Kannada News: ಪವಿತ್ರ ಲೋಕೇಶ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಸುಚೇಂದ್ರ: ಪವಿತ್ರ ಲೋಕೇಶ್ ಪ್ರೀತಿ ಮಾಡುವ ಸ್ಕೆಚ್ ಹಾಕಿದ್ದು ಯಾಕೆ ಅಂತೇ ಗೊತ್ತೇ??
Kannada News: ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಕಳೆದ ಕೆಲವು ತಿಂಗಳುಗಳಿಂದ ಚಿತ್ರರಂಗದಲ್ಲಿ ಬಹಳ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದ್ದಾರೆ. 2023ರ ಹೊಸ ವರ್ಷದ ದಿನ ಲಿಪ್ ಲಾಕ್ ಮಾಡಿರುವ ವಿಡಿಯೋ ಶೇರ್ ಮಾಡಿ, ತಾವಿಬ್ಬರು ಬೇಗ ಮದುವೆ ಆಗುವುದಾಗಿ ತಿಳಿಸಿದ್ದರು. ಇತ್ತೀಚೆಗೆ ಮದುವೆ ವಿಡಿಯೋ ಬಿಡುಗಡೆ ಮಾಡಿ ಶಾಕ್ ನೀಡಿದ್ದ ಈ ಜೋಡಿ ಇದೀಗ ಹನಿಮೂನ್ ಗೆ ದುಬೈ ಗೆ ಹೋಗಿರುವ ವಿಡಿಯೋ ಒಂದನ್ನು ಸಹ ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋ ಸಹ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ಈಗ ಭಾರಿ ಟ್ವಿಸ್ಟ್ ಸಿಕ್ಕಿದೆ.
ಈ ಜೋಡಿ ಮದುವೆ ಹನಿಮೂನ್ ಎಂದು ಸುತ್ತಾಡುತ್ತಿದ್ದರೆ, ಜನರು ಇದು ನಿಜವಲ್ಲ, ಸಿನಿಮಾಗಾಗಿ ಮಾಡಿರುವ ಫೇಕ್ ವಿಡಿಯೋ ಇರಬೇಕು ಎನ್ನುತ್ತಿದ್ದಾರೆ. ನರೇಶ್ ಅವರಿಗೆ ಇದು 4ನೇ ಮದುವೆ ಹಾಗೂ ಪವಿತ್ರಾ ಅವರಿಗೆ 3ನೇ ಮದುವೆ. ನರೇಶ್ ಅವರು ಇನ್.ಉ 3ನೇ ಪತ್ನಿ ರಮ್ಯಾ ರಘುಪತಿ ಅವರಿಗೆ ಕಾನೂನಿನ ಪ್ರಕಾರ ವಿಚ್ಛೇದನ ನೀಡಿಲ್ಲ. ಹಾಗಾಗಿ ಈ ಮದುವೆ ವಿಚಾರ ಅನುಮಾನ ತರಿಸಿದ್ದು, ಇದೀಗ ಪವಿತ್ರಾ ಲೋಕೇಶ್ ಅವರ ಮಾಜಿ ಪತಿ ಸುಚೇಂದ್ರ ಪ್ರಸಾದ್ ಅವರು ಪವಿತ್ರಾ ಲೋಕೇಶ್ ಅವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನು ಓದಿ..Film News: ಹೌದು, ಅವಕಾಶಕ್ಕಾಗಿ ಆ ಕೆಲಸ ಮಾಡಿದರೆ ತಪ್ಪೇನು?? ನೇರವಾಗಿಯೇ ಪಲ್ಲಂಗದ ವಿಷಯದ ಬಗ್ಗೆ ನಟಿ ಹೇಳಿಕೆ. ಷಾಕಿಂಗ್ ಹೇಳಿಕೆ ಏನು ಗೊತ್ತೇ?

ಮಾಧ್ಯಮದ ಎದುರು ಹೇಳಿಕೆ ನೀಡಿರುವ ಸುಚೇಂದ್ರ ಪ್ರಸಾದ್ ಅವರು, “ಪವಿತ್ರಾಳಿಗೆ ಶ್ರೀಮಂತಿಕೆಯ ಜೀವನ ಇಷ್ಟ, ಅದನ್ನು ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾಳೆ, ಆಕೆ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಾಳೆ. ನರೇಶ್ ವಿಚಾರದಲ್ಲಿ ಮಾಡಿರುವುದು ಬೇರೆಯದೇ ಪ್ಲಾನ್, 1500 ಕೋಟಿ ತನ್ನದಾಗಿಸಿಕೊಳ್ಳಬೇಕು ಎಂದು ನರೇಶ್ ಜೊತೆಗೆ ಪ್ರೀತಿ ಪ್ರೇಮದ ನಾಟಕ ಶುರುವಾಗಿದೆ. ಆಸ್ತಿಗಾಗಿಯೇ ಈ ಎಲ್ಲಾ ಪ್ಲಾನ್ ಗಳು. ದುಡ್ಡಿಗಾಗಿಯೇ ನನಗೆ ವಿಚ್ಚೇದನ ಕೊಟ್ಟಿದ್ದು, ಇದು ನರೇಶ್ ಗು ಮುಂದೆ ಅರ್ಥವಾಗುತ್ತದೆ..” ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ ನಟ ಸುಚೇಂದ್ರ ಪ್ರಸಾದ್. ಇದನ್ನು ಓದಿ..Film News: ತಾನು ಸಿನೆಮಾಗೆ ಎಷ್ಟು ಪಡೆಯುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ ಪವನ್: ಸಂಭಾವನೆ ಕೇಳಿ ನಡುಗಿದ ದೇಶ. ಎಷ್ಟು ಕೋಟಿ ಅಂತೇ ಗೊತ್ತೇ??