Kannada News: ಮುತ್ತು ಕೊಟ್ಟು ಓಡಿ ಹೋದವನನ್ನು ಪೊಲೀಸರು ಹುಡುಕುತ್ತಿದ್ದರೇ, ಆಕೆ ಮೀಡಿಯಾ ಮುಂದೆ ಬಂದು ಕೊಟ್ಟ ಶಾಕಿಂಗ್ ಹೇಳಿಕೆ ಏನು ಗೊತ್ತೇ?
Kannada News: ಇತ್ತೀಚೆಗೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಮಹಿಳೆಯೊಬ್ಬರು ಫೋನಿನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಬಂದ ಹುಡುಗನೊಬ್ಬ ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು, ಮುತ್ತು ಕೊಟ್ಟು ಕಾಂಪೌಂಡ್ ಹಾರಿ ಓಡಿ ಹೋದ. ಈ ಘಟನೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಆ ಮಹಿಳೆ ಪೊಲೀಸರ ಬಳಿ ದೂರು ನೀಡಿದ್ದರು.
ಈ ಮಹಿಳೆಯು ಆರೋಗ್ಯ ಕಾರ್ಯಾಕರ್ತೆ ಆಗಿದ್ದು, ನಿಂತಿದ್ದಾಗ ನಡೆದ ಈ ಘಟನೆಯಿಂದ ಅವರಿಗು ಆಘಾತವಾಗಿದೆ. ಈ ಘಟನೆ ನಡೆದಿರುವುದು ಬಿಹಾರದ ಜಮುಯಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ. ಆಕೆ ಫೋನಲ್ಲಿ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದ ಹುಡುಗ ಹೀಗೆ ಮಾಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಇಂಥಹ ವ್ಯಕ್ತಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ಧರು. ಆದರೆ ಈ ಘಟನೆ ನಡೆದ ಮೇಲೆ ಅವಮಾನಕ್ಕೆ ಒಳಗಾದ ಆ ಮಹಿಳೆ ಹೇಳಿದ್ದೇನು ಗೊತ್ತಾ? ಇದನ್ನು ಓದಿ..Kannada Story: ಆಸೆಗೆ ಬಿದ್ದ, ಹೆಂಡತಿಗಾಗಿ ಅಮ್ಮನನ್ನು ವೃದ್ರಾಶ್ರಮಕ್ಕೆ ಸೇರಿಸಿ ಬಿಟ್ಟು ಬಂದ: ಕೊನೆ ಕ್ಷಣದಲ್ಲಿ ಅಮ್ಮ ಮಾಡಿದ್ದೇನು ಗೊತ್ತೆ?? ಸೊಸೆ ತಲೆ ತಗ್ಗಿಸಿದ್ದು ಯಾಕೆ ಗೊತ್ತೆ?
“ಆ ಯುವಕ ಯಾರು ಅಂತ ನನಗೆ ಗೊತ್ತಿಲ್ಲ, ಅವನಿಂದ ನನಗೆ ಮಾನಸಿಕವಾಗಿ ತೊಂದರೆ ಆಗಿದೆ. ಆಸ್ಪತ್ರೆ ಕಂಪೌಂಡ್ ಗೋಡೆ ಹಾರಿ ಬಂದು ನನಗೆ ಈ ಥರ ಮಾಡಿದ್ದಾನೆ. ನಾನು ಅವನನ್ನು ತಡೆದು, ಈ ಆಸ್ಪತ್ರೆಯ ಸಿಬ್ಬಂದಿ ಎಂದು ಜೋರಾಗಿ ಕೂಗಿಕೊಂಡಾಗ ಅಲ್ಲಿಂದ ಮತ್ತೆ ಕಂಪೌಂಡ್ ಹಾರಿ ಓಡಿ ಹೋದ..ಅವನನ್ನು ಅರೆಸ್ಟ್ ಮಾಡಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಆಸ್ಪತ್ರೆಯ ಕಾಂಪೌಂಡ್ ಗೋಡೆ ಚಿಕ್ಕದು, ಹಾಗಾಗಿ ಅದಕ್ಕೆ ತಂತಿಯ ಬೇಲಿ ಹಾಕಿ ಎಂದು ಕೇಳಿಕೊಂಡಿದ್ದೇನೆ..” ಎಂದು ಆಕೆ ಹೇಳಿದ್ದು. ಜನರ ಬೆಂಬಲ ಆಕೆಗೆ ಸಿಗುತ್ತಿದೆ. ಇದನ್ನು ಓದಿ..Bhagyalakshmi: ರಾಜ್ಯದ ಎಲ್ಲೆಡೆ ಜನರ ಮನಗೆದ್ದಿರುವ ಭಾಗ್ಯಲಕ್ಷ್ಮಿ ಧಾರಾವಾಹಿಗೆ ಲಕ್ಷ್ಮಿ ಪಾತ್ರದಾರಿ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ?
Comments are closed.