Film News: ಶಾರುಖ್ ಪತ್ನಿ ಬಳಸುವ ಡಸ್ಟ್ ಬಿನ್ ಬೆಲೆ ಎಷ್ಟು ಗೊತ್ತೇ?? ಈಕೆಯ ಬ್ರಾಂಡ್ ಗಳಿಗೆ ಯಾಕೆ ಇಷ್ಟು ಬೆಲೆ ಗೊತ್ತೇ????
Film News: ಬಾಲಿವುಡ್ ಬಾದ್ ಶಾ ನಟ ಶಾರುಖ್ ಖಾನ್ ಅವರಿಗೆ ಭಾರತದಲ್ಲಿ ಎಷ್ಟರ ಮಟ್ಟಿಗೆ ಬೇಡಿಕೆ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಶಾರುಖ್ ಖಾನ್ ಅವರ ಸಿನಿಮಾಗಳನ್ನು ನೋಡಲು ನೆಟ್ಟಿಗರು ಕಾದು ಕುಳಿತಿರುತ್ತಾರೆ. ಇನ್ನು ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರ ಬಗ್ಗೆಯೂ ಎಲ್ಲರ8ಗು ಗೊತ್ತಿದೆ. ಗೌರಿ ಖಾನ್ ಅವರು ವಿನ್ಯಾಸಕಿಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳ ಮನೆಯನ್ನು ವಿನ್ಯಾಸ ಮಾಡಿದ್ದಾರೆ. ಹಾಗೆಯೇ ಗೌರಿ ಖಾನ್ ಅವರು ತಮ್ಮದೇ ಆದ ಬ್ರ್ಯಾಂಡ್ ಮೂಲಕ ಇಕಾಮರ್ಸ್ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ.
ಖಾನ್ ಡಿಸೈನ್ ಮೂಲಕ, ತಮ್ಮ ಇಕಾಮರ್ಸ್ ವೆಬ್ಸೈಟ್ ನಲ್ಲಿ ಐಷಾರಾಮಿ ಗೃಹುಪಯೋಗಿ ವಸ್ತುಗಳಿಂದ ಹಿಡಿದು, ಪಿಲ್ಲೋ ಕವರ್ ವರೆಗು ಎಲ್ಲವನ್ನು ಡಿಸೈನ್ ಮಾಡುತ್ತಾರೆ. 2022ರಲ್ಲಿ ಇಕಾಮರ್ಸ್ ಶುರು ಮಾಡಿದ ಗೌರಿ ಖಾನ್ ಅವರು, ಟಾಟಾ ಕ್ಲಿಕ್ ಸಹಭಾಗಿತ್ವದಲ್ಲಿ ತಾವು ಡಿಸೈನ್ ಮಾಡಿರುವ ವಸ್ತುಗಳನ್ನು ರಿಲೀಸ್ ಮಾಡಿದರು.
ಇವರು ಡಿಸೈನ್ ಮಾಡುವ ವಸ್ತುಗಳು ಎಲ್ಲರ ಫೇವರೆಟ್, ಐಷಾರಾಮಿ ವರ್ಗದ ಜನರು ಗೌರಿ ಖಾನ್ ಅವರು ಡಿಸೈನ್ ಮಾಡುವ ವಸ್ತುಗಳನ್ನು ಬಹಳ ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಆದರೆ ಮಧ್ಯಮವರ್ಗದ ಜನರಿಗೆ ಮತ್ತು ಕೆಳಮಧ್ಯಮ ವರ್ಗದ ಜನರಿಗೆ ಇದು ಬಹಳ ಇಷ್ಟ ಎಂದು ಹೇಳಬಹುದು. ಇದನ್ನು ಓದಿ..Kannada Story: ಈ ಹುಡುಗಿಯನ್ನು ರಕ್ಷಿಸಲು ಹೋಗಿ ಪ್ರಾಣಾನೇ ಕೊಟ್ಟು ಬಿಟ್ಟ, ಆದರೆ ಈ ಹುಡುಗಿ ಆಮೇಲೆ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೆ?
ಇತ್ತೀಚೆಗೆ ಗೌರಿ ಅವರು ಡಿಸೈನ್ ಮಾಡಿರುವ ಎರಡು ವಸ್ತುಗಳು ಭಾರಿ ಟ್ರೋಲ್ ಆಗಿವೆ. ಅದರಲ್ಲಿ ಒಂದು ಡಸ್ಟ್ ಬಿನ್, ಕಸದ ಬುಟ್ಟಿಯನ್ನು ಗೌರಿ ಖಾನ್ ಅವರು ಡಿಸೈನ್ ಮಾಡಿದ್ದು, ಸಾಮಾನ್ಯವಾಗಿಯೇ ಇರುವ ಆ ಡಸ್ಟ್ ಬಿನ್ ನ ಬೆಲೆ 15,340 ರೂಪಾಯಿ ಆಗಿದೆ. ಆರ್ಮಿ ಕ್ಯಾಂಟೀನ್ ನಲ್ಲಿ ಸಿಗುವ ವಸ್ತುಗಳು ಇದಕ್ಕಿಂತ ಚೆನ್ನಾಗಿರುತ್ತಫೆ ಎಂದಿರುವ ನೆಟ್ಟಿಗರು, ಒಂದು ಡಸ್ಟ್ ಬಿನ್ ಬೆಲೆ ಇಷ್ಟು ದುಬಾರಿಯೇ ಎಂದು ಗೌರಿ ಖಾನ್ ಅವರನ್ನು ಟೀಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ಡಿಸೈನ್ ಮಾಡಿರುವ ಬಿಳಿ ಶೆಲ್ ಟೇಬಲ್ ಲ್ಯಾಮ್ಪ್ ನ ಬೆಲೆ ₹1,59,300 ರೂಪಾಯಿ ಆಗಿದ್ದು, ಇದರ ಬೆಲೆಯನ್ನು ಕೂಡ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಅದೆಷ್ಟೋ ಜನರಿಗೆ ಬದುಕು ಕಟ್ಟಿಕೊಟ್ಟಿರುವ, ಬ್ಯಾಟ್ಸಮನ್ ಸೆಹ್ವಾಗ್ ರವರ ಪತ್ನಿ ಬಾಲಿವುಡ್ ನಟಿಯರಿಗಿಂತ ಒಂದು ಕೈ ಮೇಲೆ. ಹೇಗಿದ್ದಾರೆ ಗೊತ್ತೇ??
Comments are closed.