Neer Dose Karnataka
Take a fresh look at your lifestyle.

Bhagyalakshmi: ರಾಜ್ಯದ ಎಲ್ಲೆಡೆ ಜನರ ಮನಗೆದ್ದಿರುವ ಭಾಗ್ಯಲಕ್ಷ್ಮಿ ಧಾರಾವಾಹಿಗೆ ಲಕ್ಷ್ಮಿ ಪಾತ್ರದಾರಿ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

996

Bhagyalakshmi: ಕನ್ನಡ ಧಾರವಾಹಿಗಳಲ್ಲಿ ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿ, ಬಹಳ ಬೇಗ ಒಳ್ಳೆಯ ಹೆಸರು ಪಡೆದುಕೊಂಡಿರುವ ಧಾರವಾಹಿ ಭಾಗ್ಯಲಕ್ಷ್ಮಿ. ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿಗಳ ಪೈಕಿ ಟಿಆರ್ಪಿ ರೇಟಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿ ಇರುವ ಧಾರವಾಹಿ ಭಾಗ್ಯಲಕ್ಷ್ಮಿ. ಅಕ್ಕನಲ್ಲೇ ಅಮ್ಮನನ್ನು ಕಾಣುವ ತಂಗಿ ಲಕ್ಷ್ಮಿ, ತಂಗಿಯಲ್ಲೇ ತನ್ನ ಪ್ರಪಂಚ ಕಾಣುತ್ತಿರುವ ಅಕ್ಕ ಭಾಗ್ಯ. ಇವರಿಬ್ಬರ ಬಾಂಧವ್ಯ ಜನರಿಗು ಬಹಳ ಇಷ್ಟವಾಗಿದೆ.

ಭಾಗ್ಯಳ ಕನಸು ತನ್ನ ತಂಗಿ ಲಕ್ಷ್ಮಿಗೆ ಶ್ರೀರಾಮನಂತಹ ಗಂಡು ಹುಡುಕಿ ಮದುವೆ ಮಾಡಬೇಕು ಎನ್ನುವುದಾಗಿತ್ತು, ಅದೇ ರೀತಿಯ ಹುಡುಗ ಸಿಕ್ಕಿ ಈಗ ವೈಷ್ಣವ್ ಜೊತೆಗೆ ಮದುವೆ ಮಾಡಿಸಿದ್ದಾಳೆ ಭಾಗ್ಯ. ಎಷ್ಟೇ ಅಡೆತಡೆಗಳು ಬಂದರು ಕೂಡ, ಕೊನೆಗೂ ಲಕ್ಷ್ಮಿ ಮತ್ತು ವೈಷ್ಣವ್ ಮದುವೆ ನಡೆದು, ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳಲಾಗುತ್ತಿದೆ. ಈ ಧಾರವಾಹಿಯಲ್ಲಿ ಲಕ್ಷ್ಮಿ ಪಾತ್ರ ಎಲ್ಲರಿಗು ಬಹಳ ಇಷ್ಟವಾಗಿದೆ, ಲಕ್ಷ್ಮಿಯ ಮುಗ್ಧತೆ, ಅವಳಿಗೆ ಅಕ್ಕನ ಮೇಲಿರುವ ಪ್ರೀತಿ ಇದೆಲ್ಲವನ್ನು ಜನ ಬಹಳ ಇಷ್ಟಪಟ್ಟಿದ್ದಾರೆ. ಇದನ್ನು ಓದಿ..Kannada News: ಕಪ್ಪು ಸೀರೆಯಲ್ಲಿ ಬೆಣ್ಣೆಯಂತಹ ಅಂದವನ್ನು ತೋರಿಸಿದ ರಾಣಿ ಮುಖರ್ಜಿ: ಎಲ್ಲರೂ ಬಾಯ್ಬಿಟ್ಟು ನೋಡುವಂತಹ ವಿಡಿಯೋ ನೋಡಿ

ಈ ಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವವರು ಭೂಮಿಕಾ ರಮೇಶ್. ಇವರು ಚಿಕ್ಕ ವಯಸ್ಸಿನಿಂದಲು ಈ ಬಣ್ಣದ ಲೋಕದಲ್ಲಿದ್ದಾರೆ, ಭೂಮಿಕಾ ಅವರಿಗೆ ಡ್ಯಾನ್ಸ್ ನಲ್ಲಿ ಬಹಳ ಆಸಕ್ತಿ, ತೆಲುಗಿನ ಒಂದು ಡ್ಯಾನ್ಸ್ ಶೋನಲ್ಲಿ ಭಾಗವಹಿಸಿದ್ದ ಭೂಮಿಕಾ ಅವರು ಬಳಿಕ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ಶೋನಲ್ಲಿ ಭಾಗವಹಿಸಿದರು. ಒಂದು ಗ್ಯಾಪ್ ನ ನಂತರ ಈಗ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಮೊದಲ ಧಾರವಾಹಿಯಲ್ಲೇ ಇಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿರುವ ನಟಿ ಭೂಮಿಕಾ ರಮೇಶ್ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಎಂದು ಚರ್ಚೆ ಶುರುವಾಗಿದ್ದು, ಇವರಿಗೆ ಒಂದು ಎಪಿಸೋಡ್ ಗೆ 40 ಸಾವಿರ ರೂಪಾಯಿ ಸಂಭಾವನೆ ಪಡೆಯಲಾಗುತ್ತಿದೆ. ಇದನ್ನು ಓದಿ..Kannada News: ಆಸ್ಕರ್ ನಲ್ಲಿ ಜಗತ್ತೇ ನಡುಗುವಂತೆ ಮಿಂಚಿದ್ದ ದೀಪಿಕಾ ಧರಿಸಿದ್ದ ಬಟ್ಟೆ ಬೆಲೆ ಎಷ್ಟು ಗೊತ್ತೇ? ತಿಳಿದರೆ ಅಂಗೇ ಮೈ ಜುಮ್ ಅನ್ನುತ್ತದೆ.

Leave A Reply

Your email address will not be published.