ಷಣವೇ ಸಪ್ನ ಹಾಗೂ ಅವರ ಸ್ನೇಹಿತರನ್ನ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ ಸಪ್ನ ಅವರು ಪೃತ್ವಿ ಶಾ ಅವರೇ ನಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಈ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ನಾವು ಕಾದುನೋಡಬೇಕಿದೆ. ಇದನ್ನು ಓದಿ..Kannada News: ಪುಷ್ಪ 2 ಗೆ ಅಲ್ಲೂ ಅರ್ಜುನ್ ಕೇಳಿದ ಸಂಭಾವನೆ ಕೇಳಿದರೆ, ಸಿನಿಮಾ ಲೋಕನೆ ಶೇಕ್ ಆಗುತ್ತದೆ, ಎಷ್ಟು ಕೋಟಿ ಬೇಕಂತೆ ಗೊತ್ತೇ??
Comments are closed.