Kannada News: ಎಲ್ಲವನ್ನು ಒಪ್ಪಿಕೊಂಡ ನಯನತಾರ: ಖ್ಯಾತ ನಿದೇಶಕ ಮುರುಗದಾಸ್ ಮೇಲೆ ನೇರವಾಗಿ ಹೇಳಿದ್ದೇನು ಗೊತ್ತೇ? ಆತ ಮೋಸ ಮಾಡಿದ್ದು ಹೇಗೆ ಅಂತೇ ಗೊತ್ತೇ?
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ನಂಬರ್ 1 ಹೀರೋಯಿನ್ ಆಗಿ ಹೆಸರು ಮಾಡಿರುವವರು ನಟಿ ನಯನತಾರ. ಎಲ್ಲಾ ಹೀರೋಗಳ ಎದುರು ಮಿಂಚಿರುವ ನಯನ್ ಅವರು ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಹೌದು, ನಯನ್ ಅವರು ತಮ್ಮ ಕೆರಿಯರ್ ನಲ್ಲಿ ಯಾವುದೇ ಸಮಸ್ಯೆ ಎದುರಿಸಲಿಲ್ಲ. ಆದರೆ ಪರ್ಸನಲ್ ಲೈಫ್ ವಿಚಾರದಲ್ಲಿ ಬಹಳಷ್ಟು ಟೀಕೆಗಳನ್ನು ಎದುರಿಸಿದ್ದಾರೆ ನಯನ್. ಇತ್ತಿಚೆಗೆ ನಯನ್ ಅವರು ಒಂದು ಇಂಟರ್ವ್ಯೂನಲ್ಲಿ ಭಾಗವಹಿಸಿದ್ದರು.
ಅದರಲ್ಲಿ ಸ್ಟಾರ್ ಡೈರೆಕರ್ ಎ.ಆರ್. ಮುರುಗದಾಸ್ ಅವರಿಂದ ತಮಗೆ ಮೊಸವಾಗಿದೆ ಎಂದು ಹೇಳಿದ್ದಾರೆ. ಬಹಳ ವರ್ಷಗಳ ಹಿಂದೆ ನಾನು ಅವರ ಗಜಿನಿ ಸಿನಿಮಾದಲ್ಲಿ ನಟಿಸಿದ್ದೆ, ಆ ಸಿನಿಮಾದ ಕಥೆಯನ್ನು ಮೊದಲು ಬೇರೆ ರೀತಿ ಹೇಳಿದ್ದರು. ಆಮೇಲೆ ನನಗೆ ಮೊಸವಾಯಿತು, ನಾನೇ ಸಿನಿಮಾದಲ್ಲಿ ಮೇನ್ ಹೀರೊಯಿನ್ ಎಂದು ಹೇಳಿದ್ದರು. ಆದರೆ ನಂತರದ ಸಮಯದಲ್ಲಿ ನಾನು ಸೆಕೆಂಡ್ ಹೀರೋಯಿನ್ ಆಗಿದ್ದೆ. ಇದನ್ನು ಓದಿ..Kannada News: ಅಂದು ನಟನೆ ಬಿಟ್ಟು ಹಿಜಾಬ್ ಧರಿಸಿ ಮೌಲ್ವಿಯನ್ನು ಮದುವೆಯಾಗಿದ್ದ ನಟಿ ಈಗ ಹೇಗಿದ್ದಾರೆ ಗೊತ್ತೆ? ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೇ??
ನನ್ನ ಮತ್ತು ಸೂರ್ಯ ಅವರ ಜೊತೆಗೆ ಇನ್ನು ಕೆಲವು ದೃಶ್ಯಗಳನ್ನು ಶೂಟ್ ಮಾಡಿದ್ದರು. ನಾನು ಸೆಕೆಂಡ್ ಹೀರೋಯಿನ್ ಆಗಿ ನನ್ನ ಪೊರ್ಶನ್ ಕಂಪ್ಲೀಟ್ ಮಾಡಿದೆ. ಆದರೆ ನನ್ನ ಜೊತೆಗೆ ಚಿತ್ರೀಕರಣ ಮಾಡಿದ ಎಲ್ಲಾ ದೃಶ್ಯಗಳನ್ನು ಹಾಕಿದ್ದರೆ ನಾನು ಮೇನ್ ಹೀರೋಯಿನ್ ಆಗಿರುತ್ತಿದ್ದೆ ಎಂದು ಹೇಳಿದ್ದಾರೆ ನಯನ್. ನಯನ್ ಅವರು ಹೇಳಿರುವ ಈ ಮಾತುಗಳು ಭಾರಿ ವೈರಲ್ ಆಗಿದೆ. ಇಂತಹ ದೊಡ್ಡ ಹೀರೋಯಿನ್ ವಿಚಾರದಲ್ಲೇ ಹೀಗಾಗಿದೆಯಾ ಎಂದು ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಇದನ್ನು ಓದಿ..Kannada News: ಹುಡುಗಿಯರಿಗೆ ಅದು ಜಾಸ್ತಿ, ಅದನ್ನು ತೀರಿಸಲು ಬಾಯ್ ಫ್ರೆಂಡ್ ಬೇಕೇ ಬೇಕು: ಇರುವುದೆಲ್ಲವನ್ನು ಬಿಚ್ಚಿಟ್ಟು ನಟಿ ಹೇಳಿದ್ದೇನು ಗೊತ್ತೆ??
Comments are closed.