Neer Dose Karnataka
Take a fresh look at your lifestyle.

Film News: ತಾನು ಸಿನೆಮಾಗೆ ಎಷ್ಟು ಪಡೆಯುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ ಪವನ್: ಸಂಭಾವನೆ ಕೇಳಿ ನಡುಗಿದ ದೇಶ. ಎಷ್ಟು ಕೋಟಿ ಅಂತೇ ಗೊತ್ತೇ??

Film News: ತೆಲುಗು ಚಿತ್ರರಂಗದ ಖ್ಯಾತ ನಟರಲ್ಲಿ ಇಬ್ಬರು ಪವನ್ ಕಲ್ಯಾಣ್. ಮೆಗಾಸ್ಟಾರ್ ಚಿರಂಜೀವಿ ಅವರ ತಮ್ಮನಾಗಿ ಚಿತ್ರರಂಗಕ್ಕೆ ಬಂದು, ತಮ್ಮದೇ ಆದ ಟ್ಯಾಲೆಂಟ್ ಇಂದ ಬಹುದೊಡ್ಡ ಮಾಸ್ ಫ್ಯಾನ್ ಬೇಸ್ ಸೃಷ್ಟಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರ ಇದುವರೆಗೂ ನಟಿಸಿರುವುದು 25 ಸಿನಿಮಾಗಳಲ್ಲಿ, ಆದರೆ ದೊಡ್ಡ ಮಾಸ್ ಫ್ಯಾನ್ ಬೇಸ್ ಇವರಿಗೆ ಇದೆ. ಸಾಮಾನ್ಯವಾಗಿ ಸ್ಟಾರ್ ನಟರು ಒಂದು ಸಿನಿಮಾಗೆ ಎಷ್ಟು ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಚರ್ಚೆಗಳು ನಡೆಯುತ್ತದೆ. ಆದರೆ ಯಾರೂ ಕೂಡ ತಮ್ಮ ಸಂಭಾವನೆ ಎಷ್ಟು ಎಂದು ಬಹಿರಂಗಪಡಿಸುವುದಿಲ್ಲ. ಆದರೆ ಇದೀಗ ನಟ ಪವನ್ ಕಲ್ಯಾಣ್ ಅವರು ತಮ್ಮ ಸಂಭಾವನೆ ಎಷ್ಟು ಎಂದು ರಿವೀಲ್ ಮಾಡಿದ್ದಾರೆ..

ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಹಣಕ್ಕಾಗಿ ರಾಜಕೀಯಕ್ಕೆ ಬಂದಿದ್ದಾರೆ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಆ ಮಾತುಗಳಿಗೆ ಪವನ್ ಕಲ್ಯಾಣ್ ಅವರು ಉತ್ತರ ಕೊಟ್ಟಿದ್ದಾರೆ. ಮಾರ್ಚ್ 14ರಂದು ಜನಸೇನ ಪಕ್ಷದ 10ನೇ ವರ್ಷದ ಸಂಭ್ರಮಾಚಾರಣೆಯಲ್ಲಿ ಪವನ್ ಕಲ್ಯಾಣ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮಚಲಿಪಟ್ನಮ್ ನಲ್ಲಿ ಸಮಾವೇಶ, “ನನಗೆ ಹಣದ ಮೇಲೆ ಆಸೆ ಇಲ್ಲ, ಅಗತ್ಯವಿದ್ದರೆ ಹಣ ಸಂಪಾದನೆ ಮಾಡಿ ನಿಮಗೆ ನೀಡುತ್ತೇನೆ. ಹಣದ ಅಗತ್ಯವಿಲ್ಲ ನನಗೆ ಎಂದು ಧೈರ್ಯವಾಗಿ ಹೇಳುತ್ತೇನೆ. ಪ್ರಸ್ತುತ ನಾನು ಮಾಡುತ್ತಿರುವ ಸಿನಿಮಾಗೆ 22 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕು, ಒಂದು ದಿನಕ್ಕೆ ನನ್ನ ಸಂಭಾವನೆ 2 ಕೋಟಿ. 22 ದಿನಕ್ಕೆ ಸುಮಾರು 45 ಕೋಟಿ ಚಾರ್ಜ್ ಮಾಡುತ್ತೇನೆ.. ಇದನ್ನು ಓದಿ..Film News: ಶ್ರೇಷ್ಠ ನಟಿ ಎಂದು ಆಸ್ಕರ್ ಪ್ರಶಸ್ತಿ ಪಡೆದ ನಟಿಯ ಬಗ್ಗೆ ಅದೆಂತಹ ಮಾತು: ಜನರು ಅಸಲಿಗೆ ಹೇಳಿದ್ದೇನು ಗೊತ್ತೇ? ಈಕೆಗೆ ಪ್ರಶಸ್ತಿ ಹೇಗೆ ಬಂತು ಗೊತ್ತೇ?

ಎಲ್ಲಾ ಸಿನಿಮಾಗು ಪಡೆಯುವುದು ಇಷ್ಟೇ ಎಂದು ಹೇಳಲು ಆಗೋದಿಲ್ಲ, ಇದು ನನ್ನ ಆವರೇಜ್ ಸಂಭಾವನೆ. ಈ ಸ್ಥಾನ ಕೊಟ್ಟಿದ್ದು ನೀವು, ನಿಮ್ಮ ಹೃದಯದಲ್ಲಿ ನನ್ನನ್ನ ಇಟ್ಟುಕೊಂಡಿದ್ದೀರಿ. ಹಣದ ಅಗತ್ಯ ಆದರೂ ನನಗೆ ಏನಿದೆ, ನಾನು ಸಂಪಾದನೆ ಮಾಡೋಕೆ ಆಗದ ಹಣವೇ? ನಾನು ನೋಡಿರದ ಸುಖವೇ? ನಾನು ಊಟ ಮಾಡೋದು ಒಂದು ಹೊತ್ತು, ನಾನು ಹೊಟ್ಟೆ ತುಂಬಿಸಿಕೊಂಡರೆ ನಿಮ್ಮ ಕಷ್ಟ ನನಗೆ ಗೊತ್ತಾಗೋದಿಲ್ಲ. ನನ್ನ ತಂದೆ ಸರ್ಕಾರಿ ಕೆಲಸದಲ್ಲಿ ಇದ್ದವರು, ನನಗೆ ಕಷ್ಟ ಗೊತ್ತಿದೆ. ಇಷ್ಟೆಲ್ಲಾ ಸಂಪಾದನೆ ಮಾಡುವ ಶಕ್ತಿ ಇದ್ದರು ನಾನು ಯಾಕೆ ರಾಜಕೀಯದಲ್ಲಿ ಇದ್ದೀನಿ..” ಎಂದಿದ್ದಾರೆ. ತಮಿಳಿನ ವಿನೋದಯ ಸೀತಂ ಸಿನಿಮಾಗೆ ಪವನ್ ಕಲ್ಯಾಣ್ ಅವರ ಸಂಭಾವನೆ ಇಷ್ಟು ಇದ್ದು, ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ..Film News: ಹೌದು, ಅವಕಾಶಕ್ಕಾಗಿ ಆ ಕೆಲಸ ಮಾಡಿದರೆ ತಪ್ಪೇನು?? ನೇರವಾಗಿಯೇ ಪಲ್ಲಂಗದ ವಿಷಯದ ಬಗ್ಗೆ ನಟಿ ಹೇಳಿಕೆ. ಷಾಕಿಂಗ್ ಹೇಳಿಕೆ ಏನು ಗೊತ್ತೇ?

Comments are closed.