Neer Dose Karnataka
Take a fresh look at your lifestyle.

Kannada Story: ಹೆಂಡತಿಯರು ಬೇರೆ ಪುರುಷರ ಮೇಲೆ ಆಸೆ ಬೆಳೆಸಿಕೊಳ್ಳಲು ಮೂಲ ಕಾರಣವೇನು ಗೊತ್ತೇ? ಸಮೀಕ್ಷೆಯಲ್ಲಿ ಹೆಂಗಸರೇ ಹೇಳಿದ ಕಾರಣ ಕೇಳಿದರೆ, ನಿರ್ಧಾರ ಸರಿ ಅಂತೀರಾ.

2,991

Kannada Story: ಕೆಲವು ಹುಡುಗಿಯರು ಗಂಡನಿಗೆ ಮೋಸ ಮಾಡುತ್ತಾರೆ, ಕೆಲವರು ಪ್ರೀತಿಯನ್ನು ಒಂದು ಆಟದ ಹಾಗೆ ನೋಡುತ್ತಾರೆ. ಆದರೆ ಪ್ರೀತಿ ಅಷ್ಟು ಸುಲಭವಲ್ಲ. ಪ್ರೀತಿ ಮಾಡುವ ಹಲವು ಜನರು ಇರಬಹುದು ಆದರೆ, ನಿಜವಾದ ಪ್ರೀತಿ ಪಡೆಯುವುದು ಕಷ್ಟ. ಇಂತಹ ಸ್ಥಾನಕ್ಕೆ ತಲುಪಲು, ಬಹಳಷ್ಟು ಕಷ್ಟದ ಪರಿಸ್ಥಿತಿಗಳನ್ನು ಹುಡುಗ ಹುಡುಗಿ ಇಬ್ಬರು ಎದುರಿಸಬೇಕಾಗುತ್ತದೆ. ಈಗ ಪ್ರೀತಿ ಪಡೆಯುವುದು ಎಷ್ಟು ಸುಲಭವೋ, ಅದೇ ರೀತಿ ಪ್ರೀತಿಯನ್ನು ಕ್ಲೋದ ಅಷ್ಟೇ ಬೇಗ ಕಳೆದುಕೊಳ್ಳುತ್ತಾರೆ.

ಅದರಲ್ಲೂ ಹುಡುಗಿಯರು ತಮ್ಮ ಪಾರ್ಟ್ನರ್ ಗೆ ಮೋಸ ಮಾಡುವ ಸಾಕಷ್ಟು ಘಟನೆಗಳು ನಡೆದಿದೆ. ಈ ವಿಚಾರ ಒಂದು ಸ್ಟಡಿ ಇಂದ ತಿಳಿದುಬಂದಿದ್ದು, ಹುಡುಗಿಯರು ತಮ್ಮ ಪಾರ್ಟ್ನರ್ ಗೆ ಯಾಕೆ ಮೋಸ ಮಾಡುತ್ತಾರೆ ಎಂದು ತಿಳಿಸಲಾಗಿದೆ. ಈಗಿನ ಕಾಲದಲ್ಲಿ ಲವ್ ಬ್ರೇಕಪ್ ಇದೆಲ್ಲವೂ ಕಾಮನ್ ಆಗಿದೆ, ಬ್ರೇಕಪ್ ಆಗುತ್ತಿದ್ದ ಹಾಗೆ, ಅವರ ಪಾರ್ಟ್ನರ್ ನ ಫೋಟೋಗಳು, ಮೆಸೇಜ್, ಮೇಲ್ ಎಲ್ಲವನ್ನು ಡಿಲೀಟ್ ಮಾಡಿಬಿಡುತ್ತಾರೆ, ಆದರೆ ಈ ಬ್ರೇಕಪ್ ಗಳಿಗೆ ಹುಡುಗಿಯರೇ ಹೆಚ್ಚು ಕಾರಣವಾಗುತ್ತಾರೆ ಎಂದು ತಿಳಿದುಬಂದಿದೆ. ಕೆಲವು ಹುಡುಗಿಯರು ಆಗಾಗ ನಿರ್ಧಾರ ತೆಗೆದುಕೊಂಡು, ತಮ್ಮ ಪಾರ್ಟ್ನರ್ ಗೆ ಮೊದ ಮಾಡಿಬಿಡುತ್ತಾರೆ ಎಂದು ಹೇಳಲಾಗಿದೆ. ಇದನ್ನು ಓದಿ..Kannada News: 10 ನೇ ತರಗತಿಯಲ್ಲಿ ಲವ್ ಮಾಡಿದ್ದರೂ, ನಂತರ ಬೇರೆಯವರನ್ನು ಮದುವೆಯಾಗಿದ್ದರು. ಆದರೆ 35 ವರ್ಷ ಆದಮೇಲೆ ಸಿಕ್ಕಾಗ ಇಬ್ಬರು ಸೇರಿ ಮಾಡಿದ್ದೇನು ಗೊತ್ತೇ? ಆಸೆ ಅಂದ್ರೆ ಇಷ್ಟೊಂದಾ??

ಒಂದು ವೇಳೆ ಮಹಿಳೆಯು ತಾವು ನಿರೀಕ್ಷೆ ಮಾಡಿದ ಮಟ್ಟಕ್ಕೆ ತಮ್ಮ ಪಾರ್ಟ್ನರ್ ಇಂದ ಗೌರವ ಸಿಗದೆ ಹೋದಡ್ಲರೆ, ಆ ಕಾರಣಕ್ಕೆ ಕೂಡ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಈ ಸ್ಟಡಿಯಲ್ಲಿ ಪಾಲ್ಗೊಂಡಿರುವ ಮಹಿಳೆ ಹೇಳಿರುವುದು ಏನು ಎಂದರೆ, ಒಂದು ರಿಲೇಶನ್ಶಿಪ್ ನಲ್ಲಿ ಹುಡುಗರ ನಡವಳಿಕೆ ಬಹಳ ಮುಖ್ಯ ಎಂದು ಹೇಳಿದ್ದಾರೆ. ಹೆಣ್ಣುಮಕ್ಕಳು ರಿಲೇಶನ್ಶಿಪ್ ಇಂದ ಹೊರಬರುವುದಕ್ಕೆ ಕಾರಣ ಇವುಗಳಾಗಿದ್ದು, ಅವರ ಸಂಗಾತಿ, ಪ್ರೀತಿಸಿ, ಗೌರವ ನೀಡಿದರೆ ಅವರ ಸಂಬಂಧ ಬಹಳ ಚೆನ್ನಾಗಿರುತ್ತದೆ. ಹಾಗಾಗಿ ಇದರ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕು. ಇದನ್ನು ಓದಿ..Kannada News: ನಟಿ ಬಟ್ಟೆ ಬಿಚ್ಚಿ ನಟನೆ ಮಾಡಿದ ಸಿನಿಮಾ ನೋಡಿ ಆಕೆಯ ಮಗ ಏನು ಮಾಡಿದ್ದನಂತೆ ಗೊತ್ತೇ? ನಟಿ ಡಿಂಗ್ ಡಾಂಗ್ ಸೀನ್ ನಲ್ಲಿ ನಟನೆ ಮಾಡಿದ ಬಳಿಕ ಏನಾಗಿದೆ ಗೊತ್ತೇ?

Leave A Reply

Your email address will not be published.