Neer Dose Karnataka
Take a fresh look at your lifestyle.

Kannada News: ಏನಾಗುತ್ತಿದೆ ಯುವ ಜನತೆಯಲ್ಲಿ: ಮತ್ತೊಂದು ಕಹಿ ದಾರಿ ಆಯ್ಕೆ ಮಾಡಿಕೊಂಡ ಯುವ ವಿದ್ಯಾರ್ಥಿನಿ. ತಪ್ಪು ತಿಳಿದುಕೊಳ್ಳುವ ಮುನ್ನವೇ ಏನಾಗಿದೆ ಹೋಗಿದೆ ಗೊತ್ತೇ??

1,058

Kannada News: ಇಂದಿನ ಪೀಳಿಗೆಯವರು ಅನೇಕ ವಿಚಾರಗಳಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ಕಾರಣಗಳಿಗೆ ತಮ್ಮ ಉಸಿರನ್ನೇ ನಿಲ್ಲಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಲಿ ಓದಿನ ವಿಚಾರದಲ್ಲಿ ಆಗುತ್ತಿರುವ ಒತ್ತಡವನ್ನು ತಡೆದುಕೊಳ್ಳಲು ಕಷ್ಟಪಡುತ್ತಿದ್ದಾರೆ. ಕೆಲವು ಕಾಲೇಜುಗಳಲ್ಲಿ ಟೀಚರ್ ಗಳು ಹೇರುವ ಒತ್ತಡ, ಇನ್ನೊಂದು ಕಡೆ ತಂದೆ ತಾಯಿಯ ಇಡುವ ನಿರೀಕ್ಷೆಗಳನ್ನು ಪೂರ್ತಿಮಾಡಲಾಗದೆ ವಿದ್ಯಾರ್ಥಿಗಳು ಈ ರೀತಿಯ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಾತ್ವಿಕ್ ಎನ್ನುವ ವಿದ್ಯಾರ್ಥಿ ಈ ನಿರ್ಧಾರ ತೆಗೆದುಕೊಂಡು ದೊಡ್ಡ ಸುದ್ದಿಯಾಗಿತ್ತು, ಈ ಘಟನೆ ಮಾಸುವ ಮೊದಲೇ ಮತ್ತೊಬ್ಬ ವಿದ್ಯಾರ್ಥಿನಿ ಇದೇ ರೀತಿ ಮಾಡಿಕೊಂಡಿದ್ದಾರೆ.

ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಲಾಗದೆ ಡಿಗ್ರಿ ವಿದ್ಯಾರ್ಥಿ ಉಸಿರು ನಿಲ್ಲಿಸಿಕೊಂಡಿದ್ದಾಳೆ. ಈ ವಿಇದ್ಯಾರ್ಥಿನಿಯ ಹೆಸರು ಪಾವನಿ, ಈಕೆಗೆ 19 ವರ್ಷ ವಯಸ್ಸು. ಈಕೆ ಇರುವುದು ಹೈದರಾಬಾದ್ ನ ಬಾಲನಗರದಲ್ಲಿ, ಬೇಗಂಪೇಟೆಯ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಈ ಹುಡುಗಿ ಬಿಕಾಂ ಸೆಕೆಂಡ್ ಇಯರ್ ಓಡುತ್ತಿದ್ದಳು, ಕೆಲವು ದಿನಗಳಿಂದ ಅಂದುಕೊಂಡ ಹಾಗೆ ಓದಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಈ ಕಾರಣಕ್ಕೆ ಪಾವನಿ ಯಾರು ಊಹಿಸದ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ತಂದೆ ತಾಯಿ ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಪಾವನಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದನ್ನು ಓದಿ..Kannada News: 10 ನೇ ತರಗತಿಯಲ್ಲಿ ಲವ್ ಮಾಡಿದ್ದರೂ, ನಂತರ ಬೇರೆಯವರನ್ನು ಮದುವೆಯಾಗಿದ್ದರು. ಆದರೆ 35 ವರ್ಷ ಆದಮೇಲೆ ಸಿಕ್ಕಾಗ ಇಬ್ಬರು ಸೇರಿ ಮಾಡಿದ್ದೇನು ಗೊತ್ತೇ? ಆಸೆ ಅಂದ್ರೆ ಇಷ್ಟೊಂದಾ??

ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ, ತನ್ನ ಉಸಿರನ್ನು ನಿಲ್ಲಿಸಿಕೊಂಡಿದ್ದಾಳೆ. ತಂದೆ ತಾಯಿ ಮನೆಗೆ ಬಂದು ಮಗಳನ್ನು ಆ ಸ್ಥಿತಿಯಲ್ಲಿ ನೋಡಿ, ಕಣ್ಣೀರಿನ ಕೋಡಿಯನ್ನೇ ಹರಿಸಿದ್ದಾರೆ. ಇಂಥ ನಿರ್ಧಾರ ತೆಗೆದುಕೊಳ್ಳುವ ಮೊದಲು ನಮ್ಮ ನೆನಪಾಗಲಿಲ್ಲವಾ ಅಮ್ಮ ಎಂದು ಕಣ್ಣೀರು ಹಾಕಿದ್ದಾರೆ. ವಿಷಯ ತಿಳಿದು ಮನೆಗೆ ಬಂದ ಪೊಲೀಸರು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಮಗಳ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ತಂದೆ ತಾಯಿ ಕಣ್ಣೀರಿನಲ್ಲಿ ಕೈತೊಳೆಯುವ ಹಾಗೆ ಆಗಿದೆ. ಪಾವನಿ ಹೀಗೆ ಮಾಡಿಕೊಳ್ಳಲು ಓದಿನಿಂದ ಆದ ಒತ್ತಡ ಕಾರಣವೇ ಅಥವಾ ಬೇರೆ ಕಾರಣ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada News: ನಟಿ ಬಟ್ಟೆ ಬಿಚ್ಚಿ ನಟನೆ ಮಾಡಿದ ಸಿನಿಮಾ ನೋಡಿ ಆಕೆಯ ಮಗ ಏನು ಮಾಡಿದ್ದನಂತೆ ಗೊತ್ತೇ? ನಟಿ ಡಿಂಗ್ ಡಾಂಗ್ ಸೀನ್ ನಲ್ಲಿ ನಟನೆ ಮಾಡಿದ ಬಳಿಕ ಏನಾಗಿದೆ ಗೊತ್ತೇ?

Leave A Reply

Your email address will not be published.