Neer Dose Karnataka
Take a fresh look at your lifestyle.

Kannada News: ಅದೆಷ್ಟೋ ಜನರಿಗೆ ಬದುಕು ಕಟ್ಟಿಕೊಟ್ಟಿರುವ, ಬ್ಯಾಟ್ಸಮನ್ ಸೆಹ್ವಾಗ್ ರವರ ಪತ್ನಿ ಬಾಲಿವುಡ್ ನಟಿಯರಿಗಿಂತ ಒಂದು ಕೈ ಮೇಲೆ. ಹೇಗಿದ್ದಾರೆ ಗೊತ್ತೇ??

661

Kannada News: ಭಾರತ ಕ್ರಿಕೆಟ್ ತಂಡದಲ್ಲಿ ಭಯಪಡದ ಬ್ಯಾಟ್ಸ್ಮನ್ ಎಂದರೆ ತಕ್ಷಣಕ್ಕೆ ನೆನಪಿಗೆ ಬರುವುದು ವೀರೇಂದ್ರ ಸೆಹ್ವಾಗ್. ಟೀಮ್ ಇಂಡಿಯಾ ಪರವಾಗಿ ಆಡುತ್ತಿದ್ದ ಸೆಹ್ವಾಗ್ ಅವರು ಎಂಥಹ ಅದ್ಭುತವಾದ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಹಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ವೃತ್ತಿಯಲ್ಲಿ ಸೆಹ್ವಾಗ್ ಅವರು ಎಂಥಹ ಅದ್ಭುತವಾದ ಬ್ಯಾಟ್ಸ್ಮನ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವೈಯಕ್ತಿಕ ಜೀವನದಲ್ಲಿ ಸೆಹ್ವಾಗ್ ಅವರ ಪತ್ನಿ ಎಷ್ಟು ಸುಂದರವಾಗಿದ್ದಾರೆ ಗೊತ್ತಾ? ಸೆಹ್ವಾಗ್ ಅವರ ಪತ್ನಿಯ ಹೆಸರು ಆರತಿ, ಇವರಿಬ್ಬರ ಪ್ರೇಮಕಥ ಯಾವ ಸಿನಿಮಾ ಲವ್ ಸ್ಟೋರಿಗೂ ಕಡಿಮೆ ಇಲ್ಲ ಎಂದು ಹೇಳಬಹುದು. ಏಕೆಂದರೆ ಸೆಹ್ವಾಗ್ ಅವರು ಆರತಿ ಅವರನ್ನು ಪ್ರೀತಿಸಲು ಶುರು ಮಾಡಿದ್ದು ಅವರಿಗೆ 7 ವರ್ಷ ಇದ್ದಾಗಿನಿಂದ.

ಬಹಳ ಸಮಯದಿಂದ ಇಬ್ಬರ ನಡುಗೆ ಪ್ರೀತಿ ಇತ್ತು, ಬಳಿಕ ಇಬ್ಬರು ಕೂಡ ಮದುವೆಯಾದರು. ವೀರೇಂದ್ರ ಸೆಹ್ವಾಗ್ ಅವರೇ ಅನೇಕ ಸಂದರ್ಭಗಳಲ್ಲಿ ಅವರ ಲವ್ ಸ್ಟೋರಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಆರತಿ ಅವರನ್ನು ಮದುವೆ ಆಗಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿರುವ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಇವರ ಇಬ್ಬರು ಮಕ್ಕಳು ಕೂಡ ತಂದೆಯ ಹಾಗೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರು ಕೂಡ ತಂದೆಯ ಹಾಗೆ ಕ್ರಿಕೆಟ್ ಲೋಕಕ್ಕೆ ಬರುವುದು ಖಂಡಿತ. ಆರತಿ ಅವರನ್ನು ಸೆಹ್ವಾಗ್ ಅವರ ರಿಲೇಟಿವ್ ಆಗಿದ್ದು, ಅವರನ್ನು ಮದುವೆಯಾದಾಗ ಬೇರೆ ಸಂಬಂಧಿಕರು ಸೆಹ್ವಾಗ್ ಅವರನ್ನು ಟೀಕೆ ಮಾಡಿದ್ದರಂತೆ. ಇದನ್ನು ಓದಿ..Kannada News: ಪುಷ್ಪ 2 ಗೆ ಅಲ್ಲೂ ಅರ್ಜುನ್ ಕೇಳಿದ ಸಂಭಾವನೆ ಕೇಳಿದರೆ, ಸಿನಿಮಾ ಲೋಕನೆ ಶೇಕ್ ಆಗುತ್ತದೆ, ಎಷ್ಟು ಕೋಟಿ ಬೇಕಂತೆ ಗೊತ್ತೇ??

ವೀರೇಂದ್ರ ಸೆಹ್ವಾಗ್ ಅವರ ಮದುವೆ ವಿಚಾರ ಬಹಳ ಸಮಯದವರೆಗೂ ಚರ್ಚೆಯಲ್ಲಿತ್ತು, ಅವರು ತಮ್ಮ ಹತ್ತಿರದ ಸಂಬಂಧಿಯ ಜೊತೆಗೆ ಮದುವೆಯಾಗಿದ್ದರು. ಸೋದರ ಸಂಬಂಧಿಯನ್ನೇ ಮದುವೆಯಾದ ಕಾರಣ, ಹಲವರು ಈ ಮದುವೆ ತಪ್ಪು ಎಂದಿದ್ದರು. ವೀರೇಂದ್ರ ಸೆಹ್ವಾಗ್ ಅವರು ಕೂಡ ಆಗಾಗ ಈ ವದಂತಿಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ಆದರೆ ನಂತರದ ದಿನಗಳಲ್ಲಿ ಸ್ಪಷ್ಟನೆ ಕೊಡುವುದನ್ನು ನಿಲ್ಲಿಸಿದರು. ಒಟ್ಟಿನಲ್ಲಿ ಇದೆಲ್ಲಾ ಏನೇ ಇದ್ದರೂ ಕೂಡ, ಸೆಹ್ವಾಗ್ ಅವರ ಹೆಂಡತಿ ಬಹಳ ಸುಂದರವಾಗಿದ್ದು, ಆಗಾಗ ಸೆಹ್ವಾಗ್ ಅವರು ಹೆಂಡತಿಯ ಜೊತೆಗೆ ಫೋಟೋಸ್ ಶೇರ್ ಮಾಡಿದಾಗ, ಅವು ವೈರಲ್ ಆಗುತ್ತದೆ. ಜೊತೆಗೆ, ಆರತಿ ಅವರು ಯಾವುದೇ ಬಾಲಿವುಡ್ ಹೀರೊಯೋನ್ ಗಳಿಗೂ ಕಡಿಮೆ ಇಲ್ಲ ಎನ್ನುತ್ತಾರೆ ನೆಟ್ಟಿಗರು. ಇದನ್ನು ಓದಿ..Kannada News: ಪೃಥ್ವಿ ಷಾ ಗೆ ಶಾಕ್ ಕೊಟ್ಟ ಯುವತಿ: ಚೆನ್ನಾಗಿ ಬಳಸಿಕೊಂಡು ಕೈ ಕೊಡುತ್ತಾರೆ ಎಂದು ಬಹಿರಂಗವಾಗಿ ಹೇಳಿದ ಪೃಥ್ವಿ ಆಕೆ ಏನು ಮಾಡಿದ್ದಾಳೆ ಗೊತ್ತೇ?

Leave A Reply

Your email address will not be published.