Kannada News: ಹುಡುಗಿಯರಿಗೆ ಅದು ಜಾಸ್ತಿ, ಅದನ್ನು ತೀರಿಸಲು ಬಾಯ್ ಫ್ರೆಂಡ್ ಬೇಕೇ ಬೇಕು: ಇರುವುದೆಲ್ಲವನ್ನು ಬಿಚ್ಚಿಟ್ಟು ನಟಿ ಹೇಳಿದ್ದೇನು ಗೊತ್ತೆ??
Kannada News: ಈಗಿನ ಕಾಲದಲ್ಲೂ ಸತ್ಯ ಹೇಳಿ ಅದನ್ನು ಅರ್ಥಮಾಡಿಸಲು ಮತ್ತೊಂದು ಸತ್ಯ ಬೇಕಾಗುತ್ತದೆ. ಈ ಮಾತು ಕೇಳುವುದಕ್ಕೆ ವಿಚಿತ್ರ ಎನ್ನಿಸಿದರು ಕೂಡ ಇದು ಸತ್ಯ ಆಗಿದೆ. ಅದರಲ್ಲೂ ಸೆಲೆಬ್ರಿಟಿಗಳ ವಿಚಾರದಲ್ಲಿ ಇದು ಸತ್ಯವೇ ಆಗಿದೆ., ಅವರು ನೀಡುವ ಹಲವು ಹೇಳಿಕೆಗಳು ವೈರಲ್ ಆಗುತ್ತದೆ. ಇದೀಗ ಸ್ಟಾರ್ ಹೀರೋಯಿನ್ ಒಬ್ಬರು ನೀಡಿರುವ ಹೇಳಿಕೆ ಭಾರಿ ವೈರಲ್ ಆಗಿದೆ. ನಟಿ ನೀಡಿರುವ ಹೇಳಿಕೆಗೆ ಕೆಲವರು ಸಪೋರ್ಟ್ ಮಾಡಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಸ್ಟಾರ್ ಹೀರೋಯಿನ್ ಹೇಳಿರುವ ಮಾತುಗಳೇನು ಎಂದು ತಿಳಿಸುತ್ತೇವೆ ನೋಡಿ..
ಈಗ ಹೇಳಿಕೆ ನೀಡಿರುವುದು ನಟಿ ಸೋನಾಲಿ ಕುಲಕರ್ಣಿ, ಇವರು ಕನ್ನಡ, ಹಿಂದಿ, ಗುಜರಾತಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಮಾಡಿದ್ದಾರೆ. ಬಾಲಿವುಡ್ ನಲ್ಲಿ ಸಹ ಗುರುತಿಸಿಕೊಂಡಿದ್ದಾರೆ. ಇದೀಗ ಇವರು ಮಾಡಿರುವ ಕಮೆಂಟ್ಸ್ ಭಾರಿ ಚರ್ಚೆಗೆ ಕಾರಣವಾಗಿದೆ. ಸಂದರ್ಶನ ಒಂದರಲ್ಲಿ ಸೋನಾಲಿ ಅವರು, “ಭಾರತ ದೇಶದ ಮಹಿಳೆಯರಿಗೆ ಸೋಮಾರಿತನ ಹೆಚ್ಚಾಗಿದೆ. ಗಂಡಸರು 16 ವರ್ಷ ಇದ್ದಾಗಿನಿಂದಲೂ ಹೋರಾಟ ಮಾಡುತ್ತಿದ್ದಾರೆ. ಆದರೆ ಹೆಣ್ಣುಮಕ್ಕಳಿಗೆ ವಯಸ್ಸು 25 ಆಗಿದ್ದರು ಕೂಡ, ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲ್ಜ್ ಗಂಡ ಅಥವಾ ಬಾಯ್ ಫ್ರೆಂಡ್ ನೆಲೆ ಅವಲಂಬಿಸಿರುತ್ತಾರೆ. ಮದುವೆ ನಂತರ ಗಂಡಸರಿಗೆ ತೊಂದರೆ ಕೊಡುತ್ತಾರೆ. ಹೆಣ್ಣುಮಕ್ಕಳಿಗೆ ಮದುವೆಯಾಗಲು, ಹುಡುಗನ ಬಳಿ ಐಷಾರಾಮಿ ಮನೆ, ಲಕ್ಷ ರೂಪಾಯಿ ಸಂಬಳ, ಕಾರ್ ಇಟಬೇಕು. ಇದನ್ನು ಓದಿ..Film News: ಅಂದು ಗಂಡ ಕೈ ಕೊಟ್ಟಾಗ ಗರ್ಭಿಣಿಯಾಗಿದ್ದ ನಟಿ, ಈಗ ಹೇಗಿದ್ದಾರೆ ಗೊತ್ತೇ? ಮುಚ್ಚಾಕಿದ ಪ್ರಕರಣದ ಬಳಿಕ ಏನಾಗಿದೆ ಗೊತ್ತೇ??
ಮತ್ತು ಹೆಣ್ಣುಮಕ್ಕಳಿಗೆ, ಅವರು ಮದುವೆಯಾಗಲಿರುವ ಹುಡುಗರಿಗೆ ದೊಡ್ಡ ಮನೆ, ಲಕ್ಷ ರೂಪಾಯಿ ಸಂಬಳ ಮತ್ತು ಕಾರು ಇರಬೇಕು.” ಎಂದು ಹೇಳಿದ್ದಾರೆ ಸೋನಾಲಿ ಕುಲಕರ್ಣಿ. ಜೀವನದ ಪ್ರಯಾಣದಲ್ಲಿ ಗಂಡು ಹೆಣ್ಣು ಎಲ್ಲಾ ಕಷ್ಟ ಮತ್ತು ಸುಖಗಳನ್ನು ಸಮವಾಗಿ ಹಂಚಿಕೊಳ್ಳಬೇಕು ಎನ್ನುವುದು ಸೋನಾಲಿ ಅವರ ಅಭಿಪ್ರಾಯ. ಆದರೆ ಸೋನಾಲಿ ಅವರ ಈ ಮಾತಿಗೆ ಎಲ್ಲರ ವಿರೋಧ ವ್ಯಕ್ತವಾಗುತ್ತಿದೆ. ಕೆಲವು ಗಂಡಸರು ಆಕೆಗೆ ಸಪೋರ್ಟ್ ಮಾಡಿ ಕಮೆಂಟ್ಸ್ ಬರೆಯುತ್ತಿದ್ದಾರೆ.. ನೀವು ಹೇಳಿದ್ದು ಖಂಡಿತ ನಿಜ ಎನ್ನುತ್ತಿದ್ದಾರೆ ಗಂಡಸರು. ಹೆಣ್ಣುಮಕ್ಕಳ ಬಗ್ಗೆ ಇವರು ಹೇಳಿರುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಇದನ್ನು ಓದಿ..Kannada News: ಅಂದು ನಟನೆ ಬಿಟ್ಟು ಹಿಜಾಬ್ ಧರಿಸಿ ಮೌಲ್ವಿಯನ್ನು ಮದುವೆಯಾಗಿದ್ದ ನಟಿ ಈಗ ಹೇಗಿದ್ದಾರೆ ಗೊತ್ತೆ? ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೇ??
Comments are closed.