Kannada Astrology: ಇನ್ನು ಮುಂದೆ ನೀವೇ ಕಿಂಗ್: ಶನಿ ದೇವನೇ ನಿಂತು ಈ ರಾಶಿಯವರಿಗೆ 7 ತಿಂಗಳ ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರ ಕೃಪೆ ಇದ್ದರೆ ಮನುಷ್ಯನ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಕೂಡ ಹೇಳುತ್ತಾರೆ. ಶನಿದೇವರು ಇದೀಗ ಮಾರ್ಚ್ 15ರಂದು ಶತಭಿಷಾ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು, ಆಕ್ಟೊಬರ್ 17ರ ವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ಶನಿದೇವರ ಈ ಸ್ಥಾನದಿಂದ 5 ರಾಶಿಗಳಿಗೆ ಅತ್ಯುತ್ತಮ ಫಲ ಸಿಗುತ್ತದೆ, ಅವರ ಅದೃಷ್ಟವೇ ಬದಲಾಗಿ ಹೋಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…
ಮಿಥುನ ರಾಶಿ :- ಈ ರಾಶಿಯವರ ಕುಟುಂಬದಲ್ಲಿ ಒಳ್ಳೆಯ ಕಾರ್ಯ ನಡೆಯಬಹುದು. ನಿಮ್ಮ ಹಳೆಯ ಗೆಳೆಯರನ್ನು ಭೇಟಿ ಮಾಡುತ್ತೀರಿ. ಬ್ಯುಸಿನೆಸ್ ನಲ್ಲಿ ಸುಧಾರಣೆ ಕಂಡುಬರುತ್ತದೆ. ಜನಸೇವೆಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ. ನಿಮಗೆ ಹೆಚ್ಚು ಹಣ ಸಿಗುತ್ತದೆ. ಬೌದ್ಧಿಕ ಕೆಲಸಗಳಿಂದ ಒಳ್ಳೆಯ ಫಲ ನಿಮ್ಮದಾಗುತ್ತದೆ. ಇದನ್ನು ಓದಿ..Kannada Astrology: ಒಟ್ಟಾರೆಯಾಗಿ ಸೂರ್ಯ ದೇವಾ ಹಾಗೂ ಗುರು ನಿಂತು ಮೂರು ರಾಶಿಗಳಿಗೆ ಅದೃಷ್ಟ ನೀಡಲಾಗಿದ್ದಾರೆ, ಯಾವ್ಯಾವ ರಾಶಿಗಳಿಗೆ ಗೊತ್ತೇ??
ಸಿಂಹ ರಾಶಿ :- ನೀವು ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ. ಕೆಲಸದಲ್ಲಿ ವರ್ಗಾವಣೆ ಆಗಬಹುದು. ನಿಮ್ಮ ರಿಸರ್ಚ್ ಗಾಗಿ ವಿದೇಶಕ್ಕೆ ಹೋಗಬಹುದು. ಮನೆಯಲ್ಲಿರುವ ಸಮಸ್ಯೆಗಳು ಬಗೆಹರಿಯುತ್ತದೆ, ಕೆಲಸದಲ್ಲಿ ಬಡ್ತಿ ಪಡೆಯುತ್ತೀರಿ. ಮನೆಯಲ್ಲಿನ ಸಮಸ್ಯೆಗಳು ಬಗೆಹರಿಯುತ್ತದೆ. ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ.
ಮೇಷ ರಾಶಿ :- ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ತಂದೆಯ ಸಪೋರ್ಟ್ ನಿಮಗೆ ಸಿಗುತ್ತದೆ. ಖರ್ಚುಗಳು ಸೀಮಿತವಾಗಿದ್ದು, ನಿಮ್ಮ ಆದಾಯ ಹೆಚ್ಚಾಗುತ್ತದೆ. ಸಾಲ ಪಡೆದಿರುವ ಹಣವನ್ನು ವಾಪಸ್ ಮಾಡುತ್ತೀರಿ. ನಿಮ್ಮ ಪಾರ್ಟ್ನರ್ ಆರೋಗ್ಯ ಸುಧಾರಿಸುತ್ತದೆ. ಓದುವ ವಿಚಾರದಲ್ಲಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..Kannada Astrology: ಇನ್ನು ನಿಮ್ಮ ಅದೃಷ್ಟ ಆರಂಭ: ಈ ನಾಲ್ಕು ರಾಶಿಗಳಿಗೆ 69 ದಿನ ಹಣ ಹುಡುಕಿಕೊಂಡು ಬರುತ್ತದೆ, ಏನು ಮಾಡದೆ ಇದ್ದರೂ ಕೂಡ. ಯಾರಿಗೆ ಗೊತ್ತೇ??
ಕಟಕ ರಾಶಿ :- ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಯಶಸ್ಸು ಪಡೆಯುತ್ತೀರಿ, ಆಸ್ತಿ ವಿಚಾರದಲ್ಲಿ ಲಾಭ ನಿಮ್ಮದಾಗುತ್ತದೆ. ಬ್ಯುಸಿನೆಸ್ ಹೆಚ್ಚಾಗುತ್ತದೆ, ಒಡಹುಟ್ಟಿದವರ ನಡುವೆ ಹೊಂದಾಣಿಕೆ ಚೆನ್ನಾಗಿರುತ್ತದೆ. ಆದಾಯದ ಮೂಲಗಳು ಜಾಸ್ತಿಯಾಗುತ್ತದೆ. ಪೂರ್ವಜರ ಆಸ್ತಿ ಸಿಗಬಹುದು. ಗೆಳೆಯರು ಹೆಲ್ಪ್ ಮಾಡುತ್ತಾರೆ.
ಧನು ರಾಶಿ :- ಉದ್ಯೋಗದಲ್ಲಿ ಲಾಭ ಸಿಗುತ್ತದೆ. ಇನ್ಕ್ರಿಮೆಂಟ್ ಜೊತೆಗೆ ಹೊಸ ಜವಾಬ್ದಾರಿ ಸಹ ಸಿಗುತ್ತದೆ. ಬಡ್ತಿ ಕೂಡ ಸಿಗುತ್ತದೆ, ದೇವರ ಕಾರ್ಯಗಳಲ್ಲಿ ಆಸಕ್ತಿ ಜಾಸ್ತಿಯಾಗುತ್ತದೆ. ಕುಟುಂಬದ ಜೊತೆಗೆ ಹೊರಗೆ ಹೋಗುತ್ತೀರಿ. ಮನೆಗೆ ಹೊಸ ವಾಹನ ಖರೀದಿ ಮಾಡಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ನವಪಂಚಮ ಯೋಗ: ಈ ರಾಶಿಗಳಿಗೆ ಕೊನೆಗೂ ಬಂತು ಒಳ್ಳೆಯ ಕಾಲ: ಇನ್ನು ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರಿಗೆ ಗೊತ್ತೇ??
Comments are closed.