Kannada News: ಹೆಂಡತಿ ಮೇಲೆ ಅನುಮಾನ ಪಟ್ಟು, ಮಧ್ಯ ರಾತ್ರಿ ಯಾರಿಗೂ ತಿಳಿಯದಂತೆ ಮನೆಗೆ ಬಂದ ಗಂಡ. ಏನು ಮಾಡಿದ್ದಾನೆ ಗೊತ್ತೇ??
Kannada News: ಗಂಡ ಹೆಂಡಿತಿಯ ನಡುವೆ ಮನಸ್ತಾಪ ಬರುವುದು ಸಹಜ, ಆದರೆ ದಾಂಪತ್ಯದಲ್ಲಿ ಅನುಮಾನ ಬಂದರೆ, ಅದು ಸರಿಹೋಗುವುದು ಬಹಳ ಕಷ್ಟ, ಅನುಮಾನ ಎನ್ನುವ ಆ ಹುಳದಿಂದ ಸಂಸಾರಗಳೇ ಹಾಳಾಗಿಹೋಗಬಹುದು, ಉಸಿರು ನಿಂತುಹೋಗಬಹುದು. ಇಂಥ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಈ ಜೋಡಿಯ ದಾಂಪತ್ಯ ಜೀವನ ಚೆನ್ನಾಗಿಯೇ ಸಾಗಿತ್ತು, ಆದರೆ ಗಂಡನಿಗೆ ಹೆಂಡತಿಯ ಮೇಲೆ ಅನುಮಾನ ಶುರುವಾಯಿತು, ಆಕೆ ಅದು ಸಹಜ ಎಂದುಕೊಂಡರು. ಆದರೆ ಗಂಡನ ಅನುಮಾನ ನಿಲ್ಲದೆ, ಯಾರು ಊಹಿಸದ ಕೆಲಸ ಮಾಡಿದ್ದಾನೆ. ನಿಜಕ್ಕೂ ನಡೆದಿರುವುದೇನು ಗೊತ್ತಾ? ತಿಳಿಸುತ್ತೇವೆ ನೋಡಿ..
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಯರ್ರಗೊಂಡಪಾಲೆಂ ಎನ್ನುವ ಊರಿನ, ಯಲ್ಲರೆಡ್ಡಿಪಲ್ಲೆ ಹಳ್ಳಿಯಲ್ಲೋ ಸಂಗೀತಾ ಮತ್ತು ಸುಂದರ್ ಎನ್ನುವ ದಂಪತಿ ಜೀವಿಸುತ್ತಿದ್ದರು. ಇವರ ಮದುವೆಯಾಗಿ ಹಲವು ವರ್ಷಗಳು ಕಳೆದಿವೆ, ಬಹಳ ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿತ್ತು ಈ ಜೋಡಿ, ಆದರೆ ಸುಂದರ್ ಹೆಂಡತಿಯ ಮೇಲಿನ ಅನುಮಾನದಿಂದ ಸಂಪೂರ್ಣವಾಗಿ ಬದಲಾಗಿಹೋದ. ಆಗಾಗ ಹೆಂಡತಿಯ ಜೊತೆಗೆ ಜಗಳ ಆಡುವುದಕ್ಕೆ ಶುರು ಮಾಡಿಫ, ಕೆಲ ಸಮಯದ ಬಳಿಕ ದೊಡ್ಡವರ ಮುಂದೆ ಮಾತು ಕತೆ ನಡೆದು, ಇನ್ನುಮುಂದೆ ಹೀಗೆ ಮಾಡುವುದಿಲ್ಲ ಎಂದು ಸುಂದರ್ ಹೇಳಿದ ಮಾತನ್ನು ಎಲ್ಲರೂ ನಂಬಿದರು, ಹೆಂಡತಿಯೂ ನಂಬಿದಳು. ಇದನ್ನು ಓದಿ..Kannada News: ನಾಳೆ ಮದುವೆ ಎನ್ನುವ ಹಾಗೆ ಹುಡುಗಿಯ ಮನಸಿನಲ್ಲಿ ಬರುವ ಆಲೋಚನೆಗಳು ಏನು ಗೊತ್ತೇ? ಪ್ರತಿ ಪುರುಷನಿಗೂ ಇವೆಲ್ಲ ಗೊತ್ತಿರಲೇಬೇಕು. ಏನೇನು ಗೊತ್ತೇ?
ಆದರೆ ಸೋಮವಾರ ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ ಬಳಿಕ ಹೆಂಡತಿಯ ಜೊತೆಗೆ ಜಗಳ ಆಡುವುದಕ್ಕೆ ಶುರು ಮಾಡಿದ್ದಾನೆ. ಜಗಳದ ಕೋಪಗಳಲ್ಲಿ ಆಯುಧಗಳಿಂದ ಆಕೆಯ ಉಸಿರನ್ನೇ ನಿಲ್ಲಿಸುದ್ದಾನೆ. ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ವಿಚಾರ ತಿಳಿಸಲಾಗಿದೆ, ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದಿದ್ದು, ಸಂಗೀತ ಅವರ ದೇಹವನ್ನು ಪರೀಕ್ಷೆಗೆ ಕಳಿಸಿದ್ದಾರೆ, ಮಗಳಿಗೆ ಈ ಗತಿ ಬಂದಿದ್ದಕ್ಕೆ ಆಕೆಯ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ. ಸಂಗೀತ ತಂದೆ ತಾಯಿ ಆಕೆಯ ಗಂಡನ ವಿರುದ್ಧ ದೂರು ನೀಡಿದ್ದು, ಪೊಲೀಸರು ಈಗ ಆಕೆಯ ಗಂಡನನ್ನು ಬಂಧಿಸಿ ವಿಚಾಣೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada News: ಮಹಿಳೆಯರು ಸುಮ್ಮನೆ ಶ್ರೀಮಂತ ಗಂಡ ಬೇಕು ಎನ್ನುವುದಿಲ್ಲ, ಅದಕ್ಕಿರುವ ಪ್ರಮುಖ ಕಾರಣವೇನು ಗೊತ್ತೇ? ತಿಳಿದರೆ ಮಹಿಳೆಯರೇ ಸರಿ ಎಂದು ಸಲ್ಯೂಟ್ ಮಾಡ್ತೀರಾ.
Comments are closed.