Kannada Astrology: ಶುರುವಾಗುತ್ತಿದೆ ನವಪಂಚಮ ಯೋಗ: ಈ ರಾಶಿಗಳಿಗೆ ಕೊನೆಗೂ ಬಂತು ಒಳ್ಳೆಯ ಕಾಲ: ಇನ್ನು ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರಿಗೆ ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಧೈರ್ಯ, ವಿವಾಹ, ಧರೆಯ ಸ್ವರೂಪ ಎಂದು ಹೇಳುತ್ತಾರೆ. ನಿನ್ನೆ ಬೆಳಗ್ಗೆ 5:33ಕ್ಕೆ ಮಂಗಳ ಗ್ರಹವು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡಿದೆ. ಶನಿದೇವರಿಂದ ನವಪಂಚಮ ಯೋಗ ನಿರ್ಮಾಣ ಆಗುತ್ತಿದೆ. ಈ ಬದಲಾವಣೆಯು 5 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ಐದು ರಾಶಿಗಳು ಯಾವುವು? ಅವುಗಳ ಮೇಲೆ ಏನೆಲ್ಲಾ ಒಳ್ಳೆಯ ಪರಿಣಾಮಗಳು ಬೀರುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈ ರಾಶಿಯ ಅಧಿಪತಿಯೇ ಮಂಗಳಗ್ರಹ, ಈ ಕಾರಣಕ್ಕೆ ಮಂಗಳ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮೇಷ ರಾಶಿಯವರಲ್ಲಿ ಪಾಸಿಟಿವಿಟಿ ಮತ್ತು ಬಲ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಯಶಸ್ಸು ಲಭಿಸುತ್ತದೆ. ನಿಮ್ಮ ತಂದೆ ಮತ್ತು ಸಹೋದರರಿಂದ ಸಪೋರ್ಟ್ ಸಿಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಇದನ್ನು ಓದಿ..Kannada Astrology: ಒಟ್ಟಾರೆಯಾಗಿ ಸೂರ್ಯ ದೇವಾ ಹಾಗೂ ಗುರು ನಿಂತು ಮೂರು ರಾಶಿಗಳಿಗೆ ಅದೃಷ್ಟ ನೀಡಲಾಗಿದ್ದಾರೆ, ಯಾವ್ಯಾವ ರಾಶಿಗಳಿಗೆ ಗೊತ್ತೇ??
ಮಿಥುನ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಆದ ನಂತರ ಮಿಥುನ ರಾಶಿಗೆ ಪ್ರವೇಶ ಮಾಡಿದ್ದು, ಈ ರಾಶಿಗೆ ಒಳ್ಳೆಯ ಫಲ ನೀಡುತ್ತದೆ. ಆಸ್ತಿವಿಚಾರದಲ್ಲಿ ನಿಮಗೆ ಹೆಚ್ಚಿನ ಲಾಭ ಆಗುತ್ತದೆ. ಇದೇ ವಿಚಾರದಲ್ಲಿ ವ್ಯವಹಾರಗಳು ಇದ್ದರೆ, ನಿಮಗೆ ಯಶಸ್ಸು ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಇರುತ್ತೀರಿ.
ಸಿಂಹ ರಾಶಿ :- ಈ ರಾಶಿಯ ಜನರಿಗೆ ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ಹೆಚ್ಚು ಶುಭಫಲ ತರುತ್ತದೆ. ಈ ಹಿಂದೆ ಮಾಡಿರುವ ಹೂಡಿಕೆಗಳಿಂದ ಲಾಭ ಸಿಗುತ್ತದೆ. ಹೊಸದಾಗಿ ಹೂಡಿಕೆ ಮಾಡುವುದಕ್ಕೂ ಇದು ಒಳ್ಳೆಯ ಸಮಯ ಆಗಿದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ಕಾಣುತ್ತೀರಿ. ಕೆಲಸದಲ್ಲಿ ಪ್ರಗತಿ ಇರಲಿದೆ. ಇದನ್ನು ಓದಿ.. Kannada Astrology: ಇನ್ನು ನಿಮ್ಮ ಅದೃಷ್ಟ ಆರಂಭ: ಈ ನಾಲ್ಕು ರಾಶಿಗಳಿಗೆ 69 ದಿನ ಹಣ ಹುಡುಕಿಕೊಂಡು ಬರುತ್ತದೆ, ಏನು ಮಾಡದೆ ಇದ್ದರೂ ಕೂಡ. ಯಾರಿಗೆ ಗೊತ್ತೇ??
ಕನ್ಯಾ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರ ಉದ್ಯೋಗದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಿಗೆ ಪ್ರಶಂಸೆ ಪಡೆಯುತ್ತೀರಿ..ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ.
Comments are closed.