Neer Dose Karnataka
Take a fresh look at your lifestyle.

Kannada News: ನಟಿ ಬಟ್ಟೆ ಬಿಚ್ಚಿ ನಟನೆ ಮಾಡಿದ ಸಿನಿಮಾ ನೋಡಿ ಆಕೆಯ ಮಗ ಏನು ಮಾಡಿದ್ದನಂತೆ ಗೊತ್ತೇ? ನಟಿ ಡಿಂಗ್ ಡಾಂಗ್ ಸೀನ್ ನಲ್ಲಿ ನಟನೆ ಮಾಡಿದ ಬಳಿಕ ಏನಾಗಿದೆ ಗೊತ್ತೇ?

Kannada News: ಹಾಲಿವುಡ್ ನ ಖ್ಯಾತ ನಟಿ ಶೆರೋನ್ ಸ್ಟೋನ್ ಯಾರಿಗೆ ತಂದೆ ಗೊತ್ತಿಲ್ಲ. ಇವರು ನಟಿಸಿರುವ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಇವರು ನಟಿಸಿರುವ ಸಿನಿಮಾಗಳಲ್ಲ Basic Instinct ಸಿನಿಮಾ ಆಗಿದೆ. ಇದು, ಹಾಲಿವುಡ್ ನಲ್ಲಿ ಸೂಪರ್ ಹಿಟ್ ಥ್ರಿಲ್ಲರ್ ಎನ್ನಿಸಿಕೊಂಡಿತ್ತು. ಈ ಸಿನಿಮಾದಲ್ಲಿ ಶೆರೋನ್ ಅವರ.ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ತೆರೆಕಂಡಿದ್ದು, 30 ವರ್ಷಗಳ ಹಿಂದೆ. ಈ ಸಿನಿಮಾ ಆಗ ದೊಡ್ಡ ಸೆನ್ಸೇಷನ್ ಆಗಿತ್ತು, ಈ ಸಿನಿಮಾದಲ್ಲಿ ಆ ರೀತಿಯ ದೃಶ್ಯಗಳಲ್ಲಿ ನಟಿಸಿದ್ದರು ಶೆರೋನ್. ಡಿಂಗ್ ಡಾಂಗ್ ದೃಶ್ಯಗಳು ಇರುವ ಸಿನಿಮಾ ಇದಾಗಿದೆ,ಈ ಸಿನಿಮಾ ಇಂದ ಶೆರೋನ್ ಅವರು ರಾತ್ರೋರಾತ್ರಿ ಸ್ಟಾರ್ ಆದರು. ಆದರೆ ವೈಯಕ್ತಿಕ ಜೀವನದಲ್ಲಿ ಅವರಿಗೆ ನೋವು ನೀಡಿತು..

ಶೆರೋನ್ ಅವರ ವೃತ್ತಿ ಜೀವನ ಚೆನ್ನಾಗಿದೆ ಆದರೆ ವೈಯಕ್ತಿಕ ಜೀವನದಲ್ಲಿ ಬಹಳ ನಷ್ಟ ಅನುಭವಿಸಿದ್ದರು. ಆ ಸಿನಿಮಾದಲ್ಲಿ ಹೆಚ್ಚು ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದರು, ಈ ಕಾರಣಕ್ಕೆ ಅವರು ತಮ್ಮ ಸ್ವಂತ ಮಗನಿಂದಲೇ ದೂರ ಉಳಿಯಬೇಕಾಯಿತು. ಇದರ ಬಗ್ಗೆ ಖುದ್ದು ಶೆರೋನ್ ಅವರೇ ಇತ್ತೀಚೆಗೆ ನೀಡಿದ ಪಾಡ್ ಕ್ಯಾಸ್ಟ್ ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದಾರೆ. ಆ ಸಿನಿಮಾ ಬಿಡುಗಡೆಯಾಗಿ 8 ವರ್ಷಗಳ ನಂತರ ಶೆರೋನ್ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ವಿಚ್ಛೇದನ ಪಡೆಯುವ ಸಮಯದಲ್ಲಿ ಮಗ ಯಾರ ಜೊತೆ ಇರಬೇಕು ಎನ್ನುವ ಚರ್ಚೆ ಸಹ ನಡೆದಿತ್ತು, ಆಗ ನನ್ನ ಪತಿ ನಿಮ್ಮ ತಾಯಿ ಎಂಥ ಸಿನಿಮಾಗಳಲ್ಲಿ ನಟಿಸಿದ್ದಾರೆ ಗೊತ್ತಾ ಎಂದು ಪ್ರಶ್ನೆ ಕೇಳಿದ್ದು, ಆ ಕಾರಣಕ್ಕೆ ಮಗ ಇವರಿಂದ ದೂರವಾದರು. ಇದನ್ನು ಓದಿ..Film News: ಶಾರುಖ್ ಪತ್ನಿ ಬಳಸುವ ಡಸ್ಟ್ ಬಿನ್ ಬೆಲೆ ಎಷ್ಟು ಗೊತ್ತೇ?? ಈಕೆಯ ಬ್ರಾಂಡ್ ಗಳಿಗೆ ಯಾಕೆ ಇಷ್ಟು ಬೆಲೆ ಗೊತ್ತೇ????

ಆ ಒಂದು ಸಿನಿಮಾ ಇಂದ ನನ್ನ ವೈಯಕ್ತಿಕ ಜೀವನ ನಾಶವಾಗಿ ಜೋಯೋಟಿ. ಆದರೆ ಆ ಸಿನಿಮಾ ಇಂದಲೇ ಹೆಚ್ಚು ಖ್ಯಾತಿ ಗಳಿಸಿದೆ ಎಂದು ಹೇಳಿದ್ದಾರೆ ನಟಿ ಶೆರೋನ್. ಆ ಸಿನಿಮಾ ಬಿಡುಗಡೆಯಾದ ಒಂದು ವರ್ಷದ ನಂತತ ಶೆರೋನ್ ಅವರು ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದರು. ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಶೆರೋನ್ ಅವರು ಸ್ಟೇಜ್ ಗೆ ಹೋದಾಗ, ಅವರನ್ನು ನೋಡಿ ಎಲ್ಲರೂ ನಕ್ಕಿದ್ದರು. ಇದರಿಂದ ಆಕೆಗೆ ತುಂಬಾ ನೋವಾಗಿತ್ತು. ಇತ್ತೀಚೆಗೆ ನೀಡಿದ ಇಂಟರ್ವ್ಯೂನಲ್ಲಿ ಶೆರೋನ್ ಅವರು ಈ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಇದನ್ನು ಓದಿ..Kannada News: 10 ನೇ ತರಗತಿಯಲ್ಲಿ ಲವ್ ಮಾಡಿದ್ದರೂ, ನಂತರ ಬೇರೆಯವರನ್ನು ಮದುವೆಯಾಗಿದ್ದರು. ಆದರೆ 35 ವರ್ಷ ಆದಮೇಲೆ ಸಿಕ್ಕಾಗ ಇಬ್ಬರು ಸೇರಿ ಮಾಡಿದ್ದೇನು ಗೊತ್ತೇ? ಆಸೆ ಅಂದ್ರೆ ಇಷ್ಟೊಂದಾ??

Comments are closed.