Kannada News: 10 ನೇ ತರಗತಿಯಲ್ಲಿ ಲವ್ ಮಾಡಿದ್ದರೂ, ನಂತರ ಬೇರೆಯವರನ್ನು ಮದುವೆಯಾಗಿದ್ದರು. ಆದರೆ 35 ವರ್ಷ ಆದಮೇಲೆ ಸಿಕ್ಕಾಗ ಇಬ್ಬರು ಸೇರಿ ಮಾಡಿದ್ದೇನು ಗೊತ್ತೇ? ಆಸೆ ಅಂದ್ರೆ ಇಷ್ಟೊಂದಾ??
Kannada News: ಈಗಂತೂ ಎಲ್ಲರಲ್ಲೂ ತಮ್ಮ ಮೊದಲ ಪ್ರೀತಿ ಯಾವಾಗ ಎಂದು ಕೇಳಿದಾಗ ಎಲ್ಲರೂ ಹೇಳುವುದು ತಮ್ಮ ಶಾಲೆಯ ದಿನಗಳಲ್ಲಿ.ಶಾಲೆಗಳಲ್ಲಿ ಆಗುವ ಪ್ರೀತಿಯೇ ನಿಜವಾದದ್ದು ಎಂದರು ಕೂಡ ತಪ್ಪಾಗದು ಏಕೆಂದ್ರೆ ಆಗ ಕಲ್ಮಶ ವಂಚನೆ ಈರೀತಿಯ ಆಲೋಚನೆಗಳು ಆ ಮುಗ್ದ ಮನಸಿನಲ್ಲಿ ಇರುವುದಿಲ್ಲ.ಆದರೆ ಆ ಪ್ರೀತಿ ಅದೆಷ್ಟೋ ಕೋಟಿ ಜನಗಳಲ್ಲಿ ಒಬ್ಬರಿಗೆ ಸಿಗಲು ಸಾಧ್ಯ.ಏಕೆಂದ್ರೆ ಆ ಶಾಲೆಯಲ್ಲಿ ಶುರುವಾಗುವ ಪ್ರೀತಿ ಶಾಳೆಯೊಂದಿಗೆ ಆ ಪ್ರೀತಿ ಕೂಡ ಅಂತ್ಯವಾಗುತ್ತದೆ.ಈಗ ಟೆಕ್ನಾಲಜಿ ಕೂಡ ಮುಂದುವರೆದಿದೆ.ತಮ್ಮ ಶಾಲೆಯ ಸ್ನೇಹಿತರನ್ನು ಒಟ್ಟಾಗಿ ನೋಡಲು ಮಾತನಾಡಲು ಅವಕಾಶ ಈ ಫೋನ್ ಮುಖಾಂತರ ಲಭ್ಯವಾಗುತ್ತದೆ.ನಿಮಗೂ ಈಗಾಗಲೇ ತಿಳಿದಿರುತ್ತದೆ. ಈ ಫೋನ್ ನಲ್ಲಿ ಹಲವರು ತರಹದ ಗ್ರೂಪ್ ಇರುತ್ತದೆ.ಇದೀಗ ನಾವು ಕೂಡ ಇಂತದ್ದೇ ಒಂದು ಗ್ರೂಪ್ ನಿಂದಾ ಅದ ಎಡವಟ್ಟಿನ ಬಗ್ಗೆ ತಿಳಿಸಲು ಹೊರಟಿದ್ದೇವೆ. ಆ ಎಡವಟ್ಟು ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
1987ರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದವರು ತಮ್ಮ ಶಾಲೆ ದಿನಗಳು ಮುಗಿದ ಬಳಿಕ ತಮ್ಮ ತಮ್ಮ ದಿಕ್ಕಿನತ್ತ ಮುಖ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಹೊರಡುತ್ತಾರೆ.ಆದರೆ ಮುಂದೊಂದು ದಿನ ಇದೇ ವಿದ್ಯಾರ್ಥಿಗಳು ತಮ್ಮ ಸ್ನೇಹಿತರನ್ನು ಒಟ್ಟಾಗಿ ನೋಡಲು ಇಂದು ಗ್ರೂಪ್ ಕ್ರಿಯೇಟ್ ಮಾಡುತ್ತಾರೆ.ಇನ್ನೂ ಈ ಗ್ರೂಪ್ ನಿಂದಾ ಅದೆಷ್ಟೋ ಸ್ನೇಹಿತರು ಮತ್ತೆ ಒಂದಾಗುತ್ತಾರೆ.ಹೀಗೆ ಮಾತುಗಳನ್ನು ಆರಂಭಿಸಿದ ಈ ಹಳೆಯ ವಿದ್ಯಾರ್ಥಿಗಳು ತಾವೆಲ್ಲ ಮತ್ತೆ ಸೇರಬೇಕು ಎಲ್ಲರೂ ಭೇಟಿ ಆಗಬೇಕು ಎಂಬ ಕಾರಣದಿಂದ ತಮ್ಮ ಶಾಲೆಯಲ್ಲಿ ಗೇಟ್ ಟು ಗೆದರ್ ಮಾಡಲು ನಿರ್ಧರಿಸಿದರು.ಅವರೆಲ್ಲರ ನಿರ್ಧಾರದಂತೆ ಎಲ್ಲಾ ಸ್ನೇಹಿತರು ಕೂಡ ಮೂರೂವರೆ ದಶಕಗಳ ನಂತರ ಭೇಟಿಯಾದ ಆ ಸ್ನೇಹಿತರ ನಡುವೆ ಇಬ್ಬರು ಮಾಜಿ ಪ್ರೇಮಿಗಳು ಕೂಡ ಇರುತ್ತಾರೆ.ಅವರಿಬ್ಬರೂ ತಮ್ಮ ಗ್ರೂಪ್ ನಿಂದಾ ತಮ್ಮಿಬ್ಬರ ಫೋನ್ ನಂಬರ್ ಮೂಲಕ ಆಗಲೇ ಪ್ರತ್ಯೇಕ ಮಾತು ಕಥೆ ಕೂಡ ಅರಂಭಿಸಿದ್ದರು. ಎಷ್ಟರ ಮಟ್ಟಿಗೆ ಎಂದರೆ ತಮ್ಮಬ್ಬರಿಗು ಪ್ರತ್ಯೇಕ ಕುಟುಂಬ ಇದೆ ಎಂಬ ವಿಚಾರವನ್ನೇ ಮರೆಯುವಷ್ಟು. ಇದನ್ನು ಓದಿ..Kannada News: ಅದೆಷ್ಟೋ ಜನರಿಗೆ ಬದುಕು ಕಟ್ಟಿಕೊಟ್ಟಿರುವ, ಬ್ಯಾಟ್ಸಮನ್ ಸೆಹ್ವಾಗ್ ರವರ ಪತ್ನಿ ಬಾಲಿವುಡ್ ನಟಿಯರಿಗಿಂತ ಒಂದು ಕೈ ಮೇಲೆ. ಹೇಗಿದ್ದಾರೆ ಗೊತ್ತೇ??
ಇನ್ನು ಎಲ್ಲಾ ಸ್ನೇಹಿತರು ತಮ್ಮ ತಮ್ಮ ಸಹಪಾಠಿಗಳನ್ನು ಮತ್ತೆ ಭೇಟಿ ಆಗಬಹುದು ಎಂಬ ಕುಷಿಯಲ್ಲಿ ಇರುತ್ತಾರೆ.ಆದರೆ ಈ ಮಾಜಿ ಪ್ರೇಮಿಗಳು ತಮ್ಮಿಬ್ಬರ ಭೇಟಿ ತಮ್ಮ ಕುಟುಂಬವನ್ನೇ ತೊರೆಯುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ.ಇನ್ನೂ ಸಾಕಷ್ಟು ವರ್ಷಗಳ ನಂತರ ಭೇಟಿ ಯಾದ ಈ ಪ್ರೇಮಿಗಳು ಇದೀಗ ತಮ್ಮ ಕುಟುಂಬವನ್ನೇ ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆ.ಮೂರು ಮಕ್ಕಳು ತಾಯಿಯಾದ ಆಕೆ ಹಾಗೂ ಹೆಂಡತಿಯನ್ನು ಬಿಟ್ಟು ಈತ ಹೊರಟ್ಟಿದ್ದಾರೆ.ತಮ್ಮ ತಮ್ಮ ಮನೆಯ ಬಳಿ ದೂರು ದಾಖಲಿಸಿದ ಈ ಕುಟುಂಬಕ್ಕೆ ಒಂದು ಅಗಾಥಾ ಸುದ್ದಿಗೆ ಕಾದಿರುತ್ತದೆ.ತಮ್ಮ ಮನೆಯ ಮಂದಿ ಕಾಣುತ್ತಿಲ್ಲ ಎಂದು ಭಯದಲ್ಲಿ ಹಾಗೂ ಬೇಸರದಲ್ಲಿ ಇದ್ದ ಈ ಪ್ರತ್ಯೇಕ ಕುಟುಂಬಕ್ಕೆ ಈ ವಿಚಾರ ತಿಳಿದು ಅದೆಷ್ಟು ಬೇಸರ್ವಾಗಿರಭುದು ಯಾರು ಕೂಡ ಊಹಿಸಲು ಸದ್ಯವಗುದಿಲ್ಲ. ಇದನ್ನು ಓದಿ..Film News: ಶಾರುಖ್ ಪತ್ನಿ ಬಳಸುವ ಡಸ್ಟ್ ಬಿನ್ ಬೆಲೆ ಎಷ್ಟು ಗೊತ್ತೇ?? ಈಕೆಯ ಬ್ರಾಂಡ್ ಗಳಿಗೆ ಯಾಕೆ ಇಷ್ಟು ಬೆಲೆ ಗೊತ್ತೇ????
Comments are closed.