Film News: ಈ ವಯಸ್ಸಿನಲ್ಲಿಯೂ ಯಾರಿಗೂ ಕಮ್ಮಿ ಇಲ್ಲದಂತೆ ಗ್ಲಾಮರ್ ಶೋ ಕೊಟ್ಟ ರಾಕುಲ್: ನೋಡಿದರೆ ಹೃದಯ ಡುಂ ಡುಂ ಅನ್ನುತ್ತದೆ. ವಿಡಿಯೋ ಹೇಗಿದೆ ಗೊತ್ತೇ?
Film News: ಮೂಲತಃ ಉತ್ತರ ಭಾರತದವರಾದರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ ನಟಿಯರಲ್ಲಿ ರಾಕುಲ್ ಪ್ರೀತ್ ಸಿಂಗ್ ಸಹ ಒಬ್ಬರು. ಇವರು ಬಹಳ ಕಡಿಮೆ ಸಮಯದಲ್ಲೇ ಸ್ಟಾರ್ ನಟಿ ಎನ್ನಿಸಿಕೊಂಡರು. ಕೆರಿಯರ್ ಆರಂಭದಲ್ಲಿ ತೆಲುಗು ಮತ್ತು ತಮಿಳಿನಲ್ಲಿ ಸ್ಟಾರ್ ಹೀರೋಯಿನ್, ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆಹಂಚಿಕೊಂಡಿದ್ದ ರಾಕುಲ್ ಅವರು ನಂತರ ಬಾಲಿವುಡ್ ಗೆ ಹಾರಿದರು, ಅಲ್ಲಿ ಕೂಡ ಸ್ಟಾರ್ ಹೀರೋಗಳ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈಗ ರಾಕುಲ್ ಅವರಿಗೆ ವಯಸ್ಸು 30 ದಾಟಿದೆ.
ಆದರೆ ಇಂದಿಗೂ ಕೂಡ ರಾಕುಲ್ ಅವರ ಸೌಂದರ್ಯ ಸ್ವಲ್ಪವೂ ಕಡಿಮೆ ಆಗಿಲ್ಲ. 30 ದಾಟಿದರೆ ನಟಿಯರ ಗ್ಲಾಮರ್ ಕಡಿಮೆ ಆಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ, ಆದರೆ ರಾಕುಲ್ ಅವರ ಕೇಸ್ ನಲ್ಲಿ ಅದಕ್ಕೆ ವಿರುದ್ಧವಾಗಿದ್ದು, ಈಗಲೂ ಹುಡುಗರನ್ನು ಆಕರ್ಷಿಸುವಷ್ಟು ಸುಂದರವಾಗಿದ್ದಾರೆ. ಇವರನ್ನು ಹಾಗೆ ಸುಮ್ಮನೆ ನೋಡಿದರೆ ಹುಡುಗರು ಫಿದಾ ಆಗುತ್ತಾರೆ, ಒಂದು ವೇಳೆ ರಾಕುಲ್ ಅವರು ರಾಂಪ್ ವಾಕ್ ಮಾಡಿದರೆ, ಹುಡುಗರು ಹಾರ್ಟ್ ಬೀಟ್ ಸ್ಟಾಪ್ ಆಗುವುದು ಖಂಡಿತ. ಇದೀಗ ಹಾಗೆಯೇ ಮಾಡಿದ್ದಾರೆ ರಾಕುಲ್. ಇದನ್ನು ಓದಿ..Film News: ಮತ್ತೆ ಉಲ್ಟಾ ಹೊಡೆದ ಚಿರು: ಸ್ವಂತ ಮಗನ ವಿರುದ್ಧವೇ, ಆತನಿಗೆ ಮಾತ್ರ ಕೊಡಬೇಡಿ ಎಂದು ನೇರವಾಗಿ ಹೇಳಿದ್ದೇನು ಗೊತ್ತೇ??
ಡಿಸೈನರ್ ಡ್ರೆಸ್ ಧರಿಸಿ ರಾಕುಲ್ ಅವರು ರಾಂಪ್ ವಾಕ್ ಮಾಡಿದ್ದು, ಅದರ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ರಾಕುಲ್ ಅವರ ಅಂದ ಚಂದ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಹೊಸ ಡಿಸೈನರ್ ಡ್ರೆಸ್ ನಲ್ಲಿ ಆ ನಗುವಿನ ಜೊತೆಗೆ ರಾಂಪ್ ವಾಕ್ ಮಾಡಿರುವ ರಾಕುಲ್ ಅವರ ವಿಡಿಯೋ ಮಾಧ್ಯಮಗಳ ಕಣ್ಣಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಡುಗರು ರಾಕುಲ್ ಅವರನ್ನು ಹೀಗೆ ನೋಡಿ, ಕಣ್ಣಿಗೆ ಹಬ್ಬ ಎನ್ನುತ್ತಿದ್ದಾರೆ. ನೀವು ಕೂಡ ತಪ್ಪದೇ ರಾಕುಲ್ ಅವರ ಈ ರಾಂಪ್ ವಾಕ್ ವಿಡಿಯೋ ನೋಡಿ.. ಇದನ್ನು ಓದಿ..Kannada News: ಪವಿತ್ರ ಲೋಕೇಶ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಸುಚೇಂದ್ರ: ಪವಿತ್ರ ಲೋಕೇಶ್ ಪ್ರೀತಿ ಮಾಡುವ ಸ್ಕೆಚ್ ಹಾಕಿದ್ದು ಯಾಕೆ ಅಂತೇ ಗೊತ್ತೇ??
Comments are closed.